Vaishali Kulkarni (@kulk65628vaishu) 's Twitter Profile
Vaishali Kulkarni

@kulk65628vaishu

ನಮ್ಮ ಸನಾತನ ಧರ್ಮ ನಮ್ಮ ಹೆಮ್ಮೆ 🚩🚩

ID: 1647424230336925696

calendar_today16-04-2023 02:19:05

1,1K Tweet

34 Followers

73 Following

Vaishali Kulkarni (@kulk65628vaishu) 's Twitter Profile Photo

🗓 27 ಫೆಬ್ರವರಿ 2024 *🚩 ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಝಾದರ ಬಲಿದಾನ ದಿನದ ನಿಮಿತ್ತ ಕೋಟಿ ಕೋಟಿ ನಮನಗಳು ! 🙏🙏* *🌐 Visit us : HinduJagruti.org/kannada*

🗓 27 ಫೆಬ್ರವರಿ 2024

*🚩 ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಝಾದರ ಬಲಿದಾನ ದಿನದ ನಿಮಿತ್ತ ಕೋಟಿ ಕೋಟಿ ನಮನಗಳು ! 🙏🙏*

*🌐 Visit us : HinduJagruti.org/kannada*
Vaishali Kulkarni (@kulk65628vaishu) 's Twitter Profile Photo

*ವಿದ್ಯಾಭ್ಯಾಸದಲ್ಲಿ ಮಾನವೀಯತೆಯ ಶಿಕ್ಷಣ ನೀಡದಿರುವುದರ ಪರಿಣಾಮ !* ಶಾಲೆಯಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೆ ಎಲ್ಲಿಯೂ ಮಾನವೀಯತೆಯ ಶಿಕ್ಷಣ ನೀಡದ ಕಾರಣ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಜನರನ್ನು ಲೂಟಿ ಮಾಡುವಂತಹ ವ್ಯಾಪಾರಿಗಳೂ, ನೌಕರಿ ಮಾಡುವವರೂ ನಿರ್ಮಾಣವಾಗಿದ್ದಾರೆ.

*ವಿದ್ಯಾಭ್ಯಾಸದಲ್ಲಿ ಮಾನವೀಯತೆಯ ಶಿಕ್ಷಣ ನೀಡದಿರುವುದರ ಪರಿಣಾಮ !*

ಶಾಲೆಯಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೆ ಎಲ್ಲಿಯೂ ಮಾನವೀಯತೆಯ ಶಿಕ್ಷಣ ನೀಡದ ಕಾರಣ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಜನರನ್ನು ಲೂಟಿ ಮಾಡುವಂತಹ ವ್ಯಾಪಾರಿಗಳೂ, ನೌಕರಿ ಮಾಡುವವರೂ ನಿರ್ಮಾಣವಾಗಿದ್ದಾರೆ.
Vaishali Kulkarni (@kulk65628vaishu) 's Twitter Profile Photo

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ sanatan.org/kannada/59.html

Vaishali Kulkarni (@kulk65628vaishu) 's Twitter Profile Photo

*ಪೋಲೀಸ್ ಇಲಾಖೆ ಮತ್ತು ಆಡಳಿತದ ದುಸ್ಥಿತಿ !* 'ಸದ್ಯದ ಪೊಲೀಸ್ ಇಲಾಖೆ ಮತ್ತು ಆಡಳಿತದ ದುಸ್ಥಿತಿ ನೋಡಿ, ಮುಂಬರುವ ಕಾಲದಲ್ಲಿ, 'ಭ್ರಷ್ಟಾಚಾರ ಮಾಡದೇ ಇರುವಂತಹ ಒಬ್ಬ ಪೊಲೀಸ್ ಅಥವಾ ಸರಕಾರಿ ಅಧಿಕಾರಿಯನ್ನಾದರೂ ತೋರಿಸಿ ಮತ್ತು ಬಹುಮಾನ ಪಡೆಯಿರಿ !' ಎಂದು ‌ಜಾಹೀರಾತು ಬಂದರೆ ಆಶ್ಚರ್ಯವೆನಿಸಲಾರದು !'

*ಪೋಲೀಸ್ ಇಲಾಖೆ ಮತ್ತು ಆಡಳಿತದ ದುಸ್ಥಿತಿ !*

'ಸದ್ಯದ ಪೊಲೀಸ್ ಇಲಾಖೆ ಮತ್ತು ಆಡಳಿತದ ದುಸ್ಥಿತಿ ನೋಡಿ, ಮುಂಬರುವ ಕಾಲದಲ್ಲಿ, 'ಭ್ರಷ್ಟಾಚಾರ ಮಾಡದೇ ಇರುವಂತಹ ಒಬ್ಬ ಪೊಲೀಸ್ ಅಥವಾ ಸರಕಾರಿ ಅಧಿಕಾರಿಯನ್ನಾದರೂ ತೋರಿಸಿ ಮತ್ತು ಬಹುಮಾನ ಪಡೆಯಿರಿ !' ಎಂದು ‌ಜಾಹೀರಾತು ಬಂದರೆ ಆಶ್ಚರ್ಯವೆನಿಸಲಾರದು !'
Vaishali Kulkarni (@kulk65628vaishu) 's Twitter Profile Photo

*ಪಾಕ್ ಘೋಷಣೆ ನೀಡಿದವರ ಬಂಧನವಾಯಿತು, ಇನ್ನು ಅವರ ಸಮರ್ಥಕರನ್ನೂ ಬಂಧಿಸಿ !* ಇಂಥವರಿಗೆ ಕಠಿಣ ಶಿಕ್ಷೆ ನೀಡಿದರೆ ಮತ್ಯಾರೂ ಈ ರೀತಿ ದುಸ್ಸಾಹಸ ಮಾಡುವುದಿಲ್ಲ ! Join HJS @ HinduJagruti.org/join

*ಪಾಕ್ ಘೋಷಣೆ ನೀಡಿದವರ ಬಂಧನವಾಯಿತು, ಇನ್ನು ಅವರ ಸಮರ್ಥಕರನ್ನೂ ಬಂಧಿಸಿ !*

ಇಂಥವರಿಗೆ ಕಠಿಣ ಶಿಕ್ಷೆ ನೀಡಿದರೆ ಮತ್ಯಾರೂ ಈ ರೀತಿ ದುಸ್ಸಾಹಸ ಮಾಡುವುದಿಲ್ಲ !

Join HJS @ HinduJagruti.org/join
Vaishali Kulkarni (@kulk65628vaishu) 's Twitter Profile Photo

🌺 *ಮಹಾಶಿವರಾತ್ರಿ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ !*🌺 🌸 *ಜ್ಯೋತಿರ್ಲಿಂಗಗಳು* 🌸 *ವಿವರವಾಗಿ ಓದಿರಿ👇* sanatan.org/kannada/50.html *Subscribe to Our Telegram Channel* t.me/SS_Karnataka

🌺 *ಮಹಾಶಿವರಾತ್ರಿ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ !*🌺

🌸 *ಜ್ಯೋತಿರ್ಲಿಂಗಗಳು* 🌸

*ವಿವರವಾಗಿ ಓದಿರಿ👇*
sanatan.org/kannada/50.html

*Subscribe to Our Telegram Channel*
t.me/SS_Karnataka
Vaishali Kulkarni (@kulk65628vaishu) 's Twitter Profile Photo

*ಚಿಕ್ಕೋಡಿ ತಾಲೂಕು ಮಟ್ಟದ ದೇವಸ್ಥಾನ ವಿಶ್ವಸ್ಥರ ಪರಿಷತ್ತು ಆಯೋಜನೆ !*

*ಚಿಕ್ಕೋಡಿ ತಾಲೂಕು ಮಟ್ಟದ ದೇವಸ್ಥಾನ ವಿಶ್ವಸ್ಥರ ಪರಿಷತ್ತು ಆಯೋಜನೆ !*
Vaishali Kulkarni (@kulk65628vaishu) 's Twitter Profile Photo

*ತುಮಕೂರು :* 🔥800 ವರ್ಷದ ಪ್ರಾಚೀನ ಕಾಲದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ರಥಕ್ಕೆ ದುಷ್ಕರ್ಮಿಗಳಿಂದ ಬೆಂಕಿ ! ತಪ್ಪಿತಸ್ಥರ ವಿರುದ್ಧ ಕೂಡಲೇ ತನಿಖೆ ಮಾಡಿ ಕಠಿಣ ಶಿಕ್ಷೆ ವಿಧಿಸಿ ! *News Link* : hindujagruti.org/kannada/news/3…

*ತುಮಕೂರು :*

🔥800 ವರ್ಷದ ಪ್ರಾಚೀನ ಕಾಲದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ರಥಕ್ಕೆ ದುಷ್ಕರ್ಮಿಗಳಿಂದ ಬೆಂಕಿ !

ತಪ್ಪಿತಸ್ಥರ ವಿರುದ್ಧ ಕೂಡಲೇ ತನಿಖೆ ಮಾಡಿ ಕಠಿಣ ಶಿಕ್ಷೆ ವಿಧಿಸಿ !

*News Link*  : hindujagruti.org/kannada/news/3…
Vaishali Kulkarni (@kulk65628vaishu) 's Twitter Profile Photo

🌸 *ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !* 🌸 *ವಿವರವಾಗಿ ಓದಿರಿ👇* sanatan.org/kannada/95040.… *Subscribe to Our Telegram Channel* t.me/SS_Karnataka

🌸 *ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !* 🌸

*ವಿವರವಾಗಿ ಓದಿರಿ👇*
sanatan.org/kannada/95040.…

*Subscribe to Our Telegram Channel*
t.me/SS_Karnataka
Vaishali Kulkarni (@kulk65628vaishu) 's Twitter Profile Photo

🔥 *ಹೋಳಿಯ ಇತಿಹಾಸ ಮತ್ತು ಹೋಳಿಯ ದಹನ ಹೇಗೆ ಮಾಡಬೇಕು ? (24.03.2024) *ವಿವರವಾಗಿ ಓದಿರಿ :* sanatan.org/kannada/holi *Subscribe to Our Telegram Channel* t.me/SS_Karnataka

🔥 *ಹೋಳಿಯ ಇತಿಹಾಸ ಮತ್ತು ಹೋಳಿಯ ದಹನ ಹೇಗೆ ಮಾಡಬೇಕು ? (24.03.2024)

*ವಿವರವಾಗಿ ಓದಿರಿ :*
sanatan.org/kannada/holi

*Subscribe to Our Telegram Channel*
t.me/SS_Karnataka
Vaishali Kulkarni (@kulk65628vaishu) 's Twitter Profile Photo

🌼 *ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು (24.03.2024)* 🌼 👉 ಹೋಳಿ ಹಬ್ಬದ ಇತಿಹಾಸವೇನು ? 👉 ಹೋಳಿ ಹಬ್ಬವನ್ನು ಹೇಗೆ ಆಚರಿಸಬೇಕು ? 👉 ರಂಗಪಂಚಮಿ ಎಂದರೇನು ? 👉 ಹೋಲಿಕೋತ್ಸವದಲ್ಲಿನ ಅಯೋಗ್ಯ ರೂಢಿಗಳನ್ನು ಹೇಗೆ ತಡೆಗಟ್ಟುವುದು ? ಸವಿಸ್ತಾರ ಮಾಹಿತಿಗಾಗಿ ಓದಿರಿ... *ಬೇಡಿಕೆಗಾಗಿ ಇಂದೇ ಸಂಪರ್ಕಿಸಿ :* 9379771771

Vaishali Kulkarni (@kulk65628vaishu) 's Twitter Profile Photo

🌸 *ಪ್ರಾರ್ಥನೆಯ ಅರ್ಥ ಮತ್ತು ಮಹತ್ವ* 🌸 ದೇವರೆದುರು ನಮ್ರವಾಗಿ ಇಚ್ಛಿತ ವಿಷಯ ಗಳನ್ನು ತಳಮಳದಿಂದ ಬೇಡುವುದಕ್ಕೆ ಪ್ರಾರ್ಥನೆ ಎನ್ನುತ್ತಾರೆ. *ವಿವರವಾಗಿ ಓದಿರಿ👇* sanatan.org/kannada/348.ht… *Subscribe to Our Telegram Channel* t.me/SS_Karnataka

🌸 *ಪ್ರಾರ್ಥನೆಯ ಅರ್ಥ ಮತ್ತು ಮಹತ್ವ* 🌸

ದೇವರೆದುರು ನಮ್ರವಾಗಿ ಇಚ್ಛಿತ ವಿಷಯ ಗಳನ್ನು ತಳಮಳದಿಂದ ಬೇಡುವುದಕ್ಕೆ ಪ್ರಾರ್ಥನೆ ಎನ್ನುತ್ತಾರೆ.

*ವಿವರವಾಗಿ ಓದಿರಿ👇*
sanatan.org/kannada/348.ht…

*Subscribe to Our Telegram Channel*
t.me/SS_Karnataka
Vaishali Kulkarni (@kulk65628vaishu) 's Twitter Profile Photo

*ಬುದ್ಧಿವಾದವಿಲ್ಲದಿರುವುದರ ಲಾಭ !* 👉 'ಸಾಪ್ತಾಹಿಕ ಸನಾತನ ಪ್ರಭಾತ' ಚಂದಾದಾರರಾಗಲು ಕ್ಲಿಕ್ ಮಾಡಿ : sanatanprabhat.org/subscribe/

*ಬುದ್ಧಿವಾದವಿಲ್ಲದಿರುವುದರ ಲಾಭ !*

👉 'ಸಾಪ್ತಾಹಿಕ ಸನಾತನ ಪ್ರಭಾತ' ಚಂದಾದಾರರಾಗಲು ಕ್ಲಿಕ್ ಮಾಡಿ : sanatanprabhat.org/subscribe/
Vaishali Kulkarni (@kulk65628vaishu) 's Twitter Profile Photo

🌼 *ಯುಗಾದಿ ಹಬ್ಬದ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ* 🌼 🌸 *ಯುಗಾದಿಯಂದು ಬ್ರಹ್ಮಧ್ವಜವನ್ನು ಹೇಗೆ ಏರಿಸಬೇಕು ?*🌸 *ವಿವರವಾಗಿ ಓದಿರಿ👇* sanatan.org/kannada/82.html *Subscribe to Our Telegram Channel* t.me/SS_Karnataka

🌼 *ಯುಗಾದಿ ಹಬ್ಬದ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ* 🌼

🌸 *ಯುಗಾದಿಯಂದು ಬ್ರಹ್ಮಧ್ವಜವನ್ನು ಹೇಗೆ ಏರಿಸಬೇಕು ?*🌸

 *ವಿವರವಾಗಿ ಓದಿರಿ👇*
sanatan.org/kannada/82.html

*Subscribe to Our Telegram Channel*
t.me/SS_Karnataka
Vaishali Kulkarni (@kulk65628vaishu) 's Twitter Profile Photo

*ಅತ್ಯಂತ ದಯನೀಯವಾಗಿದೆ ಹಿಂದೂಗಳ ಸ್ಥಿತಿ !* 'ಧರ್ಮಶಿಕ್ಷಣದ ಅಭಾವ ಮತ್ತು ಬುಧ್ಧಿವಾದಿಗಳಿಂದ ನಿರ್ಮಿಸಲ್ಪಟ್ಟ ವಿಕಲ್ಪಗಳಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆಯ ಬಗ್ಗೆ ತಿಳುವಳಿಕೆ ಇಲ್ಲದಿರುವ ಕಾರಣ, ಅವರಲ್ಲಿ ಧರ್ಮಾಭಿಮಾನವಿಲ್ಲ. ಆದ್ದರಿಂದ ಅವರ ಸ್ಥಿತಿ ಜಗತ್ತಿನ ಎಲ್ಲ ಪಂಥದವರ ತುಲನೆಯಲ್ಲಿ ಅತ್ಯಂತ ದಯನೀಯವಾಗಿದೆ !'

*ಅತ್ಯಂತ ದಯನೀಯವಾಗಿದೆ ಹಿಂದೂಗಳ ಸ್ಥಿತಿ !*

'ಧರ್ಮಶಿಕ್ಷಣದ ಅಭಾವ ಮತ್ತು ಬುಧ್ಧಿವಾದಿಗಳಿಂದ ನಿರ್ಮಿಸಲ್ಪಟ್ಟ ವಿಕಲ್ಪಗಳಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆಯ ಬಗ್ಗೆ ತಿಳುವಳಿಕೆ ಇಲ್ಲದಿರುವ ಕಾರಣ, ಅವರಲ್ಲಿ ಧರ್ಮಾಭಿಮಾನವಿಲ್ಲ. ಆದ್ದರಿಂದ ಅವರ ಸ್ಥಿತಿ ಜಗತ್ತಿನ ಎಲ್ಲ ಪಂಥದವರ ತುಲನೆಯಲ್ಲಿ ಅತ್ಯಂತ ದಯನೀಯವಾಗಿದೆ !'
Vaishali Kulkarni (@kulk65628vaishu) 's Twitter Profile Photo

🗓 8 ಏಪ್ರಿಲ್ 2024 *🚩 ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಗಾಗಿ ಪ್ರೇರಕ ರಾಷ್ಟ್ರೀಯ ಗೀತೆ 'ವಂದೇ ಮಾತರಮ್’ನ ರಚನಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಚಟರ್ಜಿ)ಯವರ ಸ್ಮೃತಿದಿನದ ನಿಮಿತ್ತ ಸವಿನಯ ನಮನಗಳು !🙏* 🌐 Visit us : HinduJagruti.org/kannada

🗓 8 ಏಪ್ರಿಲ್ 2024

*🚩 ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಗಾಗಿ ಪ್ರೇರಕ ರಾಷ್ಟ್ರೀಯ ಗೀತೆ 'ವಂದೇ ಮಾತರಮ್’ನ ರಚನಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಚಟರ್ಜಿ)ಯವರ  ಸ್ಮೃತಿದಿನದ ನಿಮಿತ್ತ ಸವಿನಯ ನಮನಗಳು !🙏*

🌐 Visit us : HinduJagruti.org/kannada
Vaishali Kulkarni (@kulk65628vaishu) 's Twitter Profile Photo

🌼 *ಹಿಂದೂ ಹೊಸ ವರ್ಷವು `ಯುಗಾದಿ' ಯ ದಿನದಿಂದ ಪ್ರಾರಂಭವಾಗುತ್ತದೆ..* 🌼 *ಇದನ್ನು ತಿಳಿದು ಧರ್ಮಜಾಗೃತಿಯ ಶುಭಾರಂಭ ಮಾಡೋಣ !* *ಹಿಂದೂ ಹೊಸ ವರ್ಷದಿಂದ ಇದನ್ನು ಮಾಡಿ !* 🚩 ಹಿಂದೂಗಳೇ, ಹೊಸ ವರ್ಷದಿಂದ ಪ್ರತಿದಿನ ಹಣೆಯ ಮೇಲೆ ಕುಂಕುಮ ಹಚ್ಚಿ ಆತ್ಮಶಕ್ತಿ ಜಾಗೃತಗೊಳಿಸಿ ! *ವಿವರವಾಗಿ ಓದಿರಿ👇* sanatan.org/kannada/ugadi-…

🌼 *ಹಿಂದೂ ಹೊಸ ವರ್ಷವು `ಯುಗಾದಿ' ಯ ದಿನದಿಂದ ಪ್ರಾರಂಭವಾಗುತ್ತದೆ..* 🌼

*ಇದನ್ನು ತಿಳಿದು ಧರ್ಮಜಾಗೃತಿಯ ಶುಭಾರಂಭ ಮಾಡೋಣ !*

 *ಹಿಂದೂ ಹೊಸ ವರ್ಷದಿಂದ ಇದನ್ನು ಮಾಡಿ !* 🚩

ಹಿಂದೂಗಳೇ, ಹೊಸ ವರ್ಷದಿಂದ ಪ್ರತಿದಿನ ಹಣೆಯ ಮೇಲೆ ಕುಂಕುಮ ಹಚ್ಚಿ ಆತ್ಮಶಕ್ತಿ ಜಾಗೃತಗೊಳಿಸಿ !

*ವಿವರವಾಗಿ ಓದಿರಿ👇*
sanatan.org/kannada/ugadi-…
Vaishali Kulkarni (@kulk65628vaishu) 's Twitter Profile Photo

*🪷 ಶ್ರೀರಾಮನವಮಿ 🪷* *ಪ್ರಭು ಶ್ರೀರಾಮರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು ! 🙏* 🗓 ಚೈತ್ರ ಶುಕ್ಲ ನವಮಿ (17.4.2024) ಆದರ್ಶವಾದ ರಾಮರಾಜ್ಯವು , ಸಾಕಾರವಾಗಲಿ ಶಿಘ್ರದಲ್ಲಿ । ತ್ರಿವಾರ ವಂದನೆಗಳು, ರಾಮ, ತ್ರಿವಾರ ವಂದನೆಗಳು ॥ *ಸನಾತನ ಸಂಸ್ಥೆ :* ಆನಂದಮಯ ಜೀವನದ ಮಾರ್ಗ *🌐 Visit us :* Sanatan.org/kannada

*🪷 ಶ್ರೀರಾಮನವಮಿ 🪷*

*ಪ್ರಭು ಶ್ರೀರಾಮರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು ! 🙏*

🗓 ಚೈತ್ರ ಶುಕ್ಲ ನವಮಿ (17.4.2024)

ಆದರ್ಶವಾದ ರಾಮರಾಜ್ಯವು , ಸಾಕಾರವಾಗಲಿ ಶಿಘ್ರದಲ್ಲಿ । 
ತ್ರಿವಾರ ವಂದನೆಗಳು, ರಾಮ, ತ್ರಿವಾರ ವಂದನೆಗಳು ॥

*ಸನಾತನ ಸಂಸ್ಥೆ :* ಆನಂದಮಯ ಜೀವನದ ಮಾರ್ಗ

*🌐 Visit us :* Sanatan.org/kannada