Kodagu Rakshana Vedike (@krv_kodagu) 's Twitter Profile
Kodagu Rakshana Vedike

@krv_kodagu

“ನ್ಯಾಯಕ್ಕೆ ಸೈ,ಸಮರಕ್ಕೂ ಜೈ ಎಂಬ ಧ್ಯೇಯ ವಾಕ್ಯದೊಂದಿಗೆ ಪಕ್ಷಾತೀತವಾಗಿ,ಧರ್ಮಾತೀತವಾಗಿ ಹೋರಾಟ ಹಾಗೂ ಸಮಾಜ ಸೇವೆಗೆ ರಚನೆಗೊಂಡಿರುವ ನಮ್ಮ ಈ ವೇದಿಕೆಗೆ ಆಗಮಿಸಲಿರುವ ಎಲ್ಲರಿಗೂ ಸ್ವಾಗತ 🙏”

ID: 1422957582801571846

calendar_today04-08-2021 16:28:38

3 Tweet

17 Takipçi

13 Takip Edilen

Kodagu Rakshana Vedike (@krv_kodagu) 's Twitter Profile Photo

ಟೋಕಿಯೋ ಒಲಿಂಪಿಕ್ಸ್‌ನಲ್ಲಿ‌ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ. ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಅವರಿಗೆ ಅಭಿನಂದನೆಗಳು. #Cheer4India

ಟೋಕಿಯೋ ಒಲಿಂಪಿಕ್ಸ್‌ನಲ್ಲಿ‌ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ.

ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಅವರಿಗೆ ಅಭಿನಂದನೆಗಳು. 

#Cheer4India
Kodagu Rakshana Vedike (@krv_kodagu) 's Twitter Profile Photo

ಕೊಡಗು ರಕ್ಷಣಾ ವೇದಿಕೆಯ koims ಹೊರ ಗುತ್ತಿಗೆ ನೌಕರರ ಸಂಘದ ವತಿಯಿಂದ ಏಜೆನ್ಸಿ ದೌರ್ಜನ್ಯದ ವಿರುದ್ಧ ಮಡಿಕೇರಿ Covid 19 ಆಸ್ಪತ್ರೆ ಮುಂಭಾಗ ಪ್ರತಿಭಟನೆ. ಹೊರ ಜಿಲ್ಲೆಯ ಏಜೆನ್ಸಿ ಒಂದರಿಂದ ಕೊಡಗಿನ ನೌಕರರ ಮೇಲೆ ಶೋಷಣೆ Basavaraj S Bommai Prathap Simha

ಕೊಡಗು ರಕ್ಷಣಾ ವೇದಿಕೆಯ koims ಹೊರ ಗುತ್ತಿಗೆ ನೌಕರರ ಸಂಘದ ವತಿಯಿಂದ ಏಜೆನ್ಸಿ ದೌರ್ಜನ್ಯದ ವಿರುದ್ಧ ಮಡಿಕೇರಿ Covid 19 ಆಸ್ಪತ್ರೆ ಮುಂಭಾಗ ಪ್ರತಿಭಟನೆ. ಹೊರ ಜಿಲ್ಲೆಯ ಏಜೆನ್ಸಿ ಒಂದರಿಂದ ಕೊಡಗಿನ ನೌಕರರ ಮೇಲೆ ಶೋಷಣೆ
<a href="/BSBommai/">Basavaraj S Bommai</a> 
<a href="/mepratap/">Prathap Simha</a>