ನೆನಪಿದೆಯೆ???? ಪಾಕಿಸ್ಥಾನದ ನವಾಜ್ ಶರಿಫ್ ಭಾರತದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರನ್ನು ಕೈಲಾಗದ ಹೆಂಗಸು ಎಂದು ಕರೆದಾಗ ಅಂದು ಇದೆ ಶ್ರೀ ಯುತ ನರೇಂದ್ರಮೋದಿರವರು ಲಕ್ಷಾಂತರ ಜನ ತುಂಬಿದ ಸಾರ್ವಜನಿಕ ಸಭೆಯಲ್ಲಿ ನವಾಬ್ ಶರಿಫನನ್ನ ಜಾಡಿಸಿದ್ದರು...
ರಾಷ್ಟ್ರ ಭಕ್ತಿ ಸುಮ್ಮನೆ ಬರುವುದಿಲ್ಲ ಅದಕ್ಕೂ ಸಹ ಒಂದು ಯೋಗ್ಯತೆ ಇರಬೇಕು. ಜೈ ಹಿಂದ್🇮🇳