krisharunkumar1717(@krisharunkumar7) 's Twitter Profileg
krisharunkumar1717

@krisharunkumar7

ಕನ್ನಡಿಗ💛❤️

fitness Enthusiast/cyclist 😎

ID:1227982184302006273

calendar_today13-02-2020 15:46:19

17,3K Tweets

179 Followers

913 Following

Ravichandra AJ(@ravichandra_aj) 's Twitter Profile Photo

ಬ್ಲಿಂಕ್ - My first child completes 50 days theatre run successfully - Don't make me one time producer

ಅನೇಕ ಅಡೆತಡೆಗಳನ್ನು ದಾಟಿ ಏಳುಬೀಳುಗಳನ್ನು ದಾಟಿ ಸಿನಿಮಾ ಸಂಪೂರ್ಣವಾಗಿ ಚಿತ್ರೀಕರಣದ ನಂತರ ಮಾರ್ಚ್ 8ಕ್ಕೆ ನಾವು ನಮ್ಮ ಸಿನಿಮಾ ಬ್ಲಿಂಕ್ ಅನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದೆವು. ಹಂಚಿಕೆದಾರರಿಗಾಗಿ…

ಬ್ಲಿಂಕ್ - My first child completes 50 days theatre run successfully - Don't make me one time producer ಅನೇಕ ಅಡೆತಡೆಗಳನ್ನು ದಾಟಿ ಏಳುಬೀಳುಗಳನ್ನು ದಾಟಿ ಸಿನಿಮಾ ಸಂಪೂರ್ಣವಾಗಿ ಚಿತ್ರೀಕರಣದ ನಂತರ ಮಾರ್ಚ್ 8ಕ್ಕೆ ನಾವು ನಮ್ಮ ಸಿನಿಮಾ ಬ್ಲಿಂಕ್ ಅನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದೆವು. ಹಂಚಿಕೆದಾರರಿಗಾಗಿ…
account_circle
krisharunkumar1717(@krisharunkumar7) 's Twitter Profile Photo

The biggest statue of Appu boss 😍🔥
Inaugurating soon 🙌

KARNATAKA RATHNA PUNEETH RAJKUMAR ❤️

Loaction: chikkadasarahalli village
Anekal (tq) Bengaluru -562125

account_circle
Mohammad Kaif(@MohammadKaif) 's Twitter Profile Photo

Virat Kohli once again shows T20 cricket isn't just about strike rate. To hit Haris Rauf for 6 at World T20 at a packed MCG and finish the game you need Sher ka Jigar not SR. Kohli is in same mode in this IPL.

account_circle
Viji Maani(@VijayanandaHeg7) 's Twitter Profile Photo

ಕನ್ನಡ ಚಿತ್ರರಂಗಕ್ಕೆ Power ಬಂದು ಇಂದಿಗೆ 22 ವರ್ಷಗಳು.
ಅಪ್ಪು ಅವರು ಬಂದಿದಾರೆ❤️‍🔥
Rajanikanth speech🙇‍♂️
▪️32 weeks run at K.G Road
▪️250 days theatrical run
▪️Remade in Bengali,Bangla language.Overall remade to 4+languages.
▪️HGOY 2002
▪️Chartbuster album

account_circle
Star Sports Kannada(@StarSportsKan) 's Twitter Profile Photo

ಒಬ್ಬರು ಅಭಿಮಾನಿಗಳೇ ದೇವರು ಅಂದರೆ ಇನ್ನೊಬ್ಬರು ಕ್ರಿಕೆಟ್ ಗೆ ದೇವರಾದವರು! 🙏ಇಂಥಾ ಮುತ್ತುಗಳನ್ನ ಒಂದೇ ದಿನ ಪಡೆದ ನಾವೇ ಧನ್ಯರು 😊 ದೇವರುಗಳ ಹುಟ್ಟುಹಬ್ಬವಿದು 💛❤️


account_circle
krisharunkumar1717(@krisharunkumar7) 's Twitter Profile Photo

ಕನ್ನಡದ ಸಾಂಸ್ಕೃತಿಕ ಶಕ್ತಿ
ಕನ್ನಡ ನಾಡಿನ ಮೇರುನಟ
ಗಾನಗಂಧರ್ವ
ಪದ್ಮಭೂಷಣ
ಡಾ. ರಾಜ್ ಕುಮಾರ್ ರವರ ಜನ್ಮದಿನದ ಸವಿ ನೆನೆಪು...
ಕನ್ನಡಕ್ಕೆ ಒಬ್ಬರೇ ರಾಜಕುಮಾರ ♥️

account_circle
Vinay Kumar R(@Vinay_Kumar_R) 's Twitter Profile Photo

Remembering the Karnataka Ratna, Padma Bhushan, Dr. Rajkumar sir on his birth anniversary. The legendary actor, great human being and a role model to many. Wishing you a very happy birth anniversary sir.

Remembering the Karnataka Ratna, Padma Bhushan, Dr. Rajkumar sir on his birth anniversary. The legendary actor, great human being and a role model to many. Wishing you a very happy birth anniversary sir. #DrRajkumar #BirthAnniversary
account_circle
APPU TRENDZZ™(@AppuTrendzz) 's Twitter Profile Photo

ಡಾ.ರಾಜಕುಮಾರ್ ಕನ್ನಡದ ವಜ್ರ, ಅವರ ಹುಟ್ಟುಹಬ್ಬ ನಮ್ಮೆಲ್ಲರ ಗರ್ವ🙏
ಜೈ ಕರ್ನಾಟಕ ಮಾತೆ 💛❤️

account_circle
Rakshit Shetty(@rakshitshetty) 's Twitter Profile Photo

ಮೇರು ಕಲಾವಿದ, ನಟಸಾರ್ವಭೌಮ, ಪದ್ಮಭೂಷಣ ಡಾ. ರಾಜ್ ಕುಮಾರ್ ರವರಿಗೆ ಜನ್ಮದಿನದಂದು ಗೌರವಪೂರ್ವಕ ನಮನಗಳು✨

ಮೇರು ಕಲಾವಿದ, ನಟಸಾರ್ವಭೌಮ, ಪದ್ಮಭೂಷಣ ಡಾ. ರಾಜ್ ಕುಮಾರ್ ರವರಿಗೆ ಜನ್ಮದಿನದಂದು ಗೌರವಪೂರ್ವಕ ನಮನಗಳು✨
account_circle