SP KOLAR (@kolarpolice) 's Twitter Profile
SP KOLAR

@kolarpolice

This is official twitter account of Kolar District Police

ID: 1255008902556422145

linkhttps://kolarpolice.karnataka.gov.in calendar_today28-04-2020 05:40:32

1,1K Tweet

2,2K Followers

200 Following

SP KOLAR (@kolarpolice) 's Twitter Profile Photo

ಈ ದಿನ ಪೊಲೀಸ್ ಇಲಾಖೆಯಲ್ಲಿ ನಿವೃತ್ತಿ ಪಡೆದ 1) ಶ್ರೀ ಗಂಗಾಧರ್ ಪಿ. ಎಸ್. ಐ. ಮುಳಬಾಗಿಲು ನಗರ ಠಾಣೆ. 2) ಶ್ರೀ ರವೀಂದ್ರನಾಥ್ ಎ. ಎಸ್. ಐ. ಶ್ರೀನಿವಾಸ ಪುರ ರವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿ ಬೀಳ್ಕೊಡುಗೆ ನೀಡಲಾಯಿತು.DGP KARNATAKA IGP Central Range

ಈ ದಿನ ಪೊಲೀಸ್ ಇಲಾಖೆಯಲ್ಲಿ ನಿವೃತ್ತಿ ಪಡೆದ
1) ಶ್ರೀ ಗಂಗಾಧರ್ ಪಿ. ಎಸ್. ಐ. ಮುಳಬಾಗಿಲು ನಗರ ಠಾಣೆ.
2) ಶ್ರೀ ರವೀಂದ್ರನಾಥ್ ಎ. ಎಸ್. ಐ. ಶ್ರೀನಿವಾಸ ಪುರ  ರವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿ ಬೀಳ್ಕೊಡುಗೆ ನೀಡಲಾಯಿತು.DGP KARNATAKA IGP Central Range
SP KOLAR (@kolarpolice) 's Twitter Profile Photo

ಈ ದಿನ ದಿನಾಂಕ 31-08-2024 ರಂದು ಕೋಲಾರ ಜಿಲ್ಲೆಗೆ ಆಗಮಿಸಿದ ಗೌರವಾನ್ವಿತ ಶ್ರೀ ಥಾವರ್ ಚಂದ್ ಗೆಹ್ಲೊಟ್ ರಾಜ್ಯ ಪಾಲರು ಕರ್ನಾಟಕ. ರವರಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಯಿತು. DGP KARNATAKA IGP Central Range

ಈ ದಿನ ದಿನಾಂಕ 31-08-2024 ರಂದು ಕೋಲಾರ ಜಿಲ್ಲೆಗೆ ಆಗಮಿಸಿದ ಗೌರವಾನ್ವಿತ ಶ್ರೀ ಥಾವರ್ ಚಂದ್ ಗೆಹ್ಲೊಟ್ ರಾಜ್ಯ ಪಾಲರು ಕರ್ನಾಟಕ.  ರವರಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಯಿತು.
DGP KARNATAKA IGP Central Range
SP KOLAR (@kolarpolice) 's Twitter Profile Photo

ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ - ಮಿಲಾದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ದಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಯಿತು. DGP KARNATAKA IGP Central Range

ಮುಂಬರುವ ಗಣೇಶ ಚತುರ್ಥಿ  ಹಾಗೂ ಈದ್ - ಮಿಲಾದ್ ಹಬ್ಬದ ಆಚರಣೆ  ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ದಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಯಿತು.
DGP KARNATAKA IGP Central Range
SP KOLAR (@kolarpolice) 's Twitter Profile Photo

ಈ ದಿನ ದಿನಾಂಕ 02-09-2024 ರಂದು ಕೋಲಾರ ಉಪ ವಿಭಾಗ ಪೊಲೀಸ್ ಉಪಾಧಿಕ್ಷಕರ ಕಛೇರಿಗೆ ಭೇಟಿ ಮಾಡಿ ವಿಮರ್ಶೆ ಮಾಡಿ ಅಧಿಕಾರಿ ಸಿಬ್ಬಂದಿಯವರೊಡನೆ ಸಮಾಲೋಚನೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು. DGP KARNATAKA IGP Central Range

ಈ ದಿನ ದಿನಾಂಕ 02-09-2024 ರಂದು ಕೋಲಾರ ಉಪ ವಿಭಾಗ ಪೊಲೀಸ್ ಉಪಾಧಿಕ್ಷಕರ ಕಛೇರಿಗೆ ಭೇಟಿ ಮಾಡಿ ವಿಮರ್ಶೆ ಮಾಡಿ ಅಧಿಕಾರಿ ಸಿಬ್ಬಂದಿಯವರೊಡನೆ  ಸಮಾಲೋಚನೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.
DGP KARNATAKA IGP Central Range
SP KOLAR (@kolarpolice) 's Twitter Profile Photo

ಕೋಲಾರ ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ. ಕೋಲಾರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ.

ಕೋಲಾರ ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ.
ಕೋಲಾರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ.
SP KOLAR (@kolarpolice) 's Twitter Profile Photo

ಈ ದಿನ ಮುಳಬಾಗಿಲು ವ್ಯಾಪ್ತಿಯ K ಬೈಯ್ಯಪಲ್ಲಿ ಮತ್ತು ತಿಮ್ಮರಾವುತನಹಳ್ಳಿ ಚೆಕ್ ಪೋಸ್ಟ್ ಹಾಗು ಗಡಿ ಭಾಗದ ಹಳ್ಳಿಗಳಿಗೆ ಭೇಟಿ ನೀಡಿ ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆ ಪ್ರಯುಕ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನಿರ್ದೇಶಸಲಾಯಿತು.

ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಂದು ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕರ ಶಾಂತಿ ಸಭೆಯನ್ನು ಆಚರಿಸಲಾಯಿತು. DGP KARNATAKA IGP Central Range

ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಂದು ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕರ ಶಾಂತಿ ಸಭೆಯನ್ನು ಆಚರಿಸಲಾಯಿತು.
DGP KARNATAKA IGP Central Range
SP KOLAR (@kolarpolice) 's Twitter Profile Photo

ಈ ದಿನ ಕೋಲಾರ ನಗರದ ವಿವಿಧೆಡೆ ಪೊಲೀಸ್ ಅಧಿಕಾರಿ‌ ಮತ್ತು ಸಿಬ್ಬಂದಿಯವರು ವಿಶೇಷ ಗಸ್ತು ಕರ್ತವ್ಯವನ್ನು (Area Domination) ನಿರ್ವಹಿಸಿದರು. ಇದೇ ವೇಳೆ ಕಾನೂನು‌ ಬಾಹಿರ ಚಟುವಟಿಕೆಗಳ ವಿರುದ್ದ ಕ್ರಮ‌ ಕೈಗೊಳ್ಳಲಾಯಿತು. DGP KARNATAKA IGP Central Range

ಈ ದಿನ ಕೋಲಾರ ನಗರದ ವಿವಿಧೆಡೆ  ಪೊಲೀಸ್ ಅಧಿಕಾರಿ‌ ಮತ್ತು ಸಿಬ್ಬಂದಿಯವರು ವಿಶೇಷ ಗಸ್ತು ಕರ್ತವ್ಯವನ್ನು (Area Domination) ನಿರ್ವಹಿಸಿದರು. ಇದೇ ವೇಳೆ ಕಾನೂನು‌ ಬಾಹಿರ ಚಟುವಟಿಕೆಗಳ ವಿರುದ್ದ ಕ್ರಮ‌ ಕೈಗೊಳ್ಳಲಾಯಿತು.
DGP KARNATAKA IGP Central Range
SP KOLAR (@kolarpolice) 's Twitter Profile Photo

ಈ ದಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅದ್ಯಕ್ಷರಾದ ಮಾನ್ಯಶ್ರೀ ಯು. ನಿಸಾರ್‌ ಅಹಮದ್‌ ಭಾ.ಪೋ.ಸೇ.(ನಿ) ರವರ ಅಧ್ಯಕ್ಷತೆಯಲ್ಲಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು DGP KARNATAKA IGP Central Range

ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಂದು ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕರ ಶಾಂತಿ ಸಭೆಯನ್ನು ಆಚರಿಸಲಾಯಿತು.DGP KARNATAKA IGP Central Range

ಈ ದಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಿದ್ದ ಆಯುಷ್ಮಾನ್‌ ಭಾರತ್‌ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಭಾಗವಹಿಸಿಲಾಯಿತು. DGP KARNATAKA IGP Central Range

ಈ ದಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಿದ್ದ ಆಯುಷ್ಮಾನ್‌ ಭಾರತ್‌ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲಾ ಮಟ್ಟದ ಕುಂದುಕೊರತೆ  ಪರಿಹಾರ ಸಮಿತಿ ಸಭೆಯಲ್ಲಿ ಭಾಗವಹಿಸಿಲಾಯಿತು.
DGP KARNATAKA IGP Central Range
SP KOLAR (@kolarpolice) 's Twitter Profile Photo

ಈ ದಿನ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಕುರಿತು ಸಾರ್ವಜನಿಕರೊಂದಿಗೆ ಶಾಂತಿ ಸಭೆಗಳನ್ನು ಹಮ್ಮಿಕೊಂಡು ಸಲಹೆ ಸೂಚನೆಗಳನ್ನು ನೀಡಲಾಯಿತು. DGP KARNATAKA IGP Central Range

ಈ ದಿನ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಕುರಿತು ಸಾರ್ವಜನಿಕರೊಂದಿಗೆ ಶಾಂತಿ ಸಭೆಗಳನ್ನು ಹಮ್ಮಿಕೊಂಡು ಸಲಹೆ ಸೂಚನೆಗಳನ್ನು ನೀಡಲಾಯಿತು.
DGP KARNATAKA IGP Central Range
SP KOLAR (@kolarpolice) 's Twitter Profile Photo

ಈ ದಿನ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರಕ್ಷಕ ದಿನ ಕಾರ್ಯಕ್ರಮದ ಸಲುವಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಶಾಲೆಗಳಿಗೆ ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಪೊಲೀಸ್ ಸೇವೆಗಳು,ನೂತನ ಕಾನೂನು ವ್ಯವಸ್ಥೆ, ಮಾದಕ ವಸ್ತುಗಳ ನಿಷೇದ, ಸೈಬರ್ ವಂಚನೆ, ಪೋಕ್ಸೋ, ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು DGP KARNATAKA IGP Central Range

ಈ ದಿನ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರಕ್ಷಕ ದಿನ ಕಾರ್ಯಕ್ರಮದ ಸಲುವಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಶಾಲೆಗಳಿಗೆ ಭೇಟಿ ಮಾಡಿ  ವಿದ್ಯಾರ್ಥಿಗಳಿಗೆ ಪೊಲೀಸ್ ಸೇವೆಗಳು,ನೂತನ ಕಾನೂನು ವ್ಯವಸ್ಥೆ, ಮಾದಕ ವಸ್ತುಗಳ ನಿಷೇದ, ಸೈಬರ್ ವಂಚನೆ, ಪೋಕ್ಸೋ, ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು
DGP KARNATAKA IGP Central Range
SP KOLAR (@kolarpolice) 's Twitter Profile Photo

ಈ ದಿನ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತೆರೆದ ಪೊಲೀಸ್ ಮನೆ ಕಾರ್ಯಕ್ರಮದ ಸಲುವಾಗಿ ಪೊಲೀಸ್ ಠಾಣೆಗಳಿಗೆ ಶಾಲಾ ಮಕ್ಕಳನ್ನು ಭೇಟಿ ಮಾಡಿಸಿ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಸಿಬ್ಬಂದಿಗಳಿಗೆ ಪೊಲೀಸ್ ಸೇವೆಗಳು, ಮಾದಕ ವಸ್ತುಗಳ ನಿಷೇದ, ಸೈಬರ್ ವಂಚನೆ, ಪೋಕ್ಸೋ, ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು.DGP KARNATAKA IGP Central Range

ಈ ದಿನ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೋಲಾರ ನಗರದ ಪ್ರಮುಖ ಭೀದಿಗಳಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಪಥಸಂಚಲನ ನಡೆಸಲಾಯಿತು

ಈ ದಿನ ಗಣೇಶ ಚತುರ್ಥಿ  ಹಾಗೂ ಈದ್ ಮಿಲಾದ್  ಹಬ್ಬದ  ಪ್ರಯುಕ್ತ ಕೋಲಾರ ನಗರದ ಪ್ರಮುಖ ಭೀದಿಗಳಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಪಥಸಂಚಲನ ನಡೆಸಲಾಯಿತು
SP KOLAR (@kolarpolice) 's Twitter Profile Photo

ಈ ದಿನ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಳಬಾಗಿಲು ನಗರದ ಪ್ರಮುಖ ಭೀದಿಗಳಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಪಥಸಂಚಲನ ನಡೆಸಲಾಯಿತು.DGP KARNATAKA IGP Central Range

ಈ ದಿನ ಗಣೇಶ ಚತುರ್ಥಿ  ಹಾಗೂ ಈದ್ ಮಿಲಾದ್  ಹಬ್ಬದ  ಪ್ರಯುಕ್ತ ಮುಳಬಾಗಿಲು ನಗರದ ಪ್ರಮುಖ ಭೀದಿಗಳಲ್ಲಿ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಪಥಸಂಚಲನ ನಡೆಸಲಾಯಿತು.DGP KARNATAKA
IGP Central Range
SP KOLAR (@kolarpolice) 's Twitter Profile Photo

ದಿನಾಂಕ 15/09/2024 ರಂದು ಮಾನವ ಸರಪಳಿ ನಿರ್ಮಿಸುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ತ್ವ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸುವ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಕಾಲೇಜು ಪ್ರಾಂಶುಪಾಲರು ಹಾಗೂ ಇತರರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನೆಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.DGP KARNATAKA IGP Central Range