SP Kodagu (@kodagusp) 's Twitter Profile
SP Kodagu

@kodagusp

Kodagu District Police responsible for
maintenance of Law and public order, crime prevention n detection, traffic management

ID: 1249562650570149888

linkhttps://kodagupolice.karnataka.gov.in calendar_today13-04-2020 04:59:11

3,3K Tweet

4,4K Takipçi

71 Takip Edilen

SP Kodagu (@kodagusp) 's Twitter Profile Photo

ಪೊಲೀಸ್‌ ಹುತಾತ್ಮರ ದಿನಾಚರಣೆಯನ್ನು ಇಂದು ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಇಂದು ಆಚರಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸಿಇಓ ಆನಂದ ಪ್ರಕಾಶ್‌ ಮೀನಾ, ಐಎಎಸ್‌ ಮತ್ತು ನಿವೃತ್ತ ಪೊಲೀಸ್‌ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು ಮತ್ತು ನಗರದ ಗಣ್ಯರು ಭಾಗವಹಿಸಿದ್ದರು.

SP Mandya (@mandyapolice) 's Twitter Profile Photo

ವಾಹನಗಳಲ್ಲಿ ಪ್ರಯಾಣಿಸುವಾಗ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆ ಗಳಲ್ಲಿ ನಿಗದಿಪಡಿಸಿರುವ ಪಥದಲ್ಲೆ ವಾಹನ ಚಲಾಯಿಸುವುದು, ರಾಂಗ್ ವೇನಲ್ಲಿ ವಾಹನ ಚಾಲನೆ ಮಾಡುವುದರಿಂದ ಅಪಾಯಕಾರಿ ಮತ್ತು ಕಾನೂನುಬಾಹಿರವಾಗಿದ್ದು, ಇದರಿಂದ ರಸ್ತೆ ಅಪಘಾತವಾಗಿ ಜೀವ ಮತ್ತು ಜೀವನ ನಾಶವಾಗುತ್ತದೆ. ಆದ್ದರಿಂದ ಸಂಚಾರ ನಿಯಮಗಳನ್ಜು ಕಡ್ಡಾಯವಾಗಿ ಪಾಲಿಸಿ.

SP Dharwad (@sp_dharwad) 's Twitter Profile Photo

ಬಾಲ್ಯ ವಿವಾಹವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ. ಯಾವುದೇ ಬಾಲ್ಯ ವಿವಾಹಗಳು ಕಂಡು ಬಂದಲ್ಲಿ 1908 ಅಥವಾ 112 ಗೆ ಕರೆ ಮಾಡಿ.

ಬಾಲ್ಯ ವಿವಾಹವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ. ಯಾವುದೇ ಬಾಲ್ಯ ವಿವಾಹಗಳು ಕಂಡು ಬಂದಲ್ಲಿ 1908 ಅಥವಾ 112 ಗೆ ಕರೆ ಮಾಡಿ.
SP Kodagu (@kodagusp) 's Twitter Profile Photo

ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಸೋಮವಾರಪೇಟೆ ಠಾಣೆಯ ಅಧಿಕಾರಿಗಳು ಸ್ಥಳೀಯ ಕ್ರಿಯೇಟಿವ್ ಅಕಾಡೆಮಿಯ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕು, ಕಾನೂನು ತಿಳುವಳಿಕೆ, ಸಂಚಾರ ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ Karnataka State Police (@karnatakacops) 's Twitter Profile Photo

The introduction and distribution of New peak caps to police personnel, the inauguration of the Anti-Narcotics Task Force and the Sanmitra release ceremony, which will be held at the Banquet Hall of Vidhana Soudha tomorrow (28-10-2025), can be watched live through..1/2.