Quora ಕನ್ನಡ
@knquora
ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಜಗತ್ತನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಸ್ಥಳ.
ID: 1196363372205228037
http://kn.quora.com 18-11-2019 09:46:05
191 Tweet
179 Followers
18 Following
ನೀವು LIC ಯ IPO ಗೆ ಚಂದಾದಾರರಾಗುತ್ತೀರಾ? ಪ್ರಶ್ನೆಗೆ Prasanna Hegde ಅವರಿಂದ ಉತ್ತರ- qr.ae/pGdb38 #ಷೇರುಮಾರುಕಟ್ಟೆ
ಪರಮಾಣು ವಿದ್ಯುತ್ ಸ್ಥಾವರಗಳು ಭೂಕಂಪಗಳಿಂದ ಹಾನಿಗೆ ಒಳಗಾಗದೇ ಉಳಿಯಬಹುದೇ? ಪ್ರಶ್ನೆಗೆ Prasanna Hegde ಅವರಿಂದ ಉತ್ತರ- qr.ae/pvKrJm #ವಿದ್ಯುತ್
ನಿಮ್ಮ ಟೆಸ್ಟ್ ಕ್ರಿಕೆಟ್ ನಾಯಕತ್ವದ ಅನುಭವವೇನು? ನಿಮ್ಮ ನಂತರದ ಭಾರತ ಪರ ಕ್ಯಾಪ್ಟನ್ ಗಳಲ್ಲಿ ನಿಮಗೆ ನೆಚ್ಚಿದವರು ಯಾರು? ಪ್ರಶ್ನೆಗೆ GR Vishwanath ಅವರಿಂದ ಉತ್ತರ - qr.ae/pvAKbN #ಜಿಆರ್‌ವಿಶ್ವನಾಥ್ #grvishwanath Rupa Publications
Quora ತೆಲುಗಿನಲ್ಲಿ (Quora తెలుగు) ಕನ್ನಡ ನಾಡು ನುಡಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡು 2022ರ ಅತ್ಯುತ್ತಮ ಬರಹಗಾರರ ಸಾಲಿಗೆ ಸೇರಿದ್ದಕ್ಕೆ ಕನ್ನಡಿಗರಾದ ಗೌತಮ್ ಆರ್ ಅವರಿಗೆ ಅಭಿನಂದನೆಗಳು. ಕನ್ನಡದಲ್ಲಿ ಗೌತಮ್ ಅವರು 2021ರ ಅತ್ಯುತ್ತಮ ಬರಹಗಾರರೂ ಆಗಿದ್ದಾರೆ. qr.ae/pvkt77