ಕರ್ನಾಟಕ ನಾಯಕರು 👑 (@knayakas) 's Twitter Profile
ಕರ್ನಾಟಕ ನಾಯಕರು 👑

@knayakas

ಕನ್ನಡ ನಮ್ ದೇವ್ರು ❤

ಬೇಡರ್ ನಾಯಕರು 😎

ದಕ್ಕನ್ ಪ್ರಾಂತ್ಯದ ಕ್ಷತ್ರಿಯ ಕುಲ ❤

Bedar Nayakas 😎

A Warrior Clan Of South India ❤

ID: 1408319266676297728

calendar_today25-06-2021 07:01:19

46,46K Tweet

2,2K Takipçi

554 Takip Edilen

ಕರ್ನಾಟಕ ನಾಯಕರು 👑 (@knayakas) 's Twitter Profile Photo

ಔರಂಗಜೇಬನ ದಾಳಿಯನ್ನು ಮೆಟ್ಟಿ ನಿಂತು ಔರಂಗಜೇಬನಿಗೆ ಹಲವಾರು ಬಾರಿ ಸೋಲುಣಿಸಿದ ನಮ್ಮ ಹೆಮ್ಮಯ ಸುರಪುರ ಅರಸರ ವಾಗಣಗೇರೆಯ ಕೋಟೆ.... ನಮ್ಮಲ್ಲೇ ಇಂತಹ ಕೆಚ್ಚೆದೆಯ ಇತಿಹಾಸ ಇರುವಾಗ ಪರ ರಾಜ್ಯದ ಲೂಟಿಕೋರರ ಅವಶ್ಯಕತೆ ನಮಗೇಕೆ. #VaganagereFort #ವಾಗಣಗೆರೆಕೋಟೆ

ಔರಂಗಜೇಬನ ದಾಳಿಯನ್ನು ಮೆಟ್ಟಿ ನಿಂತು ಔರಂಗಜೇಬನಿಗೆ ಹಲವಾರು ಬಾರಿ ಸೋಲುಣಿಸಿದ ನಮ್ಮ ಹೆಮ್ಮಯ ಸುರಪುರ ಅರಸರ ವಾಗಣಗೇರೆಯ ಕೋಟೆ....

ನಮ್ಮಲ್ಲೇ ಇಂತಹ ಕೆಚ್ಚೆದೆಯ ಇತಿಹಾಸ ಇರುವಾಗ ಪರ ರಾಜ್ಯದ ಲೂಟಿಕೋರರ ಅವಶ್ಯಕತೆ ನಮಗೇಕೆ.

#VaganagereFort 
#ವಾಗಣಗೆರೆಕೋಟೆ