kichcha (@kichchafanravi) 's Twitter Profile
kichcha

@kichchafanravi

our nation is Karnataka and kannada is our national language

ID: 1547028232708685827

calendar_today13-07-2022 01:21:00

14,14K Tweet

60 Followers

89 Following

Siddesh K R veerashyva lingayita (@rsiddesh7087) 's Twitter Profile Photo

ನೋಡಿ ಶೋಭಾ ಅವರೇ ನಿಮ್ಮ ಮೋದಿ ಅವರ ವಿದ್ಯಾಭ್ಯಾಸ ದ ಸರ್ಟಿಫಿಕೇಟ್ ಅದು ಡೂಪ್ಲಿಕೇಟ್ ಆದ್ರೂ ಪರವಾಗಿಲ್ಲ ನಿಮಿಗೆ ಮಾನ ಮರ್ಯಾದೆ ಇದ್ದರೆ ತೋರ್ಸ್ಬೇಕಂತೆ ತೋರ್ಸಿ ಸಚಿವರು ಕೇಳ್ತಿದಾರೆ ಮಾನ ಮರ್ಯಾದೆ ಇದ್ದರೆ ತೋರ್ಸಿ ಇಲ್ಲಾ ಅಂದ್ರೆ ಬಿಡಿ

eedina.com ಈ ದಿನ.ಕಾಮ್ (@eedinanews) 's Twitter Profile Photo

ಹಿಂದಿ ವಿವಾದ: ಬಿಜೆಪಿಯವರೇ ಕನ್ನಡದ ತಂಟೆಗೆ ಬಂದ್ರೆ ಮಾನ ಉಳಿಸೋದಿಲ್ಲ! Narayana Gowda | Karave ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಅಂಕವಾಗಿ ಪರಿಗಣಿಸುವುದಿಲ್ಲ, ಅದನ್ನು ಗ್ರೇಡಿಂಗ್‌ ಆಗಿ ಪರಿಗಣಿಸಲಾಗುವುದು ಎಂದು ತೀರ್ಮಾನ ಕೈಗೊಂಡಿದೆ. ಇದನ್ನು ಬಿಜೆಪಿಯ ಬಹುತೇಕ ನಾಯಕರು ವಿರೋಧಿಸುತ್ತಿದ್ದಾರೆ.

ಕರವೇ (KRV) (@karave_krv) 's Twitter Profile Photo

ಸಾಮ್ರಾಜ್ಯಶಾಹಿಯ ಪರವಾದ ನಾಡದ್ರೋಹಿ ರಾಜ್ಯಪಾಲರ ವಿರುದ್ಧ ಬೃಹತ್‌ ಹೋರಾಟ ರಾಜಭವನ ಮುತ್ತಿಗೆ ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ ದಿನಾಂಕ: 6-4-2026, ಸೋಮವಾರ, ಬೆಳಿಗ್ಗೆ 10 ಗಂಟೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬನ್ನಿ, ಪ್ರತಿಭಟಿಸೋಣ. #ಕರವೇ #karave #krv #ಬೆಂಗಳೂರು #bangalore

ಸಾಮ್ರಾಜ್ಯಶಾಹಿಯ ಪರವಾದ ನಾಡದ್ರೋಹಿ ರಾಜ್ಯಪಾಲರ ವಿರುದ್ಧ ಬೃಹತ್‌ ಹೋರಾಟ ರಾಜಭವನ ಮುತ್ತಿಗೆ ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ ದಿನಾಂಕ: 6-4-2026, ಸೋಮವಾರ, ಬೆಳಿಗ್ಗೆ 10 ಗಂಟೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬನ್ನಿ, ಪ್ರತಿಭಟಿಸೋಣ.

 #ಕರವೇ #karave #krv
#ಬೆಂಗಳೂರು #bangalore
PublicTV (@publictvnews) 's Twitter Profile Photo

ತಿಂದ ಮನೆಗೆ ಕನ್ನ ಹಾಕಬೇಡಿ, ಗಂಟುಮೂಟೆ ಕಟ್ಟಿ ಹೊರಡಿ: ರಾಜ್ಯಪಾಲರ ವಿರುದ್ಧ ಕರವೇ ನಾರಾಯಣಗೌಡ ಕಿಡಿ – ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ publictv.in/karnataka-raks… #Bengaluru #ThawarChandGehlot #KarnatakaRakshanaVedike #TANarayanaGowda #HindiGrading

Ice Candy ಗೋಪಾಲ (@icecandygopalaa) 's Twitter Profile Photo

Why should someone who doesn't even know a single word of Kannada be appointed as the nominal head of the state ? Thaawarchand Gehlot Please learn Kannada & center should make it a convention that governors appointed should learn the language of the state.

Why should someone who doesn't even know a single word of Kannada be appointed as the nominal head of the state ?

<a href="/TCGEHLOT/">Thaawarchand Gehlot</a> Please learn Kannada &amp; center should make it a convention that governors appointed should learn the language of the state.
TV9 Kannada (@tv9kannada) 's Twitter Profile Photo

Narayanagowda: ಉತ್ತರ ಭಾರತದ ಮುಖ್ಯಮಂತ್ರಿಗಳಿಗೆ ಕನ್ನಡ ಕಲಿಸುವಂತೆ ಗವರ್ನರ್ ಪತ್ರ ಬರೆಯಲಿ| #TV9D #Tv9kannada #Narayanagowda #ThawarChandGehlot #HindiGrading #Thirdlanguage

🚨 ಅಗ್ನಿ ಐಪಿಎಸ್ 🚨 (Parody) (@ipsagni108) 's Twitter Profile Photo

ಹೆಂಗೆ ನಮ್ಮ ಹಳ್ಳಿ ಜನ🥵☠️ ಲೆe Kiran Aradhya ಇವ್ರು ಮುಂದೆ ಹೋಗಿ ಹಿಂದಿ ಬೇಕು ಅಂತ ಹೇಳು, ಪೊರ್ಕೆ ಸೇವೆ ಮಾಡಿ ಕಳಿಸ್ತಾರೆ.😂

ಕರವೇ (KRV) (@karave_krv) 's Twitter Profile Photo

ನಾಡದ್ರೋಹಿ ರಾಜ್ಯಪಾಲ ಕರ್ನಾಟಕ ಬಿಟ್ಟು ತೊಲಗಲಿ X ಅಭಿಯಾನ ದಿನಾಂಕ 6-4-2026, ಸೋಮವಾರ ಸಂಜೆ 5 ಗಂಟೆಯಿಂದ. #GoBackGoverner #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕನ್ನಡ #ಕರವೇ #karave #krv #StopHindiImperialism

ನಾಡದ್ರೋಹಿ ರಾಜ್ಯಪಾಲ ಕರ್ನಾಟಕ ಬಿಟ್ಟು ತೊಲಗಲಿ
X ಅಭಿಯಾನ 
ದಿನಾಂಕ 6-4-2026, ಸೋಮವಾರ ಸಂಜೆ 5 ಗಂಟೆಯಿಂದ.

#GoBackGoverner
#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು 
#ಕನ್ನಡ #ಕರವೇ #karave #krv
#StopHindiImperialism
Krantidev (@kannadavaccine) 's Twitter Profile Photo

ಜೈ ಕರ್ನಾಟಕ ಜೈ ಕರವೇ 💛❤️✊🏾 ಫ್ರೀಡಂ ಪಾರ್ಕನಲ್ಲಿ ಸೇರಿರುವ ಕನ್ನಡಪರರು 🙏 #GoBackGovernor #ಕೆಕೆಕೆ

ಜೈ ಕರ್ನಾಟಕ ಜೈ ಕರವೇ 💛❤️✊🏾
ಫ್ರೀಡಂ ಪಾರ್ಕನಲ್ಲಿ ಸೇರಿರುವ ಕನ್ನಡಪರರು 🙏

#GoBackGovernor 
#ಕೆಕೆಕೆ
Yasir Mushtaq (@path2shah) 's Twitter Profile Photo

Pro-Kannada organization KRV Protest in Bengaluru Targets Governor Amid Third-Language Controversy Bengaluru Pro-Kannada organization KRV staged a protest in the city on Monday, launching the “Go Back Governor” campaign amid the ongoing SSLC third-language row. Activists

Suraj Kumar Bauddh (@surajkrbauddh) 's Twitter Profile Photo

"This priest has raped me." 😭 A minor girl was reportedly raped by a Hindu priest in Mathura. She is crying in the middle of the road, demanding justice. I have blurred her face for privacy. UP Police must investigate and take strict action.

Licypriya Kangujam (@licypriyak) 's Twitter Profile Photo

My urgent message to Mr Narendra Modi ji. Why are you still silent on today's killing of innocent 2 babies while sleeping with her mother in midnight with rockets by Kuki militants? Manipur is not a part of India? Manipur deserves justice now. No Justice, No Rest. 😢🙏

Arpit Sharma (@iarpitspeaks) 's Twitter Profile Photo

President Trump- Manipur is burning. Can you please order Indian PM to issue a statement or tell him what to do in this situation.