ಕಿಚ್ಚನ ಗೂಡು ವೇದಿಕೆ(ರಿ),ಶಿವಮೊಗ್ಗ Since 2010🫂💪 (@kicchanagudusmg) 's Twitter Profile
ಕಿಚ್ಚನ ಗೂಡು ವೇದಿಕೆ(ರಿ),ಶಿವಮೊಗ್ಗ Since 2010🫂💪

@kicchanagudusmg

ನಮ್ಮ ಶಿವಮೊಗ್ಗದ ಹೆಮ್ಮೆಯ ದೀಪ @kicchasudeep

ID: 1282683652275449856

calendar_today13-07-2020 14:29:58

1,1K Tweet

512 Followers

1 Following

ಕಿಚ್ಚನ ಗೂಡು ವೇದಿಕೆ(ರಿ),ಶಿವಮೊಗ್ಗ Since 2010🫂💪 (@kicchanagudusmg) 's Twitter Profile Photo

ಸುಮಾರು 6 ವರುಷದಿಂದ ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದರೂ ಕಿಡ್ನಿ ಟ್ರಾನ್ಸ್ಫರ್ ಮಾಡಲಾಗಿದೆ ಹಾಗೂ ಔಷಧಿಗಳು ಪಡೆಯಲು ಹಣದ ತೊಂದರೆ ಇರುವುದರಿಂದ ನಮ್ಮಸಂಘದ ಕಿಚ್ಚನ ಗೂಡು ವೇದಿಕೆ(ರಿ),ಶಿವಮೊಗ್ಗ Since 2010🫂💪 💪 ಕಡೆಯಿಂದ ಮೆಡಿಕಲ್ ಸಹಾಯಕ್ಕೆ(5.000) ರೂಪಾಯಿ ಧನಸಹಾಯ ಮಾಡಲಾಗಿದೆ ಪ್ರತಿಯೊಬ್ಬರು ನಿಮ್ಮ ಕೈಯಲ್ಲಿ ಆದಷ್ಟು ಸಹಾಯಮಾಡಿ🙏 Kichcha Sudeepa 𝔸𝕒𝕕𝕚 𝕊𝕦𝕕𝕖𝕖𝕡𝕚𝕒𝕟

ಕಿಚ್ಚನ ಗೂಡು ವೇದಿಕೆ(ರಿ),ಶಿವಮೊಗ್ಗ Since 2010🫂💪 (@kicchanagudusmg) 's Twitter Profile Photo

K cults get ready🔥 💥 🛑🛑🛑🛑🛑 ಜುಲೈ 5ನೇ ಮೆಗಾ ಘೋಷಣೆಗೂ ಮುನ್ನ, ಕಿಚ್ಚ ಸುದೀಪಣ್ಣ ಅವರ ಎಲ್ಲಾ ಅಭಿಮಾನಿಗಳಿಗಾಗಿ ಜುಲೈ 4ನೇ ತಾರೀಖಿನಂದು ಸಂಜೆ 7 ಗಂಟೆಗೆ 8 ಕ್ರೇಜಿ ತಂಡಗಳಿಂದ ಕಿಚ್ಚ ಬಾಸ್ ಹುಟ್ಟುಹಬ್ಬದ ಆಚರಣೆಯ ಘೋಷಣೆಯೂ ಇರಲಿದೆ Follow: ಕಿಚ್ಚನ ಗೂಡು ವೇದಿಕೆ(ರಿ),ಶಿವಮೊಗ್ಗ Since 2010🫂💪 💪❤️‍🩹 #kicchanaguduvedike #shivamogga

Biggboss Official Team Kumta (@biggboss_kumta) 's Twitter Profile Photo

ದುಡ್ಡು ಕೊಟ್ಟು ಸೆಲೆಬ್ರೇಶನ್ ಮಾಡೊ ನಟರ ನಡುವೆ ಯಾವುದೇ ಸ್ವಾರ್ಥ ಇಲ್ಲದೆ ನಿಸ್ವಾರ್ಥದ ಅಭಿಮಾನ ನಮ್ಮದು 🔥 ಕಿಚ್ಚನ ಗೂಡು ವೇದಿಕೆ(ರಿ),ಶಿವಮೊಗ್ಗ Since 2010🫂💪 Crazzy Guy's 🔥🔥 Kichcha Sudeepa #KicchaSudeep #BRBFirstBlood #Kichcha47

ಕಿಚ್ಚನ ಗೂಡು ವೇದಿಕೆ(ರಿ),ಶಿವಮೊಗ್ಗ Since 2010🫂💪 (@kicchanagudusmg) 's Twitter Profile Photo

ಶಿವಮೊಗ್ಗದಲ್ಲಿ ಸುದೀಪಣ್ಣನ ಸಿನಿಮಾ ಸೆಲೆಬ್ರೇಶನ್ ಮಾಡೋಕೆ ಮತ್ತು ಸೋಶಿಯಲ್ ಸರ್ವಿಸ್ ಮಾಡೋದ್ರಲ್ಲೂ ಕೂಡ ಇರೋದು ಒಂದೇ ಟೀಮ್ ಅಂದ್ರೆ ಅದು ಕಿಚ್ಚನ ಗೂಡುವೇದಿಕೆ ಮಾತ್ರ 👉- Note online teams🫡🚩 Follow as: ಕಿಚ್ಚನ ಗೂಡು ವೇದಿಕೆ(ರಿ),ಶಿವಮೊಗ್ಗ Since 2010🫂💪 🚩 Kichcha Sudeepa Anna Kiccha Sudeep Trends™ 𝔸𝕒𝕕𝕚 𝕊𝕦𝕕𝕖𝕖𝕡𝕚𝕒𝕟 Kɪᴄᴄʜᴀ Aᴊɪᴛʜ Fᴀɴ Cʟᴜʙ™ #Kiccha47