KSSS Official ®(@KSSS_Official_) 's Twitter Profileg
KSSS Official ®

@KSSS_Official_

All India Baadshah Sudeepa fans association is the official registered association of our Baadshah Kichcha Sudeepa

ID:3612544454

calendar_today19-09-2015 05:07:33

20,1K Tweets

54,9K Followers

8 Following

Kichcha Sudeepa(@KicchaSudeep) 's Twitter Profile Photo

ಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ.
ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು-ಮರೆಯಕೂಡದು.
ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಾ 🙏

ಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು-ಮರೆಯಕೂಡದು. ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಾ 🙏
account_circle
KSSS Official ®(@KSSS_Official_) 's Twitter Profile Photo

ಅಂಗೆ ಸುಮ್ನೆ ಒಂದು ಹಿಂಟ್ ಕೊಡ್ತೀವಿ ನಮ್ಮತ್ರ ಬೇಡ ನಾವು ಸರಿ ಇಲ್ಲ 🤙🤫🤫🥵



Kichcha Sudeepa

ಅಂಗೆ ಸುಮ್ನೆ ಒಂದು ಹಿಂಟ್ ಕೊಡ್ತೀವಿ ನಮ್ಮತ್ರ ಬೇಡ ನಾವು ಸರಿ ಇಲ್ಲ 🤙🤫🤫🥵 #IAmKicchaFan #NaavuSariilla @KicchaSudeep #KicchaSudeep
account_circle
KSSS Official ®(@KSSS_Official_) 's Twitter Profile Photo

ಗುರು ನಾವು ಪಕ್ಕ ಕಿಚ್ಚ ಬಾಸ್ ಫ್ಯಾನ್ಸ್ ಅಂಡ್ ನಾವು ಸರಿ ಇಲ್ಲ😎

Kichcha Sudeepa 👑

🤙

ಗುರು ನಾವು ಪಕ್ಕ ಕಿಚ್ಚ ಬಾಸ್ ಫ್ಯಾನ್ಸ್ ಅಂಡ್ ನಾವು ಸರಿ ಇಲ್ಲ😎 @KicchaSudeep 👑 #IAmKicchaFan #NaavuSariilla 🤙
account_circle
Kichcha Sudeepa(@KicchaSudeep) 's Twitter Profile Photo

Seems like just a few years bk that I stepped onto the floor of at Kanteerava studio, with AmbrishMama, to face the camera. It's already 28 years!!!!!
Feeling humbled. I just have love,respect and a lot of gratitude to each and everyone for this priceless gift. 🤗♥️

Seems like just a few years bk that I stepped onto the floor of #Bramha at Kanteerava studio, with AmbrishMama, to face the camera. It's already 28 years!!!!! Feeling humbled. I just have love,respect and a lot of gratitude to each and everyone for this priceless gift. 🤗♥️
account_circle
Kichcha Sudeepa(@KicchaSudeep) 's Twitter Profile Photo

His shoulders our strength,
His chest our ambition,
His hands our valour,
His feet our salvation,
In his form, the essence of all creation.
So it begins, From here we rise! The prana-prathishta Of a nation, Of a people, Of light after 500 years of dark.

account_circle
Kichcha Sudeepa(@KicchaSudeep) 's Twitter Profile Photo

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಈ ದಿನ ಮತ್ತು ವರ್ಷವು, ಪ್ರತಿಯೊಬ್ಬರ ಜೀವನದಲ್ಲಿ ಬಹಳಷ್ಟು ಸಂತೋಷ ಮತ್ತು ಯಶಸ್ಸು ತರಲಿ..♥️

account_circle
Kichcha Sudeepa(@KicchaSudeep) 's Twitter Profile Photo

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುತ್ತೇನೆ.
Happy 2024🤗♥️

account_circle
KSSS Official ®(@KSSS_Official_) 's Twitter Profile Photo

ಚಿತ್ರಪ್ರೇಮಿಗಳ ಕ್ರಿಕೆಟ್ ಹಬ್ಬ ಕೆಸಿಸಿ ಯಶಸ್ವಿಯಾಗಿ ಮುಕ್ತಾಯವಾಯಿತು ಈಗ ಕಿಚ್ಚನ ಅಭಿಮಾನಿಗಳ ಕ್ರಿಕೆಟ್ ಹಬ್ಬ ಶುರುವಾಗುವ ಸಮಯ.

KSPL ಸೀಸನ್- 3 ಅತೀ ಶೀಘ್ರದಲ್ಲಿ ನಿಮ್ಮ ಮುಂದೆ

ಚಿತ್ರಪ್ರೇಮಿಗಳ ಕ್ರಿಕೆಟ್ ಹಬ್ಬ ಕೆಸಿಸಿ ಯಶಸ್ವಿಯಾಗಿ ಮುಕ್ತಾಯವಾಯಿತು ಈಗ ಕಿಚ್ಚನ ಅಭಿಮಾನಿಗಳ ಕ್ರಿಕೆಟ್ ಹಬ್ಬ ಶುರುವಾಗುವ ಸಮಯ. KSPL ಸೀಸನ್- 3 ಅತೀ ಶೀಘ್ರದಲ್ಲಿ ನಿಮ್ಮ ಮುಂದೆ #KicchaSudeep #KSPL3 #KichchaSudeepPremierLeague
account_circle
KSSS Official ®(@KSSS_Official_) 's Twitter Profile Photo

Namma Kiccha tere hinde ebbisiruva haavali!
anna poster bandu jasti dina agilla. Ivag nodidre olle jabardast action movie tara kaantidyalla guru!

Kichcha Sudeepa

account_circle
Priya Sudeep/ಪ್ರಿಯ(@iampriya06) 's Twitter Profile Photo

ಈ ಬಳೆಗೆ ನೀವು ಕೊಟ್ಟ ಚಪ್ಪಾಳೆಗೆ ನನ್ನ ಚಪ್ಪಾಳೆ ಕೂಡ ಇದೆ 👏👏👏Kichcha Sudeepa

ಈ ಬಳೆಗೆ ನೀವು ಕೊಟ್ಟ ಚಪ್ಪಾಳೆಗೆ ನನ್ನ ಚಪ್ಪಾಳೆ ಕೂಡ ಇದೆ 👏👏👏@KicchaSudeep #BiggBoss10
account_circle
KSSS Official ®(@KSSS_Official_) 's Twitter Profile Photo

BATTLE OF BREATHS: KANNADA SUPERSTAR Kichcha Sudeepa POSTER TAKES CENTER STAGE!
A visual masterpiece but what does it signify?. That's the big mystery everyone's buzzing about. Brace yourself for the big reveal next week, as we lift the veil on poster secrets

BATTLE OF BREATHS: KANNADA SUPERSTAR @KicchaSudeep POSTER TAKES CENTER STAGE! A visual masterpiece but what does it signify?. That's the big mystery everyone's buzzing about. Brace yourself for the big reveal next week, as we lift the veil on poster secrets #BattleofBreaths
account_circle