
SaveBellandur(ಬೆಳ್ಳಂದೂರು ಉಳಿಸಿ)
@kdevforum
BDF(Bellandur Dev forum), federation #Bellandur RWAs in #Bengaluru on a campaign 2 #SaveBellandur #BellandurUlisi for long term #livability solution of #Citizen
ID: 965114888744914944
https://www.facebook.com/groups/kasavanahalliforum/ 18-02-2018 06:44:55
5,5K Tweet
5,5K Followers
153 Following

ಇಂತಹ ಒಂದು ಸಂಪರ್ಕ ಕಾರ್ಯಕ್ರಮ ನಡೆಸಿ,ನಮ್ಮೆಲ್ಲರ ಸಂಚಾರಿ ತೊಂದರೆಗಳನ್ನು ಸಮಾಧಾನದಿಂದ ಆಲಿಸಿದ BELLANDURU TRAFFIC BTP, ACP TRAFFIC HSRLAYOUT BTP ಅಧಿಕಾರಿಗಳಿಗೆ ಧನ್ಯವಾದಗಳು. ಇಂದಿನ ಚರ್ಚೆ ಮತ್ತು ಮುಂದಿನ ಕಾರ್ಯಕ್ರಮಗಳನ್ನು ಲಗತ್ತಿಸಲಾಗಿದೆ. ಜನರ ಸಹಯೋಗ ನಿಮ್ಮೊಂದಿಗಿದ್ದು, ಪರಿಹಾರದ ಹಾದಿಯಲ್ಲಿ ನಿಮ್ಮನು ಬೆಂಬಲಿಸುತ್ತೇವೆ. ನಮಸ್ಕಾರಗಳು.
