Karthik B,K🔥 (@karthikbk_) 's Twitter Profile
Karthik B,K🔥

@karthikbk_

ಕನ್ನಡಿಗ ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ💛❤️🙏🏻.ಜೈಕರ್ನಾಟಕ ಮಾತೆ💛❤'.🇮🇳ಕ್ರಾಂತಿಕಾರಿ ಸ್ವಾತಂತ್ರ್ಯಹೋರಾಟಗಾರ ಭಗತ್ ಸಿಂಗ್ ಅವರ ಆರಾಧಕರು🙏🏻ನವೋದಯ ಚಿಂತಕರು💥'

ID: 1398109029633724422

calendar_today28-05-2021 02:49:21

2,2K Tweet

183 Followers

168 Following

Karthik B,K🔥 (@karthikbk_) 's Twitter Profile Photo

ನನಗೆ ಬಹಳ ಬೆಜಾರ್ ಆಯ್ತು ಈ ದೇಶದ ನ್ಯಾಯಾಂಗ ವ್ಯವಸ್ಥೆ ಬಹಳ ಕೆಟ್ಟು ಹೋಗಿದೆ.ಇವತ್ತು ನಟ ದರ್ಶನ್ ಅವರ ವಿಷಯದಲ್ಲಿ ತಲೆ ಕೆಡಿಸಿಕೊಂಡಷ್ಟು ಈ ರಾಜ್ಯದಲ್ಲಿ ಆಗುತ್ತಿರುವ ಮಹಿಳೆಯರ ಮೇಲೆ ದೌರ್ಜನ್ಯ ಕಣ್ಣಿಗೆ ಕಾಣುತ್ತಿಲ್ವಾ.ಈ ನ್ಯಾಯಾಲಯಕ್ಕೆ ಬರಿ ಕರುಡು ಇದೆ.ಆದರೆ ವಿಶಲ ಹೃದಯವಿಲ್ಲ ಎಂದು ಗೋತ್ತಾಯ್ತು. #KarnatakaHighcourt #Darshan