Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile
Kanthakumar R / ಕಾಂತಕುಮಾರ್ ಆರ್

@kanthakumarr

ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ), ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಸೇವಕರು ರಾಜಾಜಿನಗರ ಬೆಂಗಳೂರು

ID: 1687086581025558529

linkhttps://youtube.com/@kanthakumarmp?si=Pujq-4A4AVPWjPad calendar_today03-08-2023 13:02:53

965 Tweet

8,8K Takipçi

1 Takip Edilen

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಒಳ ಮೀಸಲಾತಿ ಸದ್ಯಕ್ಕೆ ಮುಗಿಯದ ಕಥೆ! Mallikarjun Kharge Rahul Gandhi ಸನ್ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಒಳಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿ ಇವತ್ತಾಗುತ್ತೆ ನಾಳೆ ಆಗುತ್ತೆ ಅಂತ ಅಂದುಕೊಂಡು ಹಗಲಿರುಳು ಊಟ ನಿದ್ದೆ ಬಿಟ್ಟು ಕಷ್ಟಪಟ್ಟು ಓದುತ್ತಿರುವವರಿಗೆ ನೀವು ಮಾಡುತ್ತಿರುವುದಾದರೂ ಏನು?

ಒಳ ಮೀಸಲಾತಿ  ಸದ್ಯಕ್ಕೆ  ಮುಗಿಯದ ಕಥೆ! <a href="/kharge/">Mallikarjun Kharge</a> <a href="/RahulGandhi/">Rahul Gandhi</a> 

 ಸನ್ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಒಳಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿ ಇವತ್ತಾಗುತ್ತೆ ನಾಳೆ ಆಗುತ್ತೆ ಅಂತ ಅಂದುಕೊಂಡು ಹಗಲಿರುಳು ಊಟ ನಿದ್ದೆ ಬಿಟ್ಟು ಕಷ್ಟಪಟ್ಟು ಓದುತ್ತಿರುವವರಿಗೆ  ನೀವು ಮಾಡುತ್ತಿರುವುದಾದರೂ  ಏನು?