ಕನ್ನಡಿಗ 💛❤️(@kannadaAthma) 's Twitter Profileg
ಕನ್ನಡಿಗ 💛❤️

@kannadaAthma

ಮೊದಲು ಕನ್ನಡಿಗ ಮತ್ತು ಅದೇ ಕೊನೆ.

ID:1273297979630223361

calendar_today17-06-2020 16:54:54

1,8K Tweets

184 Followers

163 Following

Ganesh Chetan(@ganeshchetan) 's Twitter Profile Photo

Every one of us from ಬನವಾಸಿ ಬಳಗ | Banavasi Balaga & ಕನ್ನಡ ಗ್ರಾಹಕರ ಕೂಟ KGK who have anchored a significant number of campaigns in Kannada language planning & for Kannada language rights in the past decade have all our kids study in Kannada medium. We walk the talk on issues related to Kannada.

account_circle
ಅಭಿಷೇಕ್ | Abhishek (ಕನ್ನಡಿಗರೆಲ್ಲಾ ಒಂದು ಪರಿವಾರ)(@abhispake) 's Twitter Profile Photo

Imagine coming from places which are known to have high crime rates,high birth rates,extreme poverty levels,dangerous levels of pollution,medieval casteist society
low per-capita income but you have the audacity to complain of thick accents and tilting of heads

account_circle
S Shyam Prasad(@ShyamSPrasad) 's Twitter Profile Photo

ಡೋಂಗಿ ಕನ್ನಡತನ ಈ ಬಾವುಟದ ವಿಷಯದಲ್ಲೇ ಗೊತ್ತಾಯ್ತು. ಸಿನೆಮಾ ಟಿಕೆಟ್ ವಿಷಯದಲ್ಲಿ ಸಾಬೀತಾಯ್ತು. ಹಿಂದಿ ಮೂರನೇ ಬಾಷೆಯಾಗಿ ಇದ್ರೆ ಎನ್ ಸಮಸ್ಯೆ ಅಂತ ಕೇಳೋ ಅಷ್ಟು ದಡ್ಡತನ ಪ್ರದರ್ಶನ ಮಾಡಿದ್ದಾಯ್ತು ಇವತ್ತು. ನಮೋ ನಮೋ 🙏

ಡೋಂಗಿ ಕನ್ನಡತನ ಈ ಬಾವುಟದ ವಿಷಯದಲ್ಲೇ ಗೊತ್ತಾಯ್ತು. ಸಿನೆಮಾ ಟಿಕೆಟ್ ವಿಷಯದಲ್ಲಿ ಸಾಬೀತಾಯ್ತು. ಹಿಂದಿ ಮೂರನೇ ಬಾಷೆಯಾಗಿ ಇದ್ರೆ ಎನ್ ಸಮಸ್ಯೆ ಅಂತ ಕೇಳೋ ಅಷ್ಟು ದಡ್ಡತನ ಪ್ರದರ್ಶನ ಮಾಡಿದ್ದಾಯ್ತು ಇವತ್ತು. ನಮೋ ನಮೋ 🙏
account_circle
S Shyam Prasad(@ShyamSPrasad) 's Twitter Profile Photo

ಈ ಸಲ ಆಕ್ಷನ್'ನಲ್ಲಿರೋ ನಾಣ್ಯಗಳು. ಸಣ್ಣ-ಪುಟ್ಟ ಕನ್ನಡ ರಾಜರೂ ಕೂಡ ಕನ್ನಡದಲ್ಲೇ ನಾಣ್ಯಗಳನ್ನು ಟಂಕಿಸಿದ್ದಾರೆ. ಮರಾಠ ಪೆಶ್ವೇಗಳು ಮಾತ್ರ ಮುಘಲ್ ದೊರೆಗಳ ಹೆಸರಲ್ಲಿ, ಪರ್ಷಿಯನ್ ಲಿಪಿಯಲ್ಲೇ ನಾಣ್ಯಗಳನ್ನು ಮಾಡಿ ಧರ್ಮ ರಕ್ಷಣೆ ಮತ್ತು ಉದ್ದಾರ ಮಾಡಿದ್ದಾರೆ.

ಈ ಸಲ ಆಕ್ಷನ್'ನಲ್ಲಿರೋ ನಾಣ್ಯಗಳು. ಸಣ್ಣ-ಪುಟ್ಟ ಕನ್ನಡ ರಾಜರೂ ಕೂಡ ಕನ್ನಡದಲ್ಲೇ ನಾಣ್ಯಗಳನ್ನು ಟಂಕಿಸಿದ್ದಾರೆ. ಮರಾಠ ಪೆಶ್ವೇಗಳು ಮಾತ್ರ ಮುಘಲ್ ದೊರೆಗಳ ಹೆಸರಲ್ಲಿ, ಪರ್ಷಿಯನ್ ಲಿಪಿಯಲ್ಲೇ ನಾಣ್ಯಗಳನ್ನು ಮಾಡಿ ಧರ್ಮ ರಕ್ಷಣೆ ಮತ್ತು ಉದ್ದಾರ ಮಾಡಿದ್ದಾರೆ.
account_circle
ಕನ್ನಡಿಗ 💛❤️(@kannadaAthma) 's Twitter Profile Photo

ಆಯ್ತಪ್ಪ, ಕೇಂದ್ರದ ಆದಾಯದಲ್ಲಿ ಕರ್ನಾಟಕದ ಪಾಲೆಷ್ಟು ನಿನ್ನ ಗುಜರಿ ಬಿಮಾರು ರಾಜ್ಯಗಳ ಪಾಲೆಷ್ಟು ಹೇಳಪ್ಪ. ನಾವು ಕೊಡೋ ಪ್ರತಿ ಒಂದು ರುಪಾಯಿಗೆ ಅಲ್ಲಿಂದ ನಮಗೆಷ್ಟು ಬರುತ್ತೆ, ಅವ್ರ್ಗೆಷ್ಟು ಹೋಗುತ್ತೆ ಹೇಳು. ನಿನ್ನ ಯೋಗಿ, ಮೋದಿ ಆಡಳಿತ ಮಾಡ್ತಾ ಇರೋದೇ ಕರ್ನಾಟಕದಂತ ಕೆಲವೇ ಕೆಲವು ರಾಜ್ಯಗಳ ಕರುಣೆ, ಕನಿಕರದ ಮೇಲೆ. ನೆನಪಿರಲಿ.

account_circle
🚩Sri Sri Sri Srimad Jagatmindri MahaswamigaLu 🛕(@jagatmindri) 's Twitter Profile Photo

ಪುಣ್ಯಕೋಟಿ ಕಥೆಯಲ್ಲಿ ಹುಲಿ ಮೇಲಿಂದ ಹಾರಿ ನೆಗೆದು ಸೂಸೈಡ್ ಮಾಡಿಕೊಂಡಿದ್ದು ನಿಮಗೆ ಗೊತ್ತು. ಆದ್ರೆ ಆಮೇಲೆ ಏನಾಯ್ತು ಗೊತ್ತಾ?
ಹುಲಿ ಸತ್ತ ಮೇಲೆ ಗುಜರಾತ್ ಇಂದ ಸಿಂಹ ಒಂದು ಬಂತು. ಇದು ಹುಲಿ ತರ ನೇರಾ ನೇರ ಅಲ್ಲ, ಪಕ್ಕಾ ಕಂತ್ರಿ. ಚಂದದ ಮಾತು ಆಡಿ ಪುಣ್ಯಕೋಟಿನ ಮರಳು ಮಾಡಿ ಮನೆಗೇ ಬಂತು. ನಿದಾನಕ್ಕೆ ಕೊಟ್ಟಿಗೆ ಅಲ್ಲಿದ್ದ ಎಲ್ಲ ದನ ತಿಂತು

ಪುಣ್ಯಕೋಟಿ ಕಥೆಯಲ್ಲಿ ಹುಲಿ ಮೇಲಿಂದ ಹಾರಿ ನೆಗೆದು ಸೂಸೈಡ್ ಮಾಡಿಕೊಂಡಿದ್ದು ನಿಮಗೆ ಗೊತ್ತು. ಆದ್ರೆ ಆಮೇಲೆ ಏನಾಯ್ತು ಗೊತ್ತಾ? ಹುಲಿ ಸತ್ತ ಮೇಲೆ ಗುಜರಾತ್ ಇಂದ ಸಿಂಹ ಒಂದು ಬಂತು. ಇದು ಹುಲಿ ತರ ನೇರಾ ನೇರ ಅಲ್ಲ, ಪಕ್ಕಾ ಕಂತ್ರಿ. ಚಂದದ ಮಾತು ಆಡಿ ಪುಣ್ಯಕೋಟಿನ ಮರಳು ಮಾಡಿ ಮನೆಗೇ ಬಂತು. ನಿದಾನಕ್ಕೆ ಕೊಟ್ಟಿಗೆ ಅಲ್ಲಿದ್ದ ಎಲ್ಲ ದನ ತಿಂತು
account_circle
ಬಳ್ಳಾರಿ ರಾಯಣ್ಣ(@ballari_rayanna) 's Twitter Profile Photo

ಕನ್ನಡ ಕನ್ನಡಿಗರ ಪರ ನಿಲ್ಲೋ ಅಪ್ಪಟ ಕನ್ನಡಿಗರ ತಂದೆಗೆ ಹುಟ್ಟಿದ ಎಲ್ಲಾ ಕನ್ನಡಿಗರಿಗೆ ಶರಣು ಶರಣಾರ್ಥಿ 🙏🙂💛❤️💥

ಕಲಬೆರಕೆ ಮಕ್ಳು ಮಾತ್ರ ಅಮುಲ್ ಶಾ ಮೋರಿ ಅನ್ನೋದು

ಕನ್ನಡ ಕನ್ನಡಿಗರ ಪರ ನಿಲ್ಲೋ ಅಪ್ಪಟ ಕನ್ನಡಿಗರ ತಂದೆಗೆ ಹುಟ್ಟಿದ ಎಲ್ಲಾ ಕನ್ನಡಿಗರಿಗೆ ಶರಣು ಶರಣಾರ್ಥಿ 🙏🙂💛❤️💥 ಕಲಬೆರಕೆ ಮಕ್ಳು ಮಾತ್ರ ಅಮುಲ್ ಶಾ ಮೋರಿ ಅನ್ನೋದು #SaveNandini
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಜಯವಾಗಿದೆ..

ಜೈ ಕನ್ನಡಿಗ💛❤️

ದಹಿ ಹಿಂದಿ ಪದ ಬಳಕೆ ಕಡ್ಡಾಯ
ಆದೇಶ ವಾಪಸ್ ಪಡೆದ fssai

ನಾವು ಸುಮ್ಮನಿರದೆ ಧ್ವನಿ ಎತ್ತಿದರೆ ಎಲ್ಲವೂ ಸಾಧ್ಯ..
ಹಿಂದಿಹೇರಿಕೆ ನಿಲ್ಲಲಿ..
ಇದಕ್ಕೆ ಧ್ವನಿಯಾದ ಎಲ್ಲ ಕನ್ನಡಿಗರಿಗೂ ಧನ್ಯವಾದಗಳು...💛❤️

ನಮ್ಮ ನಂದಿನಿ ನಮ್ಮ ಹೆಮ್ಮೆ..

account_circle
ಕನ್ನಡಿಗ 💛❤️(@kannadaAthma) 's Twitter Profile Photo

ಇಂತವು ಬಿಜೆಪಿ ಕೋಮುವಾದಿ ಅಂತ ಬಾಯಿ ಬಡ್ಕೋತ್ತಾವೆ.
ಅವ್ರುದೂ ಅಷ್ಟೇ ಅಲ್ಲವೇ ಗೆಲ್ಲೋಕೆ ಹಿಂದುಗಳನ್ನು ಬಳಸ್ಕೋತ್ತಾರೆ. ಒಟ್ನಲ್ಲಿ ಗೆಲ್ಲಬೇಕು.

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಕನ್ನಡವನ್ನು ಬಳಸುವುದನ್ನೇ ನಿಲ್ಲಿಸಿ, ಕನ್ನಡಿಗರಿಂದ ಆದಷ್ಟು ಬೇಗ ದೂರವಾಗಿ ಎಂದು ನಾನೂ ಸಲಹೆ ನೀಡುತ್ತೇನೆ..

account_circle
ಓರುಗ (thinker)- ನುಡಿಗಣ್ಣ(@ybharath77) 's Twitter Profile Photo

In the history of migration, nobody migrates - intending to benefit natives.

Migration happens because migrants benefit primarily, otherwise migration logically can't happen.

account_circle
GC ChandraShekhar(@GCC_MP) 's Twitter Profile Photo

ಭಾರತವನ್ನೇ ನೋಡದ ಈತ ಇಂಟರ್ನೆಟ್ ನೋಡಿಯೇ ನಮ್ಮ ಕನ್ನಡ ಭಾಷೆ ಕಲಿತಿದ್ದಾನೆ
ಇದೇ ನೋಡಿ ನಮ್ಮ ಕನ್ನಡ ಭಾಷೆ ಮತ್ತೆ ನುಡಿ

account_circle
sanjayVsharanu(@Sanju_V_06) 's Twitter Profile Photo

ಇತಿಹಾಸ ನಾ ತಿರುಚುವ ಪ್ರಯತ್ನ ಮಾಡಿದ್ರೆ ಹೀಗೆ ಒಂದು ದಿನ ಬುಲೆಟಿನ್ ಆಗಿ ಆಚೆ ಕಣ್ರೋ ಸಂಗೀ ಬಡ್ಡೇತಾವ😅😅


ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy 💛❤️

account_circle
ಜಹೊಮ ತಿಪ್ಪೇಸ್ವಾಮಿ | JHM Thippeswamy(@jahomathi) 's Twitter Profile Photo

ಕನ್ನಡದಿ ಕಳೆ
ಕಿತ್ತಾಗ

ಬರುವುದು
ಕನ್ನಡಕ್ಕೆ ಕಳೆ

ಎತ್ತುಗೆಗೆ
ಕಲನಗಳ ಬದಲು
ಕೂಡು ಕಳೆ

account_circle
Adhish R. Wali(@AdhishWali) 's Twitter Profile Photo

I graduated with MS in Management from City University of London - Bayes Business School (Cass). A moment of pride as I unfurled our Karnataka state flag during the ceremony in London, UK.
- ARW

😎 BIDAR Update

account_circle
South First(@TheSouthfirst) 's Twitter Profile Photo

At 2022, Shashi Tharoor points to well-performing states getting short shrift, central govt punishing performing states while rewarding non-performing ones.

'South has been subsidising the North for a long time,' Shashi Tharoor

bit.ly/3BRPmol

account_circle