DIPR-KALABURAGI (@kalaburgivarthe) 's Twitter Profile
DIPR-KALABURAGI

@kalaburgivarthe

Official Account of Dept of Information & Public Relations
Kalaburagi, Karnataka State facebook.com/profile.php?id…

ID: 2646972026

linkhttp://dipr.karnataka.gov.in calendar_today15-07-2014 05:44:33

15,15K Tweet

12,12K Followers

361 Following

DIPR-KALABURAGI (@kalaburgivarthe) 's Twitter Profile Photo

#ITF ಕಲಬುರಗಿ‌ ಓಪನ್-2023 ಪುರುಷರ ಟೆನಿಸ್ ಕ್ರೀಡಾಕೂಟ #ಭಾನುವಾರ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ Ramkumar Ramanathan ಅವರು ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ವಿರುದ್ದ 6-2; 6-1 ನೇರ ಸೆಟ್ ದಿಂದ ದಿಗ್ವಿಜಯ ಸಾಧಿಸಿ ಕಲಬುರಗಿ ಓಪನ್ ಕಿರೀಟ ಜೊತೆಗೆ US $ 3600 ಚೆಕ್ & 25 ATP ಅಂಕ ಗಳಿಸಿದರು