K Jayaprakash Hegde (@jph_official) 's Twitter Profile
K Jayaprakash Hegde

@jph_official

Ex Chairman, Karnataka Backward Class Commission. Ex Member of Parliament, Ex-Minister, Govt. of Karnataka. Constituency: Udupi-Chikmagalur

ID: 2354527171

linkhttp://www.jayaprakashhegde.com calendar_today21-02-2014 09:18:14

204 Tweet

2,2K Followers

28 Following

K Jayaprakash Hegde (@jph_official) 's Twitter Profile Photo

Had the honour of hoisting our national flag on Independence Day 🙏🏽 Jai Hind 🇮🇳 #AzadiKaAmritMahotsav #HarGharTiranga #independenceday2022

K Jayaprakash Hegde (@jph_official) 's Twitter Profile Photo

Paying tributes to Mahatma Gandhiji and Lal Bahadur Shastri Ji, whose ideals reverberate globally 🙏🏽 #GandhiJayanti2022 #LalBahadurShastri

ನಮ್ಮ ರಾಜ್ಯದ ಸುವರ್ಣ ಪರಂಪರೆಯನ್ನು ನೆನಪಿಸಿಕೊಳ್ಳೋಣ ಮತ್ತು ಕರ್ನಾಟಕದ ಭಾಗವಾಗಿರುವುದಕ್ಕೆ ಹೆಮ್ಮೆ ಪಡೋಣ. ಕರ್ನಾಟಕ ರಾಜ್ಯೋತ್ಸವ ದಿನದ ಶುಭಾಶಯಗಳು!

ಸಾಕಷ್ಟು ಹೋರಾಟ ಮತ್ತು ತ್ಯಾಗದ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮ ಸ್ವಾತಂತ್ರ್ಯವನ್ನು ಗೌರವಿಸೋಣ. ನಿಮಗೆ ಗಣರಾಜ್ಯೋತ್ಸವದ ಶುಭಾಶಯಗಳು!

On this special day, let’s remember our past, celebrate our present and dream of a brighter future! Happy Independence Day! #AzadiKaAmritMahotsa #independanceday2023

On this special day, let’s remember our past, celebrate our present and dream of a brighter future!
Happy Independence Day! #AzadiKaAmritMahotsa #independanceday2023
K Jayaprakash Hegde (@jph_official) 's Twitter Profile Photo

ಕನ್ನಡದ ಪ್ರತಿಭಾವಂತ ನಟ, ಹೃದಯವಂತ ಸಮಾಜ ಸೇವಕ, ಸರಳತೆ‌,‌ ಸಜ್ಜನಿಕೆ, ಮಾನವೀಯತೆಗೆ ಮತ್ತೊಂದು ಹೆಸರು, ಕನ್ನಡಿಗರ ಮನೆ-ಮನಗಳನ್ನು ಆಳಿದ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಹೃದಯಾಂತರಾಳದ ನಮನಗಳು. #DrPuneethRajkumar

ಕನ್ನಡದ ಪ್ರತಿಭಾವಂತ ನಟ, ಹೃದಯವಂತ ಸಮಾಜ ಸೇವಕ, ಸರಳತೆ‌,‌ ಸಜ್ಜನಿಕೆ, ಮಾನವೀಯತೆಗೆ ಮತ್ತೊಂದು ಹೆಸರು, ಕನ್ನಡಿಗರ ಮನೆ-ಮನಗಳನ್ನು ಆಳಿದ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಹೃದಯಾಂತರಾಳದ ನಮನಗಳು.
#DrPuneethRajkumar
K Jayaprakash Hegde (@jph_official) 's Twitter Profile Photo

Today, we remember Kalpana Chawla, the first woman of Indian origin in space, who inspired countless individuals with her journey from Karnal to the stars. Her legacy motivates us to pursue our passions with determination. #KalpanaChawla #InspirationInTheStars

ನನ್ನ ಕೋರಿಕೆಯ ಮೇರೆಗೆ, ಕುಂದಾಪ್ರ ಭಾಷಾ ಅಭಿವೃದ್ಧಿಗಾಗಿ ಅಧ್ಯಯನ ಪೀಠಕ್ಕೆ 50 ಲಕ್ಷ ರೂ. ಅನುದಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌. ಅನುದಾನ ನೀಡಿದ್ದಕ್ಕಾಗಿ ಮಾನ್ಯ ಮುಖ್ಯ ಮಂತ್ರಿಗಳಿಗೆ CM of Karnataka ಧನ್ಯವಾದಗಳು 🙏🏽

ನನ್ನ ಕೋರಿಕೆಯ ಮೇರೆಗೆ, ಕುಂದಾಪ್ರ ಭಾಷಾ ಅಭಿವೃದ್ಧಿಗಾಗಿ ಅಧ್ಯಯನ ಪೀಠಕ್ಕೆ 50 ಲಕ್ಷ ರೂ. ಅನುದಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌. ಅನುದಾನ ನೀಡಿದ್ದಕ್ಕಾಗಿ ಮಾನ್ಯ ಮುಖ್ಯ ಮಂತ್ರಿಗಳಿಗೆ <a href="/CMofKarnataka/">CM of Karnataka</a> ಧನ್ಯವಾದಗಳು 🙏🏽
K Jayaprakash Hegde (@jph_official) 's Twitter Profile Photo

ಬ್ರಹ್ಮಾವರದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಸ್ಥಗಿತಗೊಂಡಿದ್ದ ಕೃಷಿ ಡಿಪ್ಲೋಮಾ ಕಾಲೇಜು ಪುನರ್ ಆರಂಭಿಸುವಂತೆ ಮಾನ್ಯ ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರನ್ನು ಭೇಟಿಯಾಗಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಇದೀಗ ಕೃಷಿ ಕಾಲೇಜನ್ನು ಪುನರ್ ಆರಂಭಿಸುವಂತೆ ಮಂಜೂರುಗೊಳಿಸಿದ ಕೃಷಿ ಸಚಿವರಿಗೆ @Chaluvarayaswam ಕೃತಜ್ಞತೆಗಳು 🙏🏽

India stands united behind #OperationSindoor—precision strikes dismantling terror camps in response to the Pahalgam attack. A resounding message: we will not tolerate terror. Salute to our brave forces. Jai Hind! #Pahalgam #NationalSecurity