ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST (@jkmanju1) 's Twitter Profile
ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST

@jkmanju1

ಅಪ್ಪು ಪರಮಾತ್ಮನ ಹುಡುಗ ❤️

ID: 2543398114

calendar_today12-05-2014 17:35:13

660 Tweet

375 Takipçi

113 Takip Edilen

ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST (@jkmanju1) 's Twitter Profile Photo

ಬಾಸ್ ನೀವು ಒಳ್ಳೆ ನಡತೆ ಒಳ್ಳೆ ಗುಣ ಹೇಗಿರಬೇಕು ಅಂತ ತೋರಿಸಿ ಕೊಡುವುದರಲ್ಲಿ ಬ್ರಾಂಡ್ ಅಂಬಾಸಿಟರ್ ಆಗಿಬಿಟ್ಟರಿ ಪರಮಾತ್ಮ 🙏🙏 #Puneethrajkumar #Appuboss

ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST (@jkmanju1) 's Twitter Profile Photo

ನಮ್ಮ ಪರಮಾತ್ಮ ಈಗ ನಮ್ಮೊಂದಿಗೆ ಇಲ್ಲ, ಆದರೆ ಅವರು ದಾನ ಮಾಡಿದ್ದ ಧರ್ಮ ಏನು ಅಂತ ಈ ರೀತಿಯ ಸಾಕ್ಷಿಗಳೇ ನಮ್ಮಂತ ಅಭಿಮಾನಿಗಳಿಗೆ ಅಭಿಮಾನವಾಗಿ ನಮ್ಮ ಪಾಲಿನ ಪರಮಾತ್ಮ 🙏 🙏 ನಾಗಿ ಉಳಿದಿರುವುದು.. #Puneethrajkumar #Appuboss

ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST (@jkmanju1) 's Twitter Profile Photo

ನಮ್ಮ ಪರಮಾತ್ಮ 🙏 ಅಪ್ಪು ಬಾಸ್ ಇನ್ನು 100 ವರ್ಷ ಕಳೆದರೂ ಅವರನ್ನ ನೋಡಲು ಇರುವ ಅಭಿಮಾನಿ ದೇವರುಗಳು ಇದ್ದಾರೆ. ಇದು ನಮ್ಮ ಪರಮಾತ್ಮ 🙏🙏

ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST (@jkmanju1) 's Twitter Profile Photo

ನಮ್ಮ ಪರಮಾತ್ಮನ ಮೇಲೆ ನೀವು ಇಟ್ಟಿರುವ ಅಭಿಮಾನಕ್ಕೆ ಅಕ್ಕ ಈ ಪುಟ್ಟ ಅಭಿಯಾನಿ ಯಿಂದ ಸಾವಿರಾರು ನಮಸ್ಕಾರ 🙏🙏

ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST (@jkmanju1) 's Twitter Profile Photo

ನಮ್ಮನ್ನ ನಾವು ಈಗಲೂ ಅದೆ ನಗುವಿನೊಂದಿಗೆ ಬಂದು ನಿಮ್ಮನ್ನ ನೋಡ್ತಾ ಇದ್ದೀವಿ ಪರಮಾತ್ಮ 🙏🙏

ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST (@jkmanju1) 's Twitter Profile Photo

ಈ ಥರ ಡ್ಯಾನ್ಸ್ ಮಾಡುವ ಹೀರೋ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟೊದು ಇಲ್ಲ.. ನಮ್ಮ ಪರಮಾತ್ಮ 🙏🙏

ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST (@jkmanju1) 's Twitter Profile Photo

ಪಾಕಿಸ್ತಾನದವರಿಗು ಅಪ್ಪು ಬಾಸ್ ಹಾಡು ಅಂದ್ರೆ ತುಂಬಾ ಇಷ್ಟ❤️😊 ಯಾವುದೇ ಫ್ಯಾನ್ ಇಂಡಿಯಾ ಸಿನಿಮಾ ಮಾಡದೆ ಈ ತರ ಹೆಸರು ಮಾಡಬೇಕಂದ್ರೆ ಅದು ಒಳ್ಳೆತನದಿಂದ ಮಾತ್ರ🙏💯 ನಮ್ಮ ಪರಮಾತ್ಮ 🙏 🙏

ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST (@jkmanju1) 's Twitter Profile Photo

ನಾವು ಅಷ್ಟೇ ಬಾಸ್ ನಮ್ಮ ಜೀವನದಲ್ಲಿ ನಿಮ್ಮಂತ ಪರಮಾತ್ಮ🙏🙏ನ ಸಂಪಾದನೆ ಮಾಡಿದ್ದೀವಿ ❤️