
Jnanabharathi Police Station/ಜ್ಞಾನಭಾರತಿ ಪಿ ಎಸ್
@jbharathips1
Official Twitter account of Jnanabharathi Police Station, Bengaluru City for emergency service call 112
ID: 1636359254796910593
http://bcp.gov.in 16-03-2023 13:30:36
809 Tweet
166 Followers
35 Following


Wheeling is a crime! Watch our Joint CP, Traffic, Bengaluru explain the serious impact of wheeling and the firm actions taken against offenders. Reckless stunts endanger lives—let’s put a stop to it. Watch now & spread the word! #traffic #police #wheelies #followrules #awareness #wheeling




#MeetTheBCP @AddlCPWest ರವರ ಉಪಸ್ಥಿತಿಯಲ್ಲಿ Rajarajeshwari Nagar PS | ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ #ಮಾಸಿಕಜನಸಂಪರ್ಕದಿವಸ ಸಭೆಯಲ್ಲಿ ಸ್ಥಳೀಯ ನಾಗರೀಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು. ವಿವಿಧ ಇಲಾಖೆಗಳ ಸ್ಥಳೀಯ ಅಧಿಕಾರಿಗಳು ಪಾಲ್ಗೊಂಡಿದ್ದರು. #WeServeWeProtect







'ಮನೆ ಮನೆಗೆ ಪೊಲೀಸ್' ವಿನೂತನ ಕಾರ್ಯಕ್ರಮಕ್ಕೆ ಮಾನ್ಯ ಗೃಹ ಸಚಿವರು Govindaraja Nagar PS| ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಡಾವಣೆಯಲ್ಲಿ ವಿದ್ಯುಕ್ತ ಚಾಲನೆ ನೀಡಿದರು #ManeManegePolice ಕೈಪಿಡಿ,ರಿಜಿಸ್ಟರ್,ಸ್ಟಿಕರ್ ಗಳ ಬಿಡುಗಡೆ ಮಾಡಿ, ಕಾರ್ಯಕ್ರಮದ ಅನುಷ್ಠಾನ ಕುರಿತು ವಿವಿಧ ಜಿಲ್ಲೆಗಳ ಪೊಲೀಸ್ ಅಧೀಕ್ಷಕರು/ಆಯುಕ್ತರೊಂದಿಗೆ ಆನ್‌ಲೈನ್ ಮೂಲಕ ಸಂವಾದ ನಡೆಸಿದರು


ಬೆಂಗಳೂರು ನಗರ ಪೊಲೀಸ್ BengaluruCityPolice ನೈರುತ್ಯ ವಿಭಾಗದ Jnanabharathi PS | ಜ್ಞಾನಭಾರತಿ ಪೊಲೀಸ್ ಠಾಣೆ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ. ಜಗದೀಶ್ ಎಲ್ ರವರು ಎಎಸ್ಐ ಹುದ್ದೆಯಿಂದ ಪಿ.ಎಸ್.ಐ ಹುದ್ದೆಗೆ ಪದೋನ್ನತಿ ಹೊಂದಿ CITYMARKET BCP । ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ಗೆ ಸ್ಥಳ ನಿಯುಕ್ತಿ ಹೊಂದಿದ್ದು,ಈ ದಿನ ಇವರು ವಿಭಾಗದಲ್ಲಿ ಸಲ್ಲಿಸಿದ ಉತ್ತಮ ಕರ್ತವ್ಯವನ್ನು ಶ್ಲಾಘಿಸಿ ಅಭಿನಂದನೆಯನ್ನು ಸಲ್ಲಿಸಲಾಯಿತು.





