Jayateerth Nadagouda ಜಯತೀರ್ತ ನಾಡಗೌಡ
@jayateerthbn
Kannadiga Nativist. Contributor to https://t.co/feiCID6QPJ Interested in Consumer rights, Politics, Automobiles, Cricket,Federalism.
ID:285191435
20-04-2011 18:01:59
20,5K Tweets
2,3K Followers
602 Following
Follow People
ಮುಂದಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಂಡಿದೆ.
ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ಪಡೆದ ಎಲ್ಲರಿಗೂ ಅಭಿನಂದನೆಗಳು.
ಕಮಲ ಅರಳಿಸೋಣ, ಮತ್ತೊಮ್ಮೆ ಮೋದಿ ಗೆಲ್ಲಿಸೋಣ.
#PhirEkBaarModiSarkar #ಮತ್ತೊಮ್ಮೆಮೋದಿಸರ್ಕಾರ
1/2
Imagine if Karnataka brings in such law, Hell will break loose! #Article370 withdrawn from J&K and is implemented in Uttarakhand.
ನೌಕಾದಳದ ಪಿತಾಮಹ .. ದಕ್ಷಿಣ ಪಥೇಶ್ವರ .. ಚಾಲುಕ್ಯ ಸಾಮ್ರಾಟ .. ಎರಡನೇ ಪುಲಿಕೇಶಿ .. 'ಇಮ್ಮಡಿ ಪುಲಿಕೇಶಿ 'ಜಯಂತಿಯ ನಮನಗಳು
#ImmadiPulikeshi
ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಶಮಿ ।
ಭಾರತ ಗೆದ್ದರೆ, ನಾಳೆಯ ಬದಲು ಇಂದೇ ವಿಜಯ ದಶಮಿ॥
ಅಲ್ವ ಜಾನಿ ಸರ್ #StarNaKelu #ICCCricketWorldCup23 #IndVsNZ
#StarNaKelu ಡೆಲ್ಲಿಯಂತ ಚಿಕ್ಕ ಬೌಂಡರಿ ಇರೋ ಮೈದಾನಗಳಲ್ಲಿ ಸಿಕ್ಸರ್, 4 ಹೊಡೆಯುವುದು ಸುಲಭ. ದೊಡ್ಡ ಬೌಂಡರಿ ಇರುವ ಮೈದಾನಗಳಲ್ಲಿ ಕಷ್ಟ, ಯಾಕೆ ಎಲ್ಲ ಬೌಂಡರಿಗಳಿಗೆ ಒಂದೇ ಮಾನದಂಡ ಇರಬಾರದು? Level playing field?