DJ (@jandev_ammu) 's Twitter Profile
DJ

@jandev_ammu

ವಸುಧೈವ ಕುಟುಂಬಕಮ್
🤗A special 11:11 🤗. 🚫DM Strictly Prohibited

ID: 1343309109983019008

calendar_today27-12-2020 21:34:41

18,18K Tweet

4,4K Followers

23 Following

DJ (@jandev_ammu) 's Twitter Profile Photo

ವಿ.ಎನ್ ಕುಡಿಯುವ ಗ್ಲಾಸಿನೊಳಗೆ ಕಾಣದ ಕನಸುಗಳನ್ನು ತುಂಬಿಕೊಂಡು ಮರೆವಿನ ಮಬ್ಬಿನಲ್ಲಿ ತನ್ನನ್ನೇ ತಾನು ಹುಡುಕುವ ಕುಡುಕನು ತನ್ನವರ ಮರೆವನು, ತನ್ನ ನೋವನ್ನು ಮರೆವನು, ತನ್ನನ್ನು ಮರೆವನು. ಕುಡುಕರಿಗೆ ಅರ್ಪಣೆ

ವಿ.ಎನ್ 

ಕುಡಿಯುವ ಗ್ಲಾಸಿನೊಳಗೆ
ಕಾಣದ ಕನಸುಗಳನ್ನು ತುಂಬಿಕೊಂಡು
ಮರೆವಿನ ಮಬ್ಬಿನಲ್ಲಿ
ತನ್ನನ್ನೇ ತಾನು ಹುಡುಕುವ ಕುಡುಕನು ತನ್ನವರ ಮರೆವನು, 
ತನ್ನ ನೋವನ್ನು ಮರೆವನು,
ತನ್ನನ್ನು ಮರೆವನು.

ಕುಡುಕರಿಗೆ ಅರ್ಪಣೆ
DJ (@jandev_ammu) 's Twitter Profile Photo

Sunday ಬಂದ್ರೆ ಎಲ್ಲಾ ladies skin care ಮಾಡಿಕೊಳ್ತಾರೆ ಆದ್ರೆ ನಾನು ಮಾತ್ರ sink care ಮಾಡಬೇಕು 🤦

DJ (@jandev_ammu) 's Twitter Profile Photo

ವಿ.ಎನ್ ಕಣ್ಣಲ್ಲಿ ಹುಟ್ಟಿದ ಕನಸು ಕಣ್ಣಲ್ಲೇ ರೆಕ್ಕೆ ಕಟ್ಟಿಕೊಂಡು ಭಯದ ರೆಪ್ಪೆಯ ಗೋಡೆ ದಾಟದೆ ನಾಳೆಯ ಬಾಗಿಲು ಮುಟ್ಟದೆ ಕಮರಿತು.

ವಿ.ಎನ್

ಕಣ್ಣಲ್ಲಿ ಹುಟ್ಟಿದ ಕನಸು
ಕಣ್ಣಲ್ಲೇ ರೆಕ್ಕೆ ಕಟ್ಟಿಕೊಂಡು
ಭಯದ ರೆಪ್ಪೆಯ ಗೋಡೆ ದಾಟದೆ 
ನಾಳೆಯ ಬಾಗಿಲು ಮುಟ್ಟದೆ ಕಮರಿತು.
DJ (@jandev_ammu) 's Twitter Profile Photo

ವಿ. ಎನ್ ಕಣ್ಣೀರಲ್ಲಿ ಕನಸಿನ ಬೀಜ ಬಿತ್ತಿದರೆ ನಾಳೆ ನಗುವ ಚೆಲುವಿನ ಹೂವೊಂದು ಅರಳುತ್ತದೆ ಎನ್ನುವ ಕನಸು.

ವಿ. ಎನ್ 

ಕಣ್ಣೀರಲ್ಲಿ ಕನಸಿನ ಬೀಜ ಬಿತ್ತಿದರೆ
ನಾಳೆ ನಗುವ ಚೆಲುವಿನ ಹೂವೊಂದು ಅರಳುತ್ತದೆ ಎನ್ನುವ ಕನಸು.
DJ (@jandev_ammu) 's Twitter Profile Photo

ವಿ.ಎನ್ ಸೂರ್ಯ ಪ್ರತಿ ದಿನವು ಗಾಳಿ, ಚಳಿ, ಮಳೆಯನ್ನೂ ಸಮನಾಗಿ ನೋಡಿದರೆ ಪ್ರತಿ ಮುಂಜಾವು ಹೊಸ ಬೆಳಕು.

ವಿ.ಎನ್ 

ಸೂರ್ಯ ಪ್ರತಿ ದಿನವು ಗಾಳಿ, ಚಳಿ, ಮಳೆಯನ್ನೂ ಸಮನಾಗಿ ನೋಡಿದರೆ
ಪ್ರತಿ ಮುಂಜಾವು ಹೊಸ ಬೆಳಕು.
DJ (@jandev_ammu) 's Twitter Profile Photo

ವಿ. ಎನ್ ಜಗತ್ತು ಅರ್ಥವಾಗದ ಕ್ಷಣ ಕೇಳದೆ ಅರ್ಥ ಮಾಡಿಕೊಳ್ಳುವ ಒಂದು ಹೃದಯ ನಾನು ಇದ್ದೇನೆ ಎನ್ನುವ ಧನಿ ಅದೇ ಗೆಳೆಯನ ಅಸ್ತಿತ್ವ...

ವಿ. ಎನ್ 

ಜಗತ್ತು ಅರ್ಥವಾಗದ ಕ್ಷಣ
ಕೇಳದೆ ಅರ್ಥ ಮಾಡಿಕೊಳ್ಳುವ ಒಂದು ಹೃದಯ 
ನಾನು ಇದ್ದೇನೆ ಎನ್ನುವ ಧನಿ
ಅದೇ ಗೆಳೆಯನ ಅಸ್ತಿತ್ವ...
DJ (@jandev_ammu) 's Twitter Profile Photo

ವಿ.ಎನ್ ನಿನಗಾಗಿ ಬದಲಾದ ನನ್ನ ರೂಪ ನಿನಗೆ ಅರ್ಥವಾಗದು ಹತ್ತಿರ ಇದ್ದರೂ ದೂರವಾದೆ ಮಾತು ಬಂದರೂ ಮೌನವಾದೆ ಹೋಗಿಬಿಟ್ಟರೆ ನೆಮ್ಮದಿಯೇ? ಅಥವಾ ಖಾಲಿತನದ ಉತ್ತರವೇ? ನನ್ನ ಇರುವಿಕೆ ನಿನಗೆ ತೊಂದರೆಯಾದರೆ, ನಿಶ್ಶಬ್ದವಾಗಿ ಹಿಂದೆ ಸರಿಯಲು ನನಗೆ ತಿಳಿದಿದೆ…

ವಿ.ಎನ್ 

ನಿನಗಾಗಿ ಬದಲಾದ ನನ್ನ ರೂಪ
ನಿನಗೆ ಅರ್ಥವಾಗದು
 
ಹತ್ತಿರ ಇದ್ದರೂ ದೂರವಾದೆ
ಮಾತು ಬಂದರೂ ಮೌನವಾದೆ

ಹೋಗಿಬಿಟ್ಟರೆ ನೆಮ್ಮದಿಯೇ?
ಅಥವಾ 
ಖಾಲಿತನದ ಉತ್ತರವೇ?

ನನ್ನ ಇರುವಿಕೆ ನಿನಗೆ ತೊಂದರೆಯಾದರೆ,
ನಿಶ್ಶಬ್ದವಾಗಿ ಹಿಂದೆ ಸರಿಯಲು
ನನಗೆ ತಿಳಿದಿದೆ…
DJ (@jandev_ammu) 's Twitter Profile Photo

ವಿ.ಎನ್ ಅವಳು ಗುಲಾಬಿಯೊಳಗಿನ ಮುಳ್ಳಲ್ಲ ಗುಲಾಬಿದಳಗಳೊಳಗೆ ಅಡಗಿದ ಸುಂದರ ಮುತ್ತಿನ ಹನಿಗಳು ಸ್ಪರ್ಶಿಸದೇನೆ ಹೃದಯವ ಮುಟ್ಟಿ ಮುತ್ತಿಟ್ಟವಳು ನೋಡದೇ ಜೀವವ ಕದ್ದು ಗೆದ್ದವಳು.

ವಿ.ಎನ್

ಅವಳು ಗುಲಾಬಿಯೊಳಗಿನ ಮುಳ್ಳಲ್ಲ
ಗುಲಾಬಿದಳಗಳೊಳಗೆ ಅಡಗಿದ ಸುಂದರ ಮುತ್ತಿನ ಹನಿಗಳು 
ಸ್ಪರ್ಶಿಸದೇನೆ ಹೃದಯವ ಮುಟ್ಟಿ ಮುತ್ತಿಟ್ಟವಳು 
ನೋಡದೇ ಜೀವವ ಕದ್ದು ಗೆದ್ದವಳು.
DJ (@jandev_ammu) 's Twitter Profile Photo

ವಿ.ಎನ್ ಅಲೆಗಳ ಮೌನದಲ್ಲಿ ಹುಟ್ಟಿ ಚಂದ್ರನ ನಗುವನ್ನು ಕಣ್ಣುಗಳಲ್ಲಿ ಹೊತ್ತುಕೊಂಡಳು ಅಲೆಗಳ ತೊಟ್ಟಿಲಲ್ಲಿ ಬೆಳೆದು ಮೌನದ ಭಾಷೆಯಲ್ಲಿ ಪ್ರೇಮವ ಕಲಿತಳು

DJ (@jandev_ammu) 's Twitter Profile Photo

ಮನುಷ್ಯರು ಮನುಷ್ಯರನ್ನು ತಿನ್ನುವ ವಿಡಿಯೋ ಹರಿದಾಡುತ್ತಿದೆ ಇದು ಸತ್ಯವೇ...? gork

DJ (@jandev_ammu) 's Twitter Profile Photo

Promise day ಅಂತೆ ಈಗಿನ ಕಾಲದಲ್ಲಿ ಇದಕ್ಕೆ ನಿಜವಾದ ಬೆಲೆ ಇದೆಯೇ?...

DJ (@jandev_ammu) 's Twitter Profile Photo

ಪದೆ ಪದೇ ನೈಲ್ಪಾಲಿಷ್ ಹಚ್ಚಲ್ಲ, ಹಚ್ಚಿದರೆ ಎಲ್ಲಾ ಒಂದೆಸರಿ ಹಚ್ಚೋದೆ ನೀವು ಇಂಗೇನಾ...?

ಪದೆ ಪದೇ ನೈಲ್ಪಾಲಿಷ್ ಹಚ್ಚಲ್ಲ, ಹಚ್ಚಿದರೆ ಎಲ್ಲಾ ಒಂದೆಸರಿ ಹಚ್ಚೋದೆ 

ನೀವು ಇಂಗೇನಾ...?