janaseva (@janasevadvg) 's Twitter Profile
janaseva

@janasevadvg

Citizen

ID: 1267362685705838594

calendar_today01-06-2020 07:49:55

235 Tweet

151 Followers

198 Following

janaseva (@janasevadvg) 's Twitter Profile Photo

ಈ ಸೌಲಭ್ಯ ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಮಾಹಿತಿ ನೀಡಿ

@Nammadavanagere (@smartdavangere) 's Twitter Profile Photo

There should be non bailable warrant against people misusing public property ( Stole ) So that this kind of acts never repeat in Davangere Davanagere District Police It is tax payers hard earned money spent via Davanageresmartcity for ease of living M G Road , Chowkipet , Ashoka Road ( Davangere)

There should be non bailable warrant against people misusing public property ( Stole ) So that this kind of acts never repeat in Davangere Davanagere District Police
It is tax payers hard earned money spent via Davanageresmartcity for ease of living
M G Road , Chowkipet , Ashoka Road ( Davangere)
Dr. B R Ambedkar Development Corporation Ltd (@drbradcl) 's Twitter Profile Photo

2025-26ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಆರಂಭವಾಗಿದೆ! 📢 ನಿಮ್ಮ ಭವಿಷ್ಯ ರೂಪಿಸಬಹುದಾದ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! 🗓️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-09-2025

2025-26ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ  ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಆರಂಭವಾಗಿದೆ!

📢 ನಿಮ್ಮ ಭವಿಷ್ಯ ರೂಪಿಸಬಹುದಾದ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!
🗓️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-09-2025
South Western Railways Passengers Committee(SWRPC) (@nammarailways) 's Twitter Profile Photo

ಹರಿಹರ ಶಿವಮೊಗ್ಗ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಹರಿಹರದಿಂದ ಶಿವಮೊಗ್ಗಕ್ಕೆ ಒಂದು ಸಲ ಬಸ್ಸಿನಲ್ಲಿ ಅಡ್ಡಾಡಿದರೆ ಅರಿವಾಗುತ್ತದೆ Office of the OSD to CM Karnataka Please help

Nuthan || ನೂತನ (@kannadigaspeaks) 's Twitter Profile Photo

ಇಷ್ಟು ದಿನ ಸಂಗಿ ಹಂದಿಗಳು ಹಳದಿ ಕೆಂಪು ಬಾವುಟ ಬಾವುಟವೇ ಅಲ್ಲ ಕನ್ನಡ ನುಡಿಗೆ ಸಂಸ್ಕೃತ ತಾಯಿ ತಂದೆ ಅಂತಿದ್ವು ಇವತ್ತು ಕನ್ನಡಮ್ಮ ಈಶ್ವರಿ ಆಗಿದ್ದಾಳೆ ನಮ್ಮ ಬಾವುಟ ದೇವರಿಗೆ ಇಡುವ ಅರಿಶಿನ ಕುಂಕುಮ ಆಗಿದೆ 🐵🐒🐵 ಏನಾದ್ರೂ ಆಗಲಿ ಕನ್ನಡಿಗ ಅಪ್ಪ ಅವ್ವನಿಗೆ ಹುಟ್ಟಿದವರ ತರ ಇವತ್ತಾದರೂ ಮಾತು ಬಂತಲ್ಲ #ಎಚ್ಚರಿಕೆ_ಕನ್ನಡಿಗ

South Western Railways Passengers Committee(SWRPC) (@nammarailways) 's Twitter Profile Photo

ದಾವಣಗೆರೆ ಜನ ಒಂದು ರೈಲು ಕೇಳಿದರೆ ರೇಕ್ ಇಲ್ಲ ಅಂತರೆ / ಮೈನ್ಟೈನೆ ಮಾಡೋಕೆ ಜಾಗ ಇಲ್ಲ ಅಂತಾರೆ.. ಅದೇ ಹುಬ್ಬಳ್ಳಿ /ಶಿವಮೊಗ್ಗ /ಮೈಸೂರು ಎಂಪಿ ಕೇಳಿದರೆ ಹೊಸ ರೈಲು ಕೊಡ್ತಾರೆ... ನಮಗೆ ಬರೀ ಅನ್ಯಾಯ ಹುಬ್ಬಳ್ಳಿ -ಮೈಸೂರು ವಯಾ ದಾವಣಗೆರೆ ಹೊಸಪೇಟೆ -ಬೆಂಗಳೂರು ವಯಾ ದಾವಣಗೆರೆ ಬೆಂಗಳೂರು-ಮುಂಬೈ ವಯಾ ದಾವಣಗೆರೆ kodapa DRM Mysuru South Western Railway

ಸಾಹಿತ್ಯಪ್ರಿಯ (@sahityapriya123) 's Twitter Profile Photo

ಪುಣ್ಯ ಭೂಮಿ,ಪವಿತ್ರ ಭೂಮಿ ಅಂತ ಯಾವುದು ಇಲ್ಲ ‘ಇರುವುದೊಂದೇ ಭೂಮಿ’ ಇದೇ ನಿಜ. ಇರುವ ಭೂಮಿ ಒಂದೇ...! ಮಾನವ ಮೂಲವೊಂದೇ...! ಸಾಧ್ಯವಾದರೆ ಇಡಿ ಭೂಮಿಯನ್ನು ಸುತ್ತಾಡಿ 😜

ಆನಂದ್ ಗು_Anand G (@anand_gj) 's Twitter Profile Photo

ಶಿಕ್ಷಣ ತಜ್ಞರಾದ ಶ್ರೀ ನಿರಂಜನಾರಾಧ್ಯ ಅವರು ಪ್ರದರ್ಶನಕ್ಕೆ ಭೇಟಿ ನೀಡಿ ಹಕ್ಕೊತ್ತಾಯಕ್ಕೆ ಸಹಿ ಹಾಕಿದರು.. ತ್ರಿಭಾಷಾನೀತಿ ಸಾಕು: ಎರಡು ನುಡಿ ಕಲಿಕೆ ಬೇಕು..

ಶಿಕ್ಷಣ ತಜ್ಞರಾದ ಶ್ರೀ ನಿರಂಜನಾರಾಧ್ಯ ಅವರು ಪ್ರದರ್ಶನಕ್ಕೆ ಭೇಟಿ ನೀಡಿ ಹಕ್ಕೊತ್ತಾಯಕ್ಕೆ ಸಹಿ ಹಾಕಿದರು..

ತ್ರಿಭಾಷಾನೀತಿ ಸಾಕು: ಎರಡು ನುಡಿ ಕಲಿಕೆ ಬೇಕು..
South Western Railways Passengers Committee(SWRPC) (@nammarailways) 's Twitter Profile Photo

ಈ ಹಿಂದೆ ಇದ್ದ ಹರಿಹರ-YPR ಇಂಟರ್ ಸಿಟಿ ಸೇವೆಯನ್ನೇ, ಮುಂಜಾನೆ ಹೊಸಪೇಟೆ-ಹರಪನಹಳ್ಳಿ-ದಾವಣಗೆರೆ-YPR ಇಂಟರ್ ಸಿಟಿ ಸ ಪ್ರಾರಂಭ ಮಾಡಿದರೆ ಈ ಭಾಗದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ, ಹಾಗು ಗದಗ-ವಾಡಿ ಮಾರ್ಗದ ಭಾಗವಾಗಿರುವ ಕುಷ್ಟಗಿ-ಹೊಸಪೇಟೆ-ದಾವಣಗೆರೆ ಮೂಲಕ ಬೆಂಗಳೂರಿಗೆ ಹೊಸ ರೈಲು ಸೇವೆಯನ್ನು ಆರಂಭಿಸಬೇಕು. DRM Mysuru idiyenapa

@Nammadavanagere (@smartdavangere) 's Twitter Profile Photo

ಈ ಹಿಂದೆ ಇದ್ದ ಹರಿಹರ-YPR ಇಂಟರ್ ಸಿಟಿ ಸೇವೆ, ಮುಂಜಾನೆ ಹೊಸಪೇಟೆ-ಹರಪನಹಳ್ಳಿ-ದಾವಣಗೆರೆ-YPR ಇಂಟರ್ ಸಿಟಿ ಸೇವೆಯನ್ನಾಗಿ ಪ್ರಾರಂಭ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಹಾಗು ಗದಗ-ವಾಡಿ ಮಾರ್ಗದ ಕುಷ್ಟಗಿ-ಹೊಸಪೇಟೆ-ದಾವಣಗೆರೆ ಮೂಲಕ ಬೆಂಗಳೂರಿಗೆ ಹೊಸ ರೈಲು ಆರಂಭಿಸಬೇಕು Prabha Mallikarjun Rohit S Jain Subash_TNIE South Western Railway

Basava Patil (@kondagulikdl) 's Twitter Profile Photo

ಕುವೆಂಪು ಅವರಿಗೆ, “ಭಾರತ ರತ್ನ” ಪ್ರಶಸ್ತಿಗೆ ಶಿಫಾರಸ್ಸು ಮಾಡಿದ ಕರ್ನಾಟಕ ಸರ್ಕಾರಕ್ಕ ಶರಣು ಮತ್ತು ಅಭಿನಂದನೆಗಳು. ಕುವೆಂಪು ಕನ್ನಡನಾಡಿನ ಚೇತನ, ಮನುಜಮತ, ವಿಶ್ವಪಥದ ಮಾರ್ಗದರ್ಶಕ. #ಕುವೆಂಪು

ಕುವೆಂಪು ಅವರಿಗೆ, “ಭಾರತ ರತ್ನ” ಪ್ರಶಸ್ತಿಗೆ ಶಿಫಾರಸ್ಸು ಮಾಡಿದ ಕರ್ನಾಟಕ ಸರ್ಕಾರಕ್ಕ ಶರಣು ಮತ್ತು ಅಭಿನಂದನೆಗಳು.

ಕುವೆಂಪು ಕನ್ನಡನಾಡಿನ ಚೇತನ, ಮನುಜಮತ, ವಿಶ್ವಪಥದ ಮಾರ್ಗದರ್ಶಕ.

#ಕುವೆಂಪು
janaseva (@janasevadvg) 's Twitter Profile Photo

ಎಪಿಜೆ ಅಬ್ದುಲ್ ಕಲಾಂ ವಸತಿಯುತ ಶಾಲೆ. ಕೊಂಡಜ್ಜಿ,ಹರಿಹರ ತಾಲ್ಲೂಕಿನ ಶಾಲೆಯಲ್ಲಿ 3 ತಿಂಗಳಿನಿಂದ ಪ್ರಾಂಶುಪಾಲರನ್ನು ನೇಮಿಸಿಲ್ಲ . ಇದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತಿದ್ದು ಕೂಡಲೇ ಪ್ರಾಂಶುಪಾಲರನ್ನು ನಿಯೋಜಿಸಲು ಕೋರುತ್ತೇವೆ.CM of Karnataka B Z Zameer Ahmed Khan Department of Minority Welfare, Govt of Karnataka

South Western Railways Passengers Committee(SWRPC) (@nammarailways) 's Twitter Profile Photo

I ❤️ DVG ಆಕರ್ಷಣೆಯಾಗಿದ್ದ ಇದು ಹಾಳಾಗಿದ್ದರು ಇದನ್ನು ಇನ್ನೂ ಅಧಿಕಾರಿಗಳು ಯಾರು ಕೂಡ ಸರಿ ಮಾಡಿಸುವಲ್ಲಿ ಮುಂದೆ ಬಂದಿಲ್ಲ ದಯವಿಟ್ಟು ಇದನ್ನು ಸರಿಪಡಿಸಿ 🙏🏻🙏🏻 #railwaystation #davangere DRM Mysuru South Western Railway V. Somanna Ashwini Vaishnaw Rohit S Jain @Nammadavanagere

I ❤️ DVG ಆಕರ್ಷಣೆಯಾಗಿದ್ದ ಇದು ಹಾಳಾಗಿದ್ದರು ಇದನ್ನು ಇನ್ನೂ ಅಧಿಕಾರಿಗಳು ಯಾರು ಕೂಡ ಸರಿ ಮಾಡಿಸುವಲ್ಲಿ ಮುಂದೆ ಬಂದಿಲ್ಲ ದಯವಿಟ್ಟು ಇದನ್ನು ಸರಿಪಡಿಸಿ 🙏🏻🙏🏻
#railwaystation
#davangere

DRM Mysuru South Western Railway V. Somanna Ashwini Vaishnaw Rohit S Jain @Nammadavanagere
Nuthan || ನೂತನ (@kannadigaspeaks) 's Twitter Profile Photo

ಮರಾಠಿ ಜಾಗದಲ್ಲಿ .. ಅದು ಆರ್ ಎಸ್ ಎಸ್ ಹುಟ್ಟಿದ ಊರಲ್ಲಿ ಇರದ ಮಿಂಡ್ರಿ ಮಕ್ಕಳು ಕನ್ನಡ ನಾಡಿನಲ್ಲಿ ನಾಟಕ ಆಡಲು ಬಂದಿದ್ದಾರೆ. #ಎಚ್ಚರಿಕೆ_ಕನ್ನಡಿಗ

ಮರಾಠಿ ಜಾಗದಲ್ಲಿ .. ಅದು ಆರ್ ಎಸ್ ಎಸ್ ಹುಟ್ಟಿದ ಊರಲ್ಲಿ ಇರದ ಮಿಂಡ್ರಿ ಮಕ್ಕಳು
ಕನ್ನಡ ನಾಡಿನಲ್ಲಿ ನಾಟಕ ಆಡಲು ಬಂದಿದ್ದಾರೆ.

#ಎಚ್ಚರಿಕೆ_ಕನ್ನಡಿಗ
Nuthan || ನೂತನ (@kannadigaspeaks) 's Twitter Profile Photo

ಮೊದಲು ಮನೆಗೆ ಮಗನಾಗಿ ಸ್ವಾಮಿ ಕನ್ನಡಮ್ಮನ ಮಕ್ಕಳಿಗೆ ಸರ್ಕಾರದಲ್ಲಿ ಇರೋ ಕೆಲಸ, ಖಾಸಗಿ ಕಂಪೆನಿಯ ಕೆಲಸ ಮೊದಲು ಕೊಡಿ