Jai Bheem (@jaibheem96) 's Twitter Profile
Jai Bheem

@jaibheem96

final year law student ...ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ್ ಪದಗೊಳ್ ನುಗ್ಲಿ!

– ಜಿ. ಪಿ. ರಾಜರತ್ನಂ

ID: 605440270

calendar_today11-06-2012 13:52:22

6,6K Tweet

402 Followers

1,1K Following

Hruday Gowda (@hrudaygowda123) 's Twitter Profile Photo

ಪ್ರಪಂಚದಲ್ಲೆ ಗೋಮಾಂಸ ರಫ್ತುನಲ್ಲಿ ಭಾರತ 3 ಸ್ಥಾನದಲ್ಲಿ ಇದೆ, ಗೋಮಾಂಸ ರಫ್ತು ಮಾಡಿ ಇವತ್ತು ಬಿಜೆಪಿ ದುಡ್ಡು ಮಾಡ್ತಿದೆ

ರವಿ-Ravi ಆಲದಮರ (@aaladamara) 's Twitter Profile Photo

ಏನಿದು ಜಾವಕ ಮತ್ತು ಅವಕ ? ಸಾಮಾನ್ಯವಾಗಿ ಹೊರ ಮತ್ತು ಒಳ ಅಂತ ಬಳಸಬಹುದು ಅಲ್ವಾ ? ಎಲ್ಲಿಗೆ ಬಂತು ಸಂಸ್ಕೃತ ಹೇರಿಕೆ!!

ಏನಿದು ಜಾವಕ ಮತ್ತು ಅವಕ ? 

ಸಾಮಾನ್ಯವಾಗಿ ಹೊರ ಮತ್ತು ಒಳ ಅಂತ ಬಳಸಬಹುದು ಅಲ್ವಾ ? 

ಎಲ್ಲಿಗೆ ಬಂತು ಸಂಸ್ಕೃತ ಹೇರಿಕೆ!!
Pavithra Gowda (@pavigowda123) 's Twitter Profile Photo

ಬಡವರ ಮಕ್ಕಳಿಗೆ ಧರ್ಮದ ನಶೆ ಏರಿಸಿ ಬೀದಿಗೆ ತಳ್ಳುವ *ಕಳ್ಳ - ಸುಳ್ಳ - ಮಳ್ಳ*

ಬಡವರ ಮಕ್ಕಳಿಗೆ ಧರ್ಮದ ನಶೆ ಏರಿಸಿ ಬೀದಿಗೆ ತಳ್ಳುವ
*ಕಳ್ಳ - ಸುಳ್ಳ - ಮಳ್ಳ*
Mr IG (@isvaguru) 's Twitter Profile Photo

ಸಂಗಿಗಳು ಮೂಸಂಗಿಗಳು ಸೇರ್ಕೊಂಡು ಕನ್ನಡ ಹೋರಾಟ ಹತ್ತಿಕೋಕೆ ಏನೋ ದೊಡ್ಡ್ ಪ್ಲಾನ್ ಮಾಡಿದರೆ ಅನ್ಸುತ್ತೆ. ರೂಪೇಶ್ ರಾಜಣ್ಣ ಒಬ್ಬರೇ ಅಲ್ಲ, ಮುಂದೆ ಎಲ್ಲ ಕನ್ನಡ ಹೋರಾಟಗಾರರ ಹತ್ತಿಕೋಕೆ ಮಾಡಿರೋ ದೊಡ್ಡ ಷಡ್ಯಂತ್ರ ಇದು. ನಾವೆಲ್ಲಾ ಕನ್ನಡಿಗರು ರೂಪೇಶ್ ರಾಜಣ್ಣನ ಜೊತೆ❤️ #IstandwithRupeshRajanna

ಸಂಗಿಗಳು ಮೂಸಂಗಿಗಳು ಸೇರ್ಕೊಂಡು ಕನ್ನಡ ಹೋರಾಟ ಹತ್ತಿಕೋಕೆ ಏನೋ ದೊಡ್ಡ್ ಪ್ಲಾನ್ ಮಾಡಿದರೆ ಅನ್ಸುತ್ತೆ. 

ರೂಪೇಶ್ ರಾಜಣ್ಣ ಒಬ್ಬರೇ ಅಲ್ಲ, ಮುಂದೆ ಎಲ್ಲ ಕನ್ನಡ ಹೋರಾಟಗಾರರ ಹತ್ತಿಕೋಕೆ ಮಾಡಿರೋ ದೊಡ್ಡ ಷಡ್ಯಂತ್ರ ಇದು.  

ನಾವೆಲ್ಲಾ ಕನ್ನಡಿಗರು ರೂಪೇಶ್ ರಾಜಣ್ಣನ ಜೊತೆ❤️

#IstandwithRupeshRajanna
Byrappa H.M (@byrahm89) 's Twitter Profile Photo

ಹೊಗಿ ಬನ್ನಿ ಹಿರಿಯರೇ 💐. ಮತ್ತೊಂದು ಜನ್ಮವಿದ್ದರೆ ಇಂತಹ ಅಯೋಗ್ಯ, ವಿಷ ಜಂತುವಿಗೆ ಜನ್ಮನೀಡದಿರಿ

ಹೊಗಿ ಬನ್ನಿ ಹಿರಿಯರೇ 💐. ಮತ್ತೊಂದು ಜನ್ಮವಿದ್ದರೆ ಇಂತಹ ಅಯೋಗ್ಯ, ವಿಷ ಜಂತುವಿಗೆ ಜನ್ಮನೀಡದಿರಿ
Ashraf Hussain (@ashraffem) 's Twitter Profile Photo

ये होती है पत्रकारिता, ये है मीडिया कि ताक़त। किसी ग़रीब के ठेले को तोड़ने पर अधिकारी से सवाल करते पत्रकार को सुनिए…

Niketh Raj Mourya (@nikethmourya) 's Twitter Profile Photo

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಕರ್ನಾಟಕದ ಸಾಮಾಜಿಕ ಸತ್ಯದ ಪ್ರತಿಬಿಂಬ. ಎಲ್ಲ ಕನ್ನಡಿಗರೂ ಭಾಗವಹಿಸಿ ಮತ್ತು ನ್ಯಾಯ, ಸಮಾನತೆ ಮತ್ತು ಅಭಿವೃದ್ಧಿಗೆ ಕೈಜೋಡಿಸಿ.