Jhanvi (@jahnavimkarthik) 's Twitter Profile
Jhanvi

@jahnavimkarthik

Journalist @ NewsFirst Kannada #MusicLover #Traveller

ID: 2527005378

calendar_today27-05-2014 09:22:32

671 Tweet

3,3K Followers

701 Following

Jhanvi (@jahnavimkarthik) 's Twitter Profile Photo

Watch gichigiligili season 2 from tomo onwards … every Saturday and Sunday at 7.30 pm on Colors Kannada … don’t miss laughing kathakali 🥳😆

Jhanvi (@jahnavimkarthik) 's Twitter Profile Photo

Don't Miss *'ನಿಮ್ಮ ಕ್ಷೇತ್ರದಲ್ಲಿ ನ್ಯೂಸ್​​ಫಸ್ಟ್​​'* *ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ* ಕೇಸರಿ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸ್ತಾರಾ ಶಾಸಕ ಹರೀಶ್ ಪೂಂಜಾ..? ಕೆಲಸದ ಬಗ್ಗೆ ಮತದಾರನ ಒಲವೂ ಯಾರ ಕಡೆ..? ಜನ ಹೇಳೋದೇನು..? ತಪ್ಪದೇ ವೀಕ್ಷಿಸಿ ಇಂದು (ಸೋಮವಾರ) ಸಂಜೆ 7.27ಕ್ಕೆ... ನಿಮ್ಮ ನ್ಯೂಸ್​​ಫಸ್ಟ್​​ನಲ್ಲಿ

Jhanvi (@jahnavimkarthik) 's Twitter Profile Photo

Don't Miss *'ನಿಮ್ಮ ಕ್ಷೇತ್ರದಲ್ಲಿ ನ್ಯೂಸ್​​ಫಸ್ಟ್​​'* *ಉಳ್ಳಾಲ ವಿಧಾನಸಭಾ ಕ್ಷೇತ್ರ* ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಬರೋಬ್ಬರಿ 7 ಸ್ಥಾನ ಬಿಜೆಪಿ ಪಡೆದಿದ್ರೇ, ಒಂದು ಕ್ಷೇತ್ರದಲ್ಲಿನ ಜನರಿಂದ 'ಕೈ' ಹಿಡಿದಿರುವ ಶಾಸಕ ಯು.ಟಿ ಖಾದರ್ ಮತ್ತೆ ಗೆಲ್ತಾರಾ..? ಮತದಾರ ಯಾರ ಪರ..? ತಪ್ಪದೇ ವೀಕ್ಷಿಸಿ ಇಂದು (ಗುರುವಾರ) ಸಂಜೆ 7.27

Jhanvi (@jahnavimkarthik) 's Twitter Profile Photo

Don't Miss *'ನಿಮ್ಮ ಕ್ಷೇತ್ರದಲ್ಲಿ ನ್ಯೂಸ್‌ಫಸ್ಟ್'* *ಸುಳ್ಯ ವಿಧಾನಸಭಾ ಕ್ಷೇತ್ರ* ಕೇಸರಿ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಲಿಲ್ಲದ ಸರದಾರ ಸಚಿವ ಎಸ್. ಅಂಗಾರ ಈ ಬಾರಿಯೂ ಕಮಲ ಅರಳಿಸ್ತಾರಾ...? ಕೈ-ದಳ ತಂತ್ರದ ನಡುವೆ ವಿಜಯದ ಮಾಲೆ ಯಾರಿಗೆ..? ಮತದಾರ ಹೇಳೋದೇನು..? ತಪ್ಪದೇ ವೀಕ್ಷಿಸಿ ಇಂದು (ಬುಧವಾರ) ಸಂಜೆ7.27 kke

Jhanvi (@jahnavimkarthik) 's Twitter Profile Photo

ಏನಿದು ಬೆಸ್ಕಾಂ ಸೌರಗೃಹ ಯೋಜನೆ ? ಇದರಿಂದಾಗುವ ಅನುಕೂಲಗಳೇನು ?

Jhanvi (@jahnavimkarthik) 's Twitter Profile Photo

Watch noorondu nenapu program with Archana udupa in Chandana tv … this Sunday at 8 pm … don’t miss ugadi special episode

Jhanvi (@jahnavimkarthik) 's Twitter Profile Photo

Tv vikrama podcast ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ , ಅಶ್ವ ಎನರ್ಜಿ ಹಾಗೂ ವಾಲ್ಟೆಕ್ ಸಂಸ್ಥೆಯ executive director , ಯುವ ಉದ್ಯಮಿ ಭರತ್ ಬೊಮ್ಮಾಯಿ ಜೊತೆ ..

Jhanvi (@jahnavimkarthik) 's Twitter Profile Photo

ವೀಕ್ಷಿಸಿ ನೂರೊಂದು ನೆನಪು ಕಾರ್ಯಕ್ರಮ ಗುರುವಾರ ರಾತ್ರಿ ೮ ಗಂಟೆಗೆ ನಿಮ್ಮ ನೆಚ್ಚಿನ ಚಂದನ ವಾಹಿನಿಯಲ್ಲಿ .. ಈ ವಾರದ ಅತಿಥಿ ಖ್ಯಾತ , ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು

Harish Nagaraju/ಹರೀಶ್ ನಾಗರಾಜು (@anchorharishn) 's Twitter Profile Photo

‘ಮಜಾ ಕೆಫೆ’ ಮಜವಾಗಿದೆ 🥰😂😃 Don’t miss 👍🏻 Jhanvi #majacafe #anchorharishnagaraju #colorskannada #tvshow #gec #entertainment #maja #anchors #newschannel #celebrity #celebrityshow #anchorspecial #colorskannadacinema

Narendra Modi (@narendramodi) 's Twitter Profile Photo

CHAMPIONS! Our team brings the T20 World Cup home in STYLE! We are proud of the Indian Cricket Team. This match was HISTORIC. 🇮🇳 🏏 🏆