Jagadish Shettar (@jagadishshettar) 's Twitter Profile
Jagadish Shettar

@jagadishshettar

Member of Parliament, Belagavi Constituency and Former Chief Minister of Karnataka

ID: 634426266

linkhttp://www.jagadishshettar.in calendar_today13-07-2012 06:26:50

10,10K Tweet

116,116K Takipçi

122 Takip Edilen

Jagadish Shettar (@jagadishshettar) 's Twitter Profile Photo

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯ ಅಂಗವಾಗಿ ಮೇ 04 ರಂದು ಸಂಜೆ 04:00 ಗಂಟೆಗೆ ಮೆರವಣಿಗೆ ಹಮ್ಮಿಕೊಂಡಿದ್ದು, ಬಸವಣ್ಣನವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿ. ಸ್ಥಳ: ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಿಂದ ಜಿ.ಎ ಪ್ರೌಢಶಾಲೆ, ಆರ್.ಎಲ್.ಎಸ್ ಕಾಲೇಜು

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯ ಅಂಗವಾಗಿ ಮೇ 04 ರಂದು ಸಂಜೆ 04:00 ಗಂಟೆಗೆ ಮೆರವಣಿಗೆ ಹಮ್ಮಿಕೊಂಡಿದ್ದು, ಬಸವಣ್ಣನವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿ.

ಸ್ಥಳ: ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಿಂದ ಜಿ.ಎ ಪ್ರೌಢಶಾಲೆ, ಆರ್.ಎಲ್.ಎಸ್ ಕಾಲೇಜು