YESHAVANTHAPURA TRAFFIC POLICE STATION, BTP (@yprtrps) 's Twitter Profile
YESHAVANTHAPURA TRAFFIC POLICE STATION, BTP

@yprtrps

Official Twitter Account of Yeshavanthapura Traffic Police Station (080-22942661). Dial 112 in Case of Emergency. Fallow traffic rules.

ID: 3039260905

linkhttps://btp.gov.in/ calendar_today24-02-2015 09:43:54

3,3K Tweet

5,5K Takipçi

72 Takip Edilen

YESHAVANTHAPURA TRAFFIC POLICE STATION, BTP (@yprtrps) 's Twitter Profile Photo

ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ 1ನೇ ಮುಖ್ಯರಸ್ತೆ ಮತ್ತಿಕೆರೆಯಲ್ಲಿ ಫುಟ್ ಪಾತ್ ಮೇಲೆ ವ್ಯಾಪಾರ ಮಾಡುವ ಮತ್ತು ಪುಟ್ ಪಾತ್ ಮೇಲೆ ನಿಲ್ಲಿಸಿರುವ ವಾಹನಗಳನ್ನು Bruhat Bengaluru Mahanagara Palike ರವರ ಸಹಯೋಗದೊಂದಿಗೆ ತೆರವುಗೊಳಿಸಿ ಪಾದಚಾರಿಗಳ ಸಂಚಾರಕ್ಕೆ ಅನುಕೂಲ ಮಾಡಲಾಯಿತು.

ಕನಸಿನ ಭಾರತ ನಿರ್ಮಿಸಿದ, ಸಮಸ್ತ ಭಾರತೀಯ ಮನಸುಗಳಿಗೆ ಸ್ವತಂತ್ರ ದಿನದ ಶುಭಾಶಯಗಳು... 🇮🇳🇮🇳🇮🇳

Assistant Commissioner of Police (@acpnorthbtp) 's Twitter Profile Photo

ಸಂಚಾರ ಸಲಹಾ ನಕ್ಷೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ಟೆಂಪಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ 15 .08 2025 ಮತ್ತು 16. 08. 2025 ರಂದು ಸದರಿ ದೇವಾಲಯದ ಸುತ್ತಮುತ್ತಲಿನ ರಸ್ತೆಗಳಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇರುವುದರಿಂದ ಸಾರ್ವಜನಿಕರು ಸಹಕರಿಸಲು ಕೋರಿದೆ.

ಸಂಚಾರ ಸಲಹಾ ನಕ್ಷೆ
ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ಟೆಂಪಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ 15 .08 2025 ಮತ್ತು 16. 08. 2025 ರಂದು ಸದರಿ ದೇವಾಲಯದ ಸುತ್ತಮುತ್ತಲಿನ ರಸ್ತೆಗಳಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇರುವುದರಿಂದ ಸಾರ್ವಜನಿಕರು ಸಹಕರಿಸಲು ಕೋರಿದೆ.
Assistant Commissioner of Police (@acpnorthbtp) 's Twitter Profile Photo

ವಾಹನ ಚಾಲಕರೇ, ನಿಮಗಿದು ಸುವರ್ಣಾವಕಾಶ!! ನಿಮ್ಮ ವಾಹನಗಳ ಮೇಲೆ ಪೊಲೀಸ್ ಇಲಾಖೆಯ ಸಂಚಾರಿ ಈ-ಚಲನ್ ನಲ್ಲಿ ದಾಖಲಾಗಿರುವ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ. 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP Traffic North, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice #TrafficFineDiscount #BengaluruTrafficPolice

ವಾಹನ ಚಾಲಕರೇ, ನಿಮಗಿದು ಸುವರ್ಣಾವಕಾಶ!!

ನಿಮ್ಮ ವಾಹನಗಳ ಮೇಲೆ ಪೊಲೀಸ್ ಇಲಾಖೆಯ ಸಂಚಾರಿ ಈ-ಚಲನ್ ನಲ್ಲಿ ದಾಖಲಾಗಿರುವ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ. 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP Traffic North, Bengaluru ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

#TrafficFineDiscount  #BengaluruTrafficPolice
YESHAVANTHAPURA TRAFFIC POLICE STATION, BTP (@yprtrps) 's Twitter Profile Photo

ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ "ಸಂಚಾರ ಸಂಪರ್ಕ ದಿವಸ" ಕಾರ್ಯಕ್ರಮವನ್ನು ಹಮ್ಮಿಕೊಂಡು ಸಂಚಾರ ಸಮಸ್ಯೆಗಳು ಮತ್ತು ಸಂಚಾರ ಸಲಹೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಲಾಯಿತು.

Shree ram Bishnoi (@shreera43002214) 's Twitter Profile Photo

Yeshwanthpur Traffic Inspector Sir! With his support, the ambulance didn't have to stop anywhere and the child could be taken to the hospital on time. Salute to the Bengaluru Traffic Police! You helped save a life. #BengaluruTrafficPolice #ThankYou YESHAVANTHAPURA TRAFFIC POLICE STATION, BTP DCP Traffic North, Bengaluru

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಮಿಲಿಟರಿ ಪೊಲೀಸ್ ಅಧಿಕಾರಿಗಳಿಗೆ ಉಪನ್ಯಾಸ ನೀಡಿದರು.

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಮಿಲಿಟರಿ ಪೊಲೀಸ್ ಅಧಿಕಾರಿಗಳಿಗೆ ಉಪನ್ಯಾಸ ನೀಡಿದರು.
YESHAVANTHAPURA TRAFFIC POLICE STATION, BTP (@yprtrps) 's Twitter Profile Photo

ಈ ದಿನ ಯಶವಂತಪುರ ಸರ್ಕಲ್ ಬಳಿ ಸಾರ್ವಜನಿಕರೊಬ್ಬರೂ ಬೀಳಿಸಿಕೊಂಡು ಹೋಗಿದ್ದ ಕವರ್ ಅನ್ನು ನಮ್ಮ ಠಾಣೆಯ ಸಿಬ್ಬಂದಿಯಾದ ಮಹಮದ್ ಉಮ್ಮರ್ ರವರು ಗಮನಿಸಿ ಅದರಲ್ಲಿನ ಪತ್ರಗಳು ಮತ್ತು ಪ್ರಮುಖ ವಸ್ತುಗಳು ಮೂಲಕ ವಾರಸುದಾರರನ್ನು ಪತ್ತೆ ಮಾಡಿ ಹಿಂದುರುಗಿಸಿರುತ್ತಾರೆ.

ಈ ದಿನ ಯಶವಂತಪುರ ಸಂಚಾರ ಠಾಣಾ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಬೆದಾರಪಾಳ್ಯ, ನಲ್ಲಿ SARS ಯೋಜನೆಯ ಅಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಕುರಿತು ಜಾಗೃತಿ ನೀಡಲಾಯಿತು.

ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಅಧಿಕ ಸವಾರರು ವಾಹನದಲ್ಲಿ ಚಾಲನೆ ಮಾಡಿದ ಕಾರಣ ಸದರಿ ವಾಹನದ ಚಾಲಕ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೇವೆ.

ACP TT&RSI (@acpttrsi) 's Twitter Profile Photo

ರಸ್ತೆ ಸುರಕ್ಷತೆ-ಮೊದಲ ಆದ್ಯತೆ, ಎಲ್ಲರ ಸುರಕ್ಷತೆಗಾಗಿ ಈ ದಿನ ಟ್ರಾಫಿಕ್ ಪಾರ್ಕ್ ನಲ್ಲಿ ಟಿ.ಟಿ.ಆರ್.ಎಸ್.ಐ, ಹಾಗೂ HAP ಸಂಚಾರ ಪೊಲೀಸ್ ಠಾಣಾ ಸಹಯೋಗದಲ್ಲಿ ಕ್ಯಾಬ್ ಚಾಲಕರುಗಳಿಗೆ Zero tolerance, ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.

ರಸ್ತೆ ಸುರಕ್ಷತೆ-ಮೊದಲ ಆದ್ಯತೆ, ಎಲ್ಲರ ಸುರಕ್ಷತೆಗಾಗಿ ಈ ದಿನ ಟ್ರಾಫಿಕ್ ಪಾರ್ಕ್ ನಲ್ಲಿ ಟಿ.ಟಿ.ಆರ್.ಎಸ್.ಐ, ಹಾಗೂ HAP ಸಂಚಾರ ಪೊಲೀಸ್ ಠಾಣಾ ಸಹಯೋಗದಲ್ಲಿ ಕ್ಯಾಬ್ ಚಾಲಕರುಗಳಿಗೆ Zero tolerance, ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ  ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.
YESHAVANTHAPURA TRAFFIC POLICE STATION, BTP (@yprtrps) 's Twitter Profile Photo

ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ, ಮತ್ತು ಇತರೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವ ಕುರಿತು #𝐒𝐚𝐟𝐞𝐭𝐲𝟒𝐫𝐢𝐝𝐞𝐫𝐬 ಜಾಗೃತಿ ಮೂಡಿಸಲಾಯಿತು.

ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಯಶವಂತಪುರ ಸರ್ಕಲ್ ನಲ್ಲಿ ವಾಹನ ಸವಾರರಿಗೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವ ಕುರಿತು #𝐒𝐚𝐟𝐞𝐭𝐲𝟒𝐫𝐢𝐝𝐞𝐫𝐬 ಜಾಗೃತಿ ಮೂಡಿಸಲಾಯಿತು.

ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಯಶವಂತಪುರ ಸರ್ಕಲ್ ನಲ್ಲಿ ವಾಹನ ಸವಾರರಿಗೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವ ಕುರಿತು #𝐒𝐚𝐟𝐞𝐭𝐲𝟒𝐫𝐢𝐝𝐞𝐫𝐬 ಜಾಗೃತಿ ಮೂಡಿಸಲಾಯಿತು.
Assistant Commissioner of Police (@acpnorthbtp) 's Twitter Profile Photo

ಸಾರ್ವಜನಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಸದಾ ನಿಮ್ಮ ಸೇವೆಯಲ್ಲಿ ಬೆಂಗಳೂರು ನಗರ ಸಂಚಾರ ಪೋಲಿಸ್.

YESHAVANTHAPURA TRAFFIC POLICE STATION, BTP (@yprtrps) 's Twitter Profile Photo

ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ, ಮತ್ತು ಇತರೆ ಸಂಚಾರ ನಿಯಮಗಳನ್ನು ಪಾಲನೆ ಕುರಿತು #𝐒𝐚𝐟𝐞𝐭𝐲𝟒𝐫𝐢𝐝𝐞𝐫𝐬 ಜಾಗೃತಿ ಮೂಡಿಸಲಾಯಿತು.

ಈ ದಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ, ಮತ್ತು ಇತರೆ ಸಂಚಾರ ನಿಯಮಗಳನ್ನು ಪಾಲನೆ ಕುರಿತು #𝐒𝐚𝐟𝐞𝐭𝐲𝟒𝐫𝐢𝐝𝐞𝐫𝐬 ಜಾಗೃತಿ ಮೂಡಿಸಲಾಯಿತು.
ACP TT&RSI (@acpttrsi) 's Twitter Profile Photo

ರಸ್ತೆ ಸುರಕ್ಷತೆ-ಮೊದಲ ಆದ್ಯತೆ, ಎಲ್ಲರ ಸುರಕ್ಷತೆಗಾಗಿ ಈ ದಿನ ಟ್ರಾಫಿಕ್ ಪಾರ್ಕ್ ನಲ್ಲಿ ಟಿ.ಟಿ.ಆರ್.ಎಸ್.ಐ, ಹಾಗೂ ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ಸಹಯೋಗದಲ್ಲಿ Govt. 1st grade college ವಿದ್ಯಾರ್ಥಿಗಳಿಗೆ Zero tolerance, ಸಂಚಾರ ಚಿಹ್ನೆಗಳು ಹಾಗೂ ಸುರಕ್ಷಿತ ಸಂಚಾರದ ಬಗ್ಗೆ ತಿಳುವಳಿಕೆ ನೀಡಲಾಯಿತು.