
SAMPIGEHALLI POLICE STATION BCP
@sampigehallips
Official twitter account of Sampigehalli Police Station (080-22943692),9480801424. Dial Namma-112 in case of emergency. @BlrCityPolice
ID: 4317333976
https://www.bcp.gov.in/ 29-11-2015 11:02:01
119 Tweet
1,1K Takipçi
281 Takip Edilen



ಇಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ YALAHANKA NEW TOWN BCP ಠಾಣಾ ಸರಹದ್ದಿನ ಮುಖ್ಯ ರಸ್ತೆಗಳಲ್ಲಿ ವಿವಿಧ ಶಾಲೆಗಳ ಮಕ್ಕಳು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಥಾ ಮಾಡುವ ಮೂಲಕ ಅರಿವು ಮೂಡಿಸಲಾಯಿತು. #WorldAntiDrugAbuseDay #NoDrugsNoRegrets



Before taking loan from the application please verify the applications ACP Banaswadi ಬೆಂಗಳೂರು ನಗರ ಪೊಲೀಸ್ BengaluruCityPolice DCP EAST DGP KARNATAKA



#MeetTheBCP ಈಶಾನ್ಯ ವಿಭಾಗದ YELAHANKA BCP ಠಾಣೆಯಲ್ಲಿ ಮಾನ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ #ಮನೆಮನೆಗೆಪೊಲೀಸ್ ಕಾರ್ಯಕ್ರಮಕ್ಕೆಇಂದು ಚಾಲನೆ ನೀಡಲಾಯಿತು. ಯಲಹಂಕ ಉಪವಿಭಾಗ & ಯಲಹಂಕ ಠಾಣಾ ಅಧಿಕಾರಿಗಳೊಂದಿಗೆ ಸರಹದ್ದಿನ ಮನೆಗಳಿಗೆ ತೆರಳಿ, ಭಿತ್ತಿಪತ್ರಗಳನ್ನು ಹಂಚಿ ಸಾರ್ವಜನಿಕರಿಗೆ ಕಾರ್ಯಕ್ರಮದ ಮಾಹಿತಿ ನೀಡಲಾಯಿತು.


#MeetTheBCP ಮಾನ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ #ಮನೆಮನೆಗೆಪೊಲೀಸ್ ಕಾರ್ಯಕ್ರಮಕ್ಕೆ ನಮ್ಮ ಠಾಣೆಯಲ್ಲಿ ಚಾಲನೆ ನೀಡಲಾಯಿತು. ACP SAMPIGEHALLI BCP, ಠಾಣೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದು, ಸಾರ್ವಜನಿಕರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು.


Crypto riches, fake glitches… and a robbery that never happened. Watch the full story unravel #bcp #ghibliart #narration #scam #weserveweprotect #police CyberDost I4C Cybercrime CID ಸೈಬರ್ ಕ್ರೈಮ್ ಸಿಐಡಿ




