Rajeeva C J
@rajeevavk
Journalist @Vijaykarnataka
ID: 3617652571
19-09-2015 16:15:48
12,12K Tweet
4,4K Takipçi
1,1K Takip Edilen
Mysore: ಹದಿಮೂರು ವರ್ಷಗಳ ಹಿಂದೆ ಟೈಗರ್ ಕೂಂಬಿಂಗ್ ವೇಳೆ ಹುಲಿ ದಾ*ಳಿಗೆ ಸಿಲುಕಿ ಬಚಾವ್ ಆದ ಖ್ಯಾತ ವನ್ಯಜೀವಿ ಫೋಟೋಗ್ರಫರ್ ರವಿಶಂಕರ್ , ಅಂದು ನಡೆದ ಘಟನೆ ಮೆಲುಕು ಹಾಕಿದ್ದಾರೆ. JustKannada Rajeeva C J ರವಿ ಕೀರ್ತಿ ಗೌಡ Yaduveer Wadiyar
ಈಗ ವರ್ಷವಿಡೀ ಮಳೆಗಾಲ. ಮಲೆನಾಡು ಮಳೆನಾಡಾದರೆ, ಬಯಲುಸೀಮೆ ಮಲೆನಾಡಾಗಿದೆ. ಪರಿಣಾಮ ಬೆಳೆ ವೇಳಾಪಟ್ಟಿ( ಕ್ರಾಪ್ ಕ್ಯಾಲೆಂಡರ್) ಮತ್ತದರ ಮಾದರಿ(ಪ್ಯಾಟ್ರನ್ ) ಬದಲಾಗಬೇಕಿದೆ. ಅದು ಹೇಗಿದ್ದರೆ ಚೆಂದ ? #ವಿಕಫೋಕಸ್ #ವರುಣಭಾರ vijaykarnataka Sudarshan Channangihalli Keerthi Kolgar Gajanan Hegde Suresh k Rajeeva C J
ರಸ್ತೆಯಲ್ಲಿ ಹೋಗುತ್ತಿದ್ದ ಕಾರ್ಮಿಕ ಚಂದ್ರಹಾಸಣ್ಣನಿಗೆ ಆಕ್ಸಿಡೆಂಟ್ ಆಯ್ತು. 12 ತಾಸು, 600 ಕಿಲೋ ಮೀಟರ್ ಸುತ್ತಾಡಿ 5 ಆಸ್ಪತ್ರೆ ಎಡತಾಕಿದರೂ ಪ್ರಯೋಜನವಾಗಲಿಲ್ಲ. ಈ ಬಿಪಿಎಲ್, ಆಯುಷ್ಮಾನ್- ಯಾವುದೇ ನೆರವಿಗೆ ಬರಲಿಲ್ಲ. ಉಳಿಯಬಹುದಿದ್ದ ಜೀವವೊಂದು ಉಳಿಯದೇ ಹೋಯ್ತು. ಕೊಂದವರು ಯಾರು? vijaykarnataka Siddaramaiah Pramod Harikant
The Goa government may have a dispute with the Karnataka gov, but why with the Kannadigas? Isn't it the DHARMA of the hospital to treat anyone who is in danger of death? vijaykarnataka Sudarshan Channangihalli Pramod Harikant CMO Goa Dinesh Gundu Rao/ದಿನೇಶ್ ಗುಂಡೂರಾವ್ CM of Karnataka Vijayendra Yediyurappa R. Ashoka
ಪ್ರೀತಿಗ ಜೆಮಿಮಾ, ಬೆವರಿಳಿಸಿ ನೂರು ರನ್ ಹೊಡೆದು, ನೀನೆ ಪಂದ್ಯ ಗೆಲ್ಲಿಸಿದ ಬಳಿಕವೂ- ಈ ಗೆಲುವು ನನ್ನಿಂದ ಘಟಿಸಿದ್ದಲ್ಲ, ದೈವವೇ ಇದನ್ನೆಲ್ಲಾ ಮಾಡಿಸಿತು ಎಂದೆಯಲ್ಲಾ... ! ಅದು ನಿಜವಾದ ಭಕುತಿ, ಶಕ್ತಿ, ಸಾಮರ್ಥ್ಯ, ಸೋಜಿಗ ! ಚೀ ಜ ರಾಜೀವ
ನವೆಂಬರ್ 1 ರ ಸಂಚಿಕೆಯಲ್ಲಿ... VK Editor VK-BODHIVRUKSHA Sudarshan Channangihalli Vidyarashmi Pelathadkavk Rajeeva C J #kashi #varanasi # devdeepavali
ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು ಕರ್ನಾಟಕದವರು ಎಂದು ಸರಕಾರವೇ ನೇಮಕ ಮಾಡಿದ್ದ ತಜ್ಞರ ಸಮಿತಿ ದೃಢೀಕರಿಸಿದೆ. ತೀರ್ಥಹಳ್ಳಿ ತಾಲೂಕಿನ ಆರಗ ಅವರ ಹುಟ್ಟೂರು. ಆದರೆ ಘೋಷಣೆಯಾಗುತ್ತಿಲ್ಲ.... vijaykarnataka Araga Ravi VK Sudarshan Channangihalli Siddaramaiah P. Bilimale Keerthi Kolgar Rajeeva C J #ಪುರಂದರದಾಸ #ಆರಗ
ಶರವೇಗದ ಬದಲಾವಣೆಯ ಕಾಲಘಟ್ಟದಲ್ಲಿ ನಾವಿದ್ದೇವೆ. AI ಅದರ ವೇಗವನ್ನು ಹೆಚ್ಚಿಸಿದೆ. ಮುಂದಿನ ಮೂರು ವರುಷಗಳ ಅವಧಿಯಲ್ಲಿ ಇಂಥಾ ಬದಲಾವಣೆಯ ಮಹಾಗಾಳಿ ಹೇಗೆ ಬೀಸಲಿದೆ ? ಎಲ್ಲೆಲ್ಲಿ ಏನು ಚೇಂಜ್ ಕಾಣಬಹುದು ? #ವಿಕಫೋಕಸ್ #ಬದಲಾವಣೆಯಮಹಾಗಾಳಿ vijaykarnataka Sudarshan Channangihalli Keerthi Kolgar Rajeeva C J
ದೇಶ ವಾಸಿಗಳನ್ನೂ ಒಗ್ಗೂಡಿಸಿದ್ದ ಐಕ್ಯತೆಯ ರಣಮಂತ್ರ ವಂದೇಮಾತರಂಗೆ ಈಗ 150 ವರುಷ. ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚುಹಚ್ಚಿದ್ದ ರಾಷ್ಟ್ರಭಕ್ತಿ ಗೀತೆಯ ಕುರಿತು #ವಿಕಫೋಕಸ್ #vandematharam #ವಂದೇಮಾತರಂ Sudarshan Channangihalli Keerthi Kolgar Rajeeva C J
ಬುಲೆಟ್ ಟೈನ್' ಕನಸು ಕಾಣುತ್ತಿರುವ ಹೊತ್ತಲ್ಲೇ ಭಾರತದಲ್ಲಿ ರೈಲು ಅಪಘಾತ, ಸಾವಿನ ಆರ್ತನಾದ ಹೆಚ್ಚಿದೆ. ಅಪಘಾತ ತಡೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆಕ್ಸಿಡೆಂಟ್ ತಗ್ಗುವುದೆಂದು? #ವಿಕಸೈನ್ಸ್_ಕೆಫೆ vijaykarnataka Sudarshan Channangihalli Nagaraj navimane Ramesh Uthappa Keerthi Kolgar
ವ್ಯತ್ಯಾಸ ಇಷ್ಟೇ.... ಕೃಪೆ: ಪರಿಸರ ಪರಿವಾರ ಪರಿಸರ ಪರಿವಾರ #leopard #cheetah #Jaguars #bigcat #animalsidentification #Parisaraparivara Keerthi Kolgar Nagaraj navimane Araga Ravi VK
ದಿಲ್ಲಿಯಲ್ಲಿ ವಾಯುಮಾಲಿನ್ಯ ಎಂಬುದು ಪರಾಕಾಷ್ಠೆಗೇರಿದೆ ! ಒಳ್ಳೆಯ ಉಸಿರಾಡಲು ಮನೆಯಲ್ಲಿರಬೇಕಾದ ಸ್ಥಿತಿ. ಇದೊಂದು ರೀತಿ ICUನಲ್ಲಿ ಉಸಿರಾಡುವಂಥ ಸ್ಥಿತಿ...ಯಾಕೆ ಹೀಗಾಗಿದೆ ? #ವಿಕಫೋಕಸ್ vijaykarnataka Sudarshan Channangihalli Harshavardhan Keerthi Kolgar Rajeeva C J #DelhiPollution
ವೈಟ್ ಕಾಲರ್ ಭಯೋತ್ಪಾದನೆ ಹೇಗಿರುತ್ತೆ ? ಕಾಯುವ ಕೈಗಳೇ ಕೊಲ್ಲಲು ನಿಂತರೆ ಏನು ಮಾಡುವುದು ? ನವೆಂಬರ್ 10ರಂದು ನಡೆದ ದಿಲ್ಲಿ ಸ್ಫೋಟದ ಇಂಚಿಂಚು ವಿವರಗಳು.... #ವಿಕಫೋಕಸ್ #Terrorism vijaykarnataka Sudarshan Channangihalli Harshavardhan Keerthi Kolgar Rajeeva C J
ಅಂತಿಂಥ ಮಕ್ಳಳು ಇವರಲ್ಲ! ಎಐನಿಂದ ಹಿಡಿದು ಸಂಗೀತ ಸಾಹಿತ್ಯದವರೆಗೆ- ಎಲ್ಲದರ ಬಗ್ಗೆಯೂ ಸ್ಪಷ್ಟ ಖಚಿತತೆ ಹೊಂದಿರುವ ಹೊಸ ಪೀಳಿಗೆ ಇದು. #ಮಕ್ಕಳದಿನಾಚರಣೆ ಪ್ರಯುಕ್ತ ಐವರು ಪ್ರತಿಭಾನ್ವಿತ ಮಕ್ಕಳು ವಿಕ ಪುಟಾಣಿ ಸಂಪಾದಕರಾಗಿ vijaykarnataka ಪತ್ರಿಕಾಲಯಕ್ಕೆ ಬಂದಿದ್ದರು... Sudarshan Channangihalli Keerthi Kolgar dheeraj Poyyekanda
ನಾಗಾರಾಧನೆಯ ಪ್ರಸಿದ್ಧ ಪುಣ್ಯ ಕ್ಷೇತ್ರದಲ್ಲಿ ಜಾತ್ರೆ. VK Editor VK-BODHIVRUKSHA Sudarshan Channangihalli Vidyarashmi Pelathadkavk Rajeeva C J #ಕುಕ್ಕೆ #kukke #ಸರ್ಪಸಂಸ್ಕಾರ
ಗೆಲುವಿಗೆ ಹತ್ತಾರು ಕಾರಣಗಳು ಹಾಗೂ ಅದು ಕಲಿಸಿದ ಪಾಠಗಳು.... #ವಿಕಚುನಾವಣಾವಿಶೇಷ vijaykarnataka Sudarshan Channangihalli Keerthi Kolgar Rajeeva C J