prakash DRampur (@prakash94805561) 's Twitter Profile
prakash DRampur

@prakash94805561

Journalist

ID: 1282827025

linkhttp://Prakashdrampur.com calendar_today20-03-2013 09:34:46

61 Tweet

42 Takipçi

136 Takip Edilen

prakash DRampur (@prakash94805561) 's Twitter Profile Photo

US Marine Corps F-35 Fighter Jet Missing If information is available, call the Base Defense Operations Center, Joint Base Charleston Post ಯುಎಸ್ ಮೆರೈನ್ ಕಾರ್ಪ್ಸ್ F-35 Fighter Jet ನಾಪತ್ತೆ ಮಾಹಿತಿ ಸಿಕ್ಕರೆ ಬೇಸ್ ಡಿಫೆನ್ಸ್ ಆಪರೇಷನ್ ಸೆಂಟರ್‌ಗೆ ಕರೆ ಮಾಡಿ, ಜಾಯಿಂಟ್‌ ಬೇಸ್‌ ಚಾರ್ಲ್ಸ್‌ಟನ್‌ ಪೋಸ್ಟ್

US Marine Corps F-35 Fighter Jet Missing
If information is available, call the Base Defense Operations Center, Joint Base Charleston Post
ಯುಎಸ್ ಮೆರೈನ್ ಕಾರ್ಪ್ಸ್ F-35 Fighter Jet ನಾಪತ್ತೆ
ಮಾಹಿತಿ ಸಿಕ್ಕರೆ ಬೇಸ್ ಡಿಫೆನ್ಸ್ ಆಪರೇಷನ್ ಸೆಂಟರ್‌ಗೆ ಕರೆ ಮಾಡಿ, ಜಾಯಿಂಟ್‌ ಬೇಸ್‌ ಚಾರ್ಲ್ಸ್‌ಟನ್‌ ಪೋಸ್ಟ್
prakash DRampur (@prakash94805561) 's Twitter Profile Photo

m.facebook.com/story.php?stor… - One more Sting Operation- Karnataka Government - Crores of Rs. Valuable medicine is being destroyed - The health department has started an investigation

m.facebook.com/story.php?stor…

- One more Sting Operation- Karnataka Government
- Crores of Rs.  Valuable medicine is being destroyed
- The health department has started an investigation
prakash DRampur (@prakash94805561) 's Twitter Profile Photo

- Who is responsible for this death? Nimhans Hospital_ Government failure, negligence. ಈ ಸಾವಿಗೆ ಹೊಣೆ ಯಾರು..? 182 km ಝೀರೋ ಟ್ರಾಫಿಕ್ ನಲ್ಲಿ ಬಂದ್ರು ಚಿಕಿತ್ಸೆ ಕೊಡಲಿಲ್ಲ. m.facebook.com/story.php?stor… DK Shivakumar Dinesh Gundu Rao/ದಿನೇಶ್ ಗುಂಡೂರಾವ್ NIMHANS, Bengaluru UNICEF India Karnataka Health Department Commissioner, Health, GoK PMO India

prakash DRampur (@prakash94805561) 's Twitter Profile Photo

"Alert! Exercise caution. Found a Sprite bottle in the garbage. Disappointed by the distributor's unprofessional response in Bengaluru, Karnataka, India.

prakash DRampur (@prakash94805561) 's Twitter Profile Photo

Goondas, Rowdies in Namma metro.Chief Security Officer of BMRCL Kallappa, who snatched the mobile and tried to attack, behaved like goon. This incident took place in MG Road Metro Station. What action will be taken against him who showed arrogant and inhuman behaviour towards?

prakash DRampur (@prakash94805561) 's Twitter Profile Photo

ತಂದೆ ತಿಥಿ ಕಾರ್ಯ ಮುಗಿಸಿಕೊಂಡು ಕೊಪ್ಪಳದಿಂದ ಬೆಂಗಳೂರಿಗೆ KPSC ಪರೀಕ್ಷೆ ಬರೆಯಲು ಬಂದಿದ್ರು ಹರಿಶಂಕರ್ ನಾಯ್ಕ್ . 5 ನಿಮಿಷ ತಡವಾಗಿ ಬಂದಿದ್ದಕ್ಕೆ ಎಕ್ಸಾಂ ಸೆಂಟರ್ ನಿಂದ ಹೊರ ಹಾಕಿದ್ದಾರೆ. 5 ನಿಮಿಷ ಬೇಗ ಬಂದಿದಿನಿ ಆದ್ರೂ ಬಿಟ್ಟಿಲ್ಲ ಅಂತ ಪ್ರತಿಭಟಿಸಿದ್ರು. ಸರ್ಕಾರಿ ಕನಸು ಭಗ್ನವಾಯ್ತು.

KPSC ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಮತ್ತೆ ಅಕ್ಷರ ದೋಷ..! ಕನ್ನಡದ ಸಂಸ್ಥೆ..! ಕನ್ನಡದ ಪರಿಜ್ಞಾನವೇ ಇಲ್ವಾ ಇವ್ರಿಗೆ..!?

prakash DRampur (@prakash94805561) 's Twitter Profile Photo

ಅಂಗನವಾಡಿ ಕಾರ್ಯಕರ್ತೆ ತಾಯಂದಿಯರ ಕಣ್ಣೀರು ಸರ್ಕಾರಕ್ಕೆ ಕೇಳಿಸೋದಿಲ್ವಾ..!? ಈ ಕಣ್ಣೀರಿನ ಹಿಂದೆ ನೋವಿನ ಕಥೆಗಳಿವೆ..!

prakash DRampur (@prakash94805561) 's Twitter Profile Photo

ಯಾಮಾರಿದ್ರೆ ಹೊಗೆ..! - ಬೆಂಗಳೂರು ಮಾಧ್ಯಮ ಪ್ರತಿನಿಧಿಗಳಿಂದ... - ಬಿಬಿಎಂಪಿಯ ದರಿದ್ರ ವ್ಯವಸ್ಥೆ ಕುರಿತು ಸ್ಕ್ವಿಡ್ ಗೇಮ್ Concept. ಜೀವ ಉಳಿಸಿಕೊಳ್ಳುವ ಸಾಹಸ..! - ಖ್ಯಾತ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಯೋಚನೆಯಂತೆ.. Maheshwar Rao.M, IAS DK Shivakumar Congress Bangalore BJP Narendra Modi