
Veeresh Naregal
@mr_veeresh_1
ಭಾರತೀಯ - ಕನ್ನಡಿಗ KPSC - KSP Aspirant 📚📖
#AspirantsStayUnited
#AspirantsEcoSystem ✌
#SaveWesternGhats 🌏
ID: 1566624299611332610
05-09-2022 03:10:10
783 Tweet
83 Takipçi
153 Takip Edilen


ರಾಜ್ಯದಲ್ಲಿ "276386" ಸರಕಾರಿ ಹುದ್ದೆಗಳು ನೆನೆಗುದಿಗೆ ಬಿದ್ದಿವೆ...! ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿಗಳಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ ಆದರೆ ರಾಜ್ಯ ಸರಕಾರಕ್ಕೆ ಮಾತ್ರ ಈ ಯಾವ ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಚಿಂತೆ ಇಲ್ಲ. ಮಾನ್ಯ Siddaramaiah ಅವರೇ ಉತ್ತರ ಕೊಡಿ. 2 ಲಕ್ಷ ಹುದ್ದೆಗಳ ಭರ್ತಿ ಯಾವಾಗ?



ಮಾನ್ಯ Siddaramaiah ನೇಮಕಾತಿ ಸ್ಥಗಿತಗೊಂಡು ವರ್ಷವೇ ಕಳೆದಿದೆ, ಎರಡು ತಿಂಗಳುಗಳಲ್ಲಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ವರ್ಷ ಕಳೆದಿದೆ, ಯುವಕರ ಕನಸಿಗೆ ದಾರಿದೀಪವಾಗಿ ನೇಮಕಾತಿ ಆರಂಬಿಸಿ ಕೊಟ್ಟ ಮಾತು ಉಳಿಸಿಕೊಳ್ಳಿ, Rahul Gandhi ಯುವಕರ ಮೇಲೆ ನಿಜವಾದ ಕಾಳಜಿ ಇದ್ದರೆ ನೇಮಕಾತಿ ಆರಂಭಿಸಲು ಸೂಚಿಸಿ, ವಯೋಮಿತಿ ಸಡಿಲಿಸಿCongress


ನೀರಿನ ಸಮಸ್ಯೆ ನೀಗಿಸಲು ಬೇರೆ ವಿಧಾನಗಳಿವೆ. ಅದು ಬಿಟ್ಟು ನದಿಜೋಡಣೆ, ನದಿ ತಿರುವು ಯೋಜನೆಗಳೆ ದಾರಿ ಅಲ್ಲಾ. ಇದರಿಂದ ನದಿಪಾತ್ರದ ಜನ, ಪರಿಸರ ,ಕೃಷಿ ಭೂಮಿಗೆ ಬಹಳಷ್ಟು ತೊಂದರೆ ಆಗುತ್ತದೆ. ಆದುದರಿಂದ ಬೇಡ್ತಿ-ವರದಾ ನದಿ ಜೋಡಣೆ ಸಲ್ಲದು. #SaveWesternGhats CM of Karnataka




ರಾಜ್ಯದ ಪ್ರತಿ ಗ್ರಾಮೀಣ ಸ್ಪರ್ಧಾರ್ಥಿಗಳ ಪರಿಸ್ಥಿತಿ.. 💔 Basanagouda R Patil (Yatnal) AKSSA OFFICIAL Kanthakumar R / ಕಾಂತಕುಮಾರ್ ಆರ್ Karnataka Congress 👑Che_Krishna🇮🇳💛❤️ Nishkama_Karma



ಇಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ವರದಿಯನ್ನು ಚರ್ಚಿಸಿ ಜಾರಿಗೆ ತಂದು ಎಲ್ಲ ಇಲಾಖೆಯಿಂದ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಬೇಕೆಂದು ಮಾನ್ಯ ಶ್ರೀ Siddaramaiah ಮನವಿ.


ಚಿಗರಿ ಬಸ್ಸುಗಳ ಸರಿಯಾದ ನಿರ್ವಹಣೆ ಸರಕಾರದಿಂದ ಸಾಧ್ಯವಿಲ್ಲ ಎಂದಾದರೆ, ಹೈಟೆಕ್ ಬಸ್ಸುಗಳ ನಿರ್ವಹಣೆಯಲ್ಲಿ ಅದ್ಬುತ ಸಾಧನೆ ಮಾಡಿರುವ ಉತ್ತರ ಕರ್ನಾಟಕದ ಹೆಮ್ಮೆಯ VRL ಸಂಸ್ಥೆ ಅಥವಾ ಬೇರೊಂದು ಒಳ್ಳೆಯ ಖಾಸಗಿ ಸಂಸ್ಥೆಗೆ ನೀಡಿ. #HDBRTS Ramalinga Reddy

ಮಾದಿಗ ಸಮುದಾಯದ 3 ದಶಕಗಳ ಹೋರಾಟಕ್ಕೆ ಜಯ, ಒಳಮೀಸಲಾತಿ ಹಂಚಿಕೆಗೆ ವಿಶೇಷ ಸಚಿವ ಸಂಪುಟ ಅಸ್ತು,ಅಲೆಮಾರಿ ಸಮುದಾಯಗಳಿಗೂ ಸೂಕ್ತ ನ್ಯಾಯ ಸಿಗಲಿ,ಇನ್ನೇನಿದ್ದರೂ ಎಲ್ಲಾ ಇಲಾಖೆಯಲ್ಲಿ ಖಾಲಿಯಿರುವ ನೇಮಕಾತಿ ಪ್ರಕ್ರೀಯೆಗಳನ್ನು ಕೂಡಲೇ ಶುರುಮಾಡಿ ಪರೀಕ್ಷಾರ್ಥಿಗಳ ಭವಿಷ್ಯಕ್ಕೆ ಆಧಾರವಾಗಿ CM of Karnataka DK Shivakumar


ರಾಜ್ಯದಲ್ಲಿ ಖಾಲಿ ಇರುವ 1106 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿ ಮಾಡುವಂತೆ ಮಾನ್ಯ Krishna Byre Gowda ಅವರಲ್ಲಿ ವಿನಂತಿ. CM of Karnataka Siddaramaiah AKSSA OFFICIAL Kanthakumar R / ಕಾಂತಕುಮಾರ್ ಆರ್ Basanagouda R Patil (Yatnal) Karnataka Congress KPSC ಅಡ್ಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA DIPR Karnataka Karnataka Congress Office of the OSD to CM Karnataka Congress




ನಮಸ್ತೆ CM of Karnataka AKSSA OFFICIAL KH Muniyappa Basanagouda R Patil (Yatnal) DK Shivakumar ಪಕ್ಕದ ರಾಜ್ಯಕ್ಕೆ 10ಕೋಟಿ ಹಣವನ್ನು ನೀಡಿರುವ ರಾಜ್ಯ ಸರ್ಕಾರ 2.5 ವರ್ಷದ ಹಿಂದೆ ಅಧಿಸೂಚನೆ ಅದ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ 386 ಹುದ್ದೆಗಳಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ನೀಡಲು ಯಾಕೆ ವಿಳಂಬ ಮಾಡುತ್ತಿದ್ದೀರಾ?

