🚩Mohan Gowda🇮🇳 (@mohangowda_hjs) 's Twitter Profile
🚩Mohan Gowda🇮🇳

@mohangowda_hjs

State Spokesperson, Hindu Janajagruti Samiti, Karnataka,

State Organizer of Karnataka Mandir Mahasangh.

ID: 767238971667652608

linkhttp://hindujagruti.org calendar_today21-08-2016 05:56:40

20,20K Tweet

11,11K Takipçi

1,1K Takip Edilen

🚩Mohan Gowda🇮🇳 (@mohangowda_hjs) 's Twitter Profile Photo

ಹಳ್ಳಿ ಕಾರ್ ತಳಿಯ ಎರಡು ಹೋರಿಗಳ ಕತ್ತು ಕೊಯ್ದ ಮೂವರು #ಮುಸ್ಲಿಂ ಯುವಕರ ಬಂಧನ ಧನ್ಯವಾದಗಳು :ಕರ್ನಾಟಕ ಪೊಲೀಸ್ 🙏🚩 prajavani.net/district/benga…

ಹಳ್ಳಿ ಕಾರ್ ತಳಿಯ ಎರಡು ಹೋರಿಗಳ ಕತ್ತು ಕೊಯ್ದ ಮೂವರು #ಮುಸ್ಲಿಂ ಯುವಕರ ಬಂಧನ 

ಧನ್ಯವಾದಗಳು :ಕರ್ನಾಟಕ ಪೊಲೀಸ್ 🙏🚩
prajavani.net/district/benga…
🚩Mohan Gowda🇮🇳 (@mohangowda_hjs) 's Twitter Profile Photo

ಧರ್ಮಸ್ಥಳವನ್ನು ಅಪಮಾನ ಮಾಡುವ ಹಿಂದೂ ವಿರೋಧಿ ಮತ್ತು ಧರ್ಮ ದ್ರೋಹಿಗಳ ಒಂದೊಂದೇ ಷಡ್ಯಂತರ ಬಯಲು

ಧರ್ಮಸ್ಥಳವನ್ನು ಅಪಮಾನ ಮಾಡುವ ಹಿಂದೂ ವಿರೋಧಿ ಮತ್ತು ಧರ್ಮ ದ್ರೋಹಿಗಳ ಒಂದೊಂದೇ ಷಡ್ಯಂತರ ಬಯಲು
🚩Mohan Gowda🇮🇳 (@mohangowda_hjs) 's Twitter Profile Photo

ಕೊಪ್ಪಳದ ಗವಿಸಿದ್ದಪ್ಪನವರನ್ನು ಮಸೀದಿಯ ಎದುರು ಹತ್ಯೆ ಮಾಡಿದ ದುಷ್ಕೃತ್ಯ ಸಾಕಾಗದಂತೆ, ಈಗ ಅವರ ನಿರಪರಾಧ ಪೋಷಕರ ಮೇಲೆಯೇ POCSO ಕಾಯ್ದೆ ಹೂಡಲಾಗಿದೆ ❗ 🚩 ಇದು ಅತ್ಯಂತ ಗಂಭೀರ ಅನ್ಯಾಯ 🚩 ಹತ್ಯೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ 🚩 ನಿರಪರಾಧ ಪೋಷಕರ ಮೇಲಿನ POCSO ಕೇಸು ತಕ್ಷಣ ವಾಪಸ್ ಪಡೆಯಿರಿ #JusticeForGavisiddappa

ಕೊಪ್ಪಳದ ಗವಿಸಿದ್ದಪ್ಪನವರನ್ನು ಮಸೀದಿಯ ಎದುರು ಹತ್ಯೆ ಮಾಡಿದ ದುಷ್ಕೃತ್ಯ ಸಾಕಾಗದಂತೆ, ಈಗ ಅವರ ನಿರಪರಾಧ ಪೋಷಕರ ಮೇಲೆಯೇ POCSO ಕಾಯ್ದೆ ಹೂಡಲಾಗಿದೆ ❗

🚩 ಇದು ಅತ್ಯಂತ ಗಂಭೀರ ಅನ್ಯಾಯ
🚩 ಹತ್ಯೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ
🚩 ನಿರಪರಾಧ ಪೋಷಕರ ಮೇಲಿನ POCSO ಕೇಸು ತಕ್ಷಣ ವಾಪಸ್ ಪಡೆಯಿರಿ

#JusticeForGavisiddappa
🚩Mohan Gowda🇮🇳 (@mohangowda_hjs) 's Twitter Profile Photo

🚨 ಪೆಹಲ್ಗಾಂ ದಾಳಿಯಲ್ಲಿ 26 ನಮ್ಮ ಯೋಧರು ಹುತಾತ್ಮರಾದರು! 🇵🇰 ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಿರಂತರವಾಗಿ ನಮ್ಮ ದೇಶದ ರಕ್ತ ಕುಡಿಯುತ್ತಿದ್ದಾರೆ. 👉 ಇಂತಹ ರಾಷ್ಟ್ರದ ಜೊತೆ ಕ್ರಿಕೆಟ್ ಆಡುವುದು ನಮ್ಮ ಹುತಾತ್ಮರ ಬಲಿದಾನಕ್ಕೆ ದೊಡ್ಡ ಅಪಮಾನ. 🇮🇳 ಭಾರತವು ತಕ್ಷಣ ಪಾಕಿಸ್ತಾನದ ಜೊತೆ ಕ್ರಿಕೆಟ್‌ ನಿಲ್ಲಿಸಬೇಕು! #DeshdrohiBCCI

🚨 ಪೆಹಲ್ಗಾಂ ದಾಳಿಯಲ್ಲಿ 26 ನಮ್ಮ ಯೋಧರು ಹುತಾತ್ಮರಾದರು!

🇵🇰 ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಿರಂತರವಾಗಿ ನಮ್ಮ ದೇಶದ ರಕ್ತ ಕುಡಿಯುತ್ತಿದ್ದಾರೆ.

👉 ಇಂತಹ ರಾಷ್ಟ್ರದ ಜೊತೆ ಕ್ರಿಕೆಟ್ ಆಡುವುದು ನಮ್ಮ ಹುತಾತ್ಮರ ಬಲಿದಾನಕ್ಕೆ ದೊಡ್ಡ ಅಪಮಾನ.
🇮🇳 ಭಾರತವು ತಕ್ಷಣ ಪಾಕಿಸ್ತಾನದ ಜೊತೆ ಕ್ರಿಕೆಟ್‌ ನಿಲ್ಲಿಸಬೇಕು!

#DeshdrohiBCCI
🚩Mohan Gowda🇮🇳 (@mohangowda_hjs) 's Twitter Profile Photo

ರಾಹುಲ್ ಗಾಂಧಿ ಆಧಾರ ಮಾಡಿಕೊಂಡ ಪಿಪಿಟಿ ತೋರಿಸಿದ ಸಂಸ್ಥೆಯೇ ತಪ್ಪು ಒಪ್ಪಿಕೊಂಡಿದೆ. 🚨 ಸಂಜಯ್ ಕುಮಾರ್ & ರಾಹುಲ್ ಗಾಂಧಿ ವಿರುದ್ಧ ಪ್ರಕರಣ ಅಗತ್ಯ! 👉 ಇದು ಸಾಮಾನ್ಯ ತಪ್ಪಲ್ಲ, Election Commission of India ಮೇಲೆ ಅವಿಶ್ವಾಸ ಹುಟ್ಟಿಸುವ ಯತ್ನವೇ?

ರಾಹುಲ್ ಗಾಂಧಿ ಆಧಾರ ಮಾಡಿಕೊಂಡ ಪಿಪಿಟಿ ತೋರಿಸಿದ ಸಂಸ್ಥೆಯೇ ತಪ್ಪು ಒಪ್ಪಿಕೊಂಡಿದೆ. 🚨
ಸಂಜಯ್ ಕುಮಾರ್ & ರಾಹುಲ್ ಗಾಂಧಿ ವಿರುದ್ಧ ಪ್ರಕರಣ ಅಗತ್ಯ!

👉 ಇದು ಸಾಮಾನ್ಯ ತಪ್ಪಲ್ಲ, <a href="/ECISVEEP/">Election Commission of India</a> ಮೇಲೆ ಅವಿಶ್ವಾಸ ಹುಟ್ಟಿಸುವ ಯತ್ನವೇ?
🚩Mohan Gowda🇮🇳 (@mohangowda_hjs) 's Twitter Profile Photo

ಹಿಂದೂ ಜನಜಾಗೃತಿ ಸಮಿತಿಯಿಂದ #ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ದ.ಕನ್ನಡ & ಉಡುಪಿ ಜಿಲ್ಲೆಗಳಲ್ಲಿ ಧರ್ಮ ಜಾಗೃತಿ, ಧರ್ಮಾಚರಣೆ ಹಾಗೂ #ಹಿಂದೂರಾಷ್ಟ್ರ ಕುರಿತು ಪ್ರವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲಾಯಿತು.

ಹಿಂದೂ ಜನಜಾಗೃತಿ ಸಮಿತಿಯಿಂದ #ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ದ.ಕನ್ನಡ &amp; ಉಡುಪಿ ಜಿಲ್ಲೆಗಳಲ್ಲಿ ಧರ್ಮ ಜಾಗೃತಿ, ಧರ್ಮಾಚರಣೆ ಹಾಗೂ #ಹಿಂದೂರಾಷ್ಟ್ರ ಕುರಿತು ಪ್ರವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲಾಯಿತು.
🚩Mohan Gowda🇮🇳 (@mohangowda_hjs) 's Twitter Profile Photo

📢 ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ವಿಶೇಷ ತನಿಖೆ ಹಾಗೂ ಕಠಿಣ ಕ್ರಮಕ್ಕೆ ಆಗ್ರಹಿಸಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಹಾಗೂ ಎಲ್ಲಾ ಹಿಂದೂ ಸಂಘಟನೆಗಳ ಪ್ರಮುಖರಿಂದ ಮನವಿ ಪತ್ರ 📌 ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ 📅 21 ಸೆಪ್ಟೆಂಬರ್ ⏰ ಬೆಳಿಗ್ಗೆ 11 ಗಂಟೆ #Dharmasthala #HinduUnity #Karnataka

🚩Mohan Gowda🇮🇳 (@mohangowda_hjs) 's Twitter Profile Photo

🚩 Dharmasthala insult = Attack on Hindus! 📝 Petitions statewide | 🚔 Complaints in all PS 🙏 Protecting Hindu sacred places is our duty! ✊ #HinduJanajagrutiSamiti #Dharmasthala #HinduUnity #StopAntiHinduConspiracy 🔗 youtu.be/sFgwXlIwRc0 youtu.be/QOL4kJ0mF6M

🚩Mohan Gowda🇮🇳 (@mohangowda_hjs) 's Twitter Profile Photo

👏 Absolutely! A landmark step indeed with the passing of the #OnlineGamingBill2025 in @LokSabha. We also submitted a memorandum to Karnataka Home Minister Shri G. Parameshwara urging the state to pass a resolution in support of this initiative and convey it to the Centre.

🚩Mohan Gowda🇮🇳 (@mohangowda_hjs) 's Twitter Profile Photo

🚫🎮 ಲಕ್ಷಾಂತರ ಯುವಕರ ಜೀವನ ಹಾಳುಮಾಡುತ್ತಿದ್ದ #OnlineGambling ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ! 🙏 ಈ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ನಡೆಸಿದ #HinduJanajagrutiSamiti & #SurajyaAbhiyan ಅವರ ಮನವಿಗೆ ಪ್ರತಿಕ್ರಿಯೆ ದೊರಕಿದೆ. 👏 ಯುವಜನರ ಭವಿಷ್ಯವನ್ನು ಕಾಪಾಡಿದ ಸರ್ಕಾರಕ್ಕೆ ಧನ್ಯವಾದ! #ResponsibleGovernance

🚫🎮 ಲಕ್ಷಾಂತರ ಯುವಕರ ಜೀವನ ಹಾಳುಮಾಡುತ್ತಿದ್ದ #OnlineGambling ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ! 🙏

ಈ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ನಡೆಸಿದ #HinduJanajagrutiSamiti &amp; #SurajyaAbhiyan ಅವರ ಮನವಿಗೆ ಪ್ರತಿಕ್ರಿಯೆ ದೊರಕಿದೆ.

👏 ಯುವಜನರ ಭವಿಷ್ಯವನ್ನು ಕಾಪಾಡಿದ ಸರ್ಕಾರಕ್ಕೆ ಧನ್ಯವಾದ!

#ResponsibleGovernance
Surajya Abhiyan (@surajyacampaign) 's Twitter Profile Photo

#RajyaSabha | 'The Promotion and Regulation of Online Gaming Bill, 2025' 🌟 The #OnlineGamingBill2025 passes Rajya Sabha. Surajya Abhiyan wholeheartedly apricates ! India Bans Real-Money Gaming, Elevates Esports in Bold Law ! 'Total annual losses pegged at ₹20,000

#RajyaSabha | 'The Promotion and Regulation of Online Gaming Bill, 2025'    

🌟 The #OnlineGamingBill2025 passes Rajya Sabha.  

<a href="/SurajyaCampaign/">Surajya Abhiyan</a> wholeheartedly apricates !

India Bans Real-Money Gaming, Elevates Esports in Bold Law ! 

'Total annual losses pegged at ₹20,000
HJS Karnataka (@hjskarnataka) 's Twitter Profile Photo

🖥️ Guarantee News RAW DEBATE ! 🛑 ಕೋಟ್ಯಾಂತರ ಹಿಂದೂಗಳ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ವಿಶೇಷ ತನಿಖೆ ನಡೆಸಿ ! 🎙️ 🚩Mohan Gowda🇮🇳 ( ಶ್ರೀ. ಮೋಹನ್ ಗೌಡ), ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ Watch Full Video @ youtube.com/live/zG4eKBXz6…

🚩Mohan Gowda🇮🇳 (@mohangowda_hjs) 's Twitter Profile Photo

ನಿನ್ನೆ ಬೆಂಗಳೂರಿನಲ್ಲಿ ಎಡಪಂಥೀಯರು-ಕಮ್ಮುನಿಷ್ಟರು (ಎಸ್.ಬಾಲನ್, ದ್ವಾರಕನಾಥ, ಚೇತನ ಅಹಿಂಸಾ, ನವೀನ್ ಸುರಂಜೆ ಮುಂತಾದವರು) ಸೇರಿ ಧರ್ಮಸ್ಥಳದ ವಿರುದ್ಧ ಹೋರಾಟದ ಕೂಟ ನಡೆಸಿದರು. ಧರ್ಮಸ್ಥಳವನ್ನು ಗುರಿ ಮಾಡಿದವರು ಎಲ್ಲರೂ ಹಿಂದೂ ವಿರೋಧಿ ಹಿನ್ನೆಲೆ ಹೊಂದಿರುವುದು ಎಂಬುದನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು! 🚩 #DharmasthalaCase

ನಿನ್ನೆ ಬೆಂಗಳೂರಿನಲ್ಲಿ ಎಡಪಂಥೀಯರು-ಕಮ್ಮುನಿಷ್ಟರು (ಎಸ್.ಬಾಲನ್, ದ್ವಾರಕನಾಥ, ಚೇತನ ಅಹಿಂಸಾ, ನವೀನ್ ಸುರಂಜೆ ಮುಂತಾದವರು) ಸೇರಿ ಧರ್ಮಸ್ಥಳದ ವಿರುದ್ಧ ಹೋರಾಟದ ಕೂಟ ನಡೆಸಿದರು.

ಧರ್ಮಸ್ಥಳವನ್ನು ಗುರಿ ಮಾಡಿದವರು ಎಲ್ಲರೂ ಹಿಂದೂ ವಿರೋಧಿ ಹಿನ್ನೆಲೆ ಹೊಂದಿರುವುದು ಎಂಬುದನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು! 🚩
#DharmasthalaCase
🚩Mohan Gowda🇮🇳 (@mohangowda_hjs) 's Twitter Profile Photo

🚨 ಕರ್ನಾಟಕ ಸರ್ಕಾರದ ವಿವಾದಾತ್ಮಕ ನಿರ್ಧಾರ! ಶಾಲೆಗಳಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಬೇಕು ಎಂದು ಅಭಿಪ್ರಾಯಪಟ್ಟ ಪತ್ರಕರ್ತೆ ಬಾನು ಮುಷ್ತಾಕ್ ಅವರಿಗೆ, ಕೋಟ್ಯಾಂತರ ಹಿಂದೂಗಳ ನಂಬಿಕೆಯ ಕೇಂದ್ರವಾದ ಮೈಸೂರು ಶ್ರೀ ಚಾಮುಂಡೇಶ್ವರಿ ದಸರಾ ಉದ್ಘಾಟನೆಗೆ ಆಹ್ವಾನ! ❓ಇದು ಹಿಂದೂ ಭಾವನೆಗಳ ಅವಹೇಳನೆಯಲ್ಲವೇ?

🚨 ಕರ್ನಾಟಕ ಸರ್ಕಾರದ ವಿವಾದಾತ್ಮಕ ನಿರ್ಧಾರ!

ಶಾಲೆಗಳಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಬೇಕು ಎಂದು ಅಭಿಪ್ರಾಯಪಟ್ಟ ಪತ್ರಕರ್ತೆ ಬಾನು ಮುಷ್ತಾಕ್ ಅವರಿಗೆ, ಕೋಟ್ಯಾಂತರ ಹಿಂದೂಗಳ ನಂಬಿಕೆಯ ಕೇಂದ್ರವಾದ ಮೈಸೂರು ಶ್ರೀ ಚಾಮುಂಡೇಶ್ವರಿ ದಸರಾ ಉದ್ಘಾಟನೆಗೆ ಆಹ್ವಾನ!

❓ಇದು ಹಿಂದೂ ಭಾವನೆಗಳ ಅವಹೇಳನೆಯಲ್ಲವೇ?
🚩Mohan Gowda🇮🇳 (@mohangowda_hjs) 's Twitter Profile Photo

🚨 ಸಿಬಿಐ ಅಧಿಕಾರಿ ಸುಜಾತಾ ಭಟ್ ಅರ್ಬನ್ ನಕ್ಸಲ್ ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳಿದುದನ್ನು ತಪ್ಪೊಪ್ಪಿಕೊಂಡಿದ್ದಾರೆ. ⚠️ ಮಹಮ್ಮದ್ ಸಮೀರ್, ಮಟ್ಟಣ್ಣ ಸೇರಿ ಅರ್ಬನ್ ನಕ್ಸಲ್‌ಗಳು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿರುವುದು ಬಯಲು! ✊ ಷಡ್ಯಂತ್ರಕಾರರ ಮೇಲೆ ಕಠೋರ ಶಿಕ್ಷೆ ಅಗತ್ಯ! 🚩 #Dharmasthala #UrbanNaxals #HinduUnity

🚩Mohan Gowda🇮🇳 (@mohangowda_hjs) 's Twitter Profile Photo

🚨 ಧರ್ಮಸ್ಥಳದ ವಿರುದ್ಧದ ಸುಳ್ಳು ಬಯಲು! ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಸುಳ್ಳು ಹೇಳಿದ್ದ ಅನಾಮಿಕ ವ್ಯಕ್ತಿಯನ್ನು ವಿಶೇಷ ತನಿಖಾ ದಳ ಬಂಧಿಸಿದೆ! ಇದೀಗ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಹೂಡಿದ Urban Naxal ಗ್ಯಾಂಗ್ ಬಣ್ಣ ಬಯಲಾಗಲಿದೆ! ✊ #Dharmasthala #UrbanNaxals #TruthPrevails

🚨 ಧರ್ಮಸ್ಥಳದ ವಿರುದ್ಧದ ಸುಳ್ಳು ಬಯಲು!

ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಸುಳ್ಳು ಹೇಳಿದ್ದ ಅನಾಮಿಕ ವ್ಯಕ್ತಿಯನ್ನು ವಿಶೇಷ ತನಿಖಾ ದಳ ಬಂಧಿಸಿದೆ!

ಇದೀಗ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಹೂಡಿದ Urban Naxal ಗ್ಯಾಂಗ್ ಬಣ್ಣ ಬಯಲಾಗಲಿದೆ! ✊

#Dharmasthala #UrbanNaxals #TruthPrevails
🚩Mohan Gowda🇮🇳 (@mohangowda_hjs) 's Twitter Profile Photo

🚨 Conspiracy Exposed! The “anonymous man” against #Dharmasthala is revealed as C.N. Chennayya (by certificate) But Mohammed Sameer misled people by branding him “Bheem” & Dalit to provoke unrest 👉 Sameer must be arrested immediately! #TruthPrevails #urbannaxals_dharmasthala

🚨 Conspiracy Exposed!

The “anonymous man” against #Dharmasthala is revealed as C.N. Chennayya (by certificate)

But Mohammed Sameer misled people by branding him “Bheem” &amp; Dalit to provoke unrest

👉 Sameer must be arrested immediately!

#TruthPrevails #urbannaxals_dharmasthala