manjunathswamy.s (@manjunathswamys) 's Twitter Profile
manjunathswamy.s

@manjunathswamys

ID: 944153968531316736

calendar_today22-12-2017 10:33:42

479 Tweet

21 Takipçi

116 Takip Edilen

Sudarshan Channangihalli (@sudarshanvk2) 's Twitter Profile Photo

CM of Karnataka ಮಾನ್ಯ ಮುಖ್ಯಮಂತ್ರಿಗಳೇ, ನಮ್ಮ ಪತ್ರಿಕಾ ವಿತರಕ ಬಂಧುಗಳಿಗೂ ವಿಮೆ ಸೌಲಭ್ಯ ವಿಸ್ತರಿಸಲು ಕೋರಿಕೆ. Office of the OSD to CM Karnataka prabhakar cm office Siddaramaiah

VK Editor (@editor_vk) 's Twitter Profile Photo

#ವಿಜಯಕರ್ನಾಟಕ ಪತ್ರಿಕೆಗೆ ಇಂದು ರಜತ ಸಂಭ್ರಮ.24 ವರುಷ ಪೂರೈಸಿ 25ಕ್ಕೆ ಪದಾರ್ಪಣೆ ಮಾಡುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ವಿಕ ಪರಿಚಯಿಸಿದ ಹೊಸತನಗಳನ್ನು ವಿಕ ವಿನಯದಿಂದ ನೆನಪು ಮಾಡಿಕೊಂಡಿದೆ #ವಿಕರಜತಸಂಭ್ರಮ #VkSilverJubilee #VkRajathaSambhrama #Vijaykarnataka vijaykarnataka Sudarshan Channangihalli Deepak saluja

#ವಿಜಯಕರ್ನಾಟಕ ಪತ್ರಿಕೆಗೆ ಇಂದು ರಜತ ಸಂಭ್ರಮ.24 ವರುಷ ಪೂರೈಸಿ 25ಕ್ಕೆ ಪದಾರ್ಪಣೆ ಮಾಡುತ್ತಿದೆ.
ಕನ್ನಡ ಪತ್ರಿಕೋದ್ಯಮಕ್ಕೆ ವಿಕ ಪರಿಚಯಿಸಿದ  ಹೊಸತನಗಳನ್ನು ವಿಕ ವಿನಯದಿಂದ ನೆನಪು ಮಾಡಿಕೊಂಡಿದೆ
#ವಿಕರಜತಸಂಭ್ರಮ
#VkSilverJubilee
#VkRajathaSambhrama
#Vijaykarnataka
vijaykarnataka
Sudarshan Channangihalli
Deepak saluja
VK Editor (@editor_vk) 's Twitter Profile Photo

ರಶ್ಮಿಕಾ ಮಂದಣ್ಣ ಅವರಿಗೆ ಆದ ಡೀಪ್ ಫೇಕ್ ಎಂಬುದು ಡಿಜಿಟಲ್ ಭಯೋತ್ಪಾದನೆ ಅಲ್ಲದೇ ಇನ್ನೇನೂ ಅಲ್ಲ. ಏನಿದು #ಡೀಪ್_ಫೇಕ್ vijaykarnataka ಪತ್ರಿಕೆಯ #ವಿಕಫೋಕಸ್ Sudarshan Channangihalli Keerthi Kolgar #RashmikaMandanna

ರಶ್ಮಿಕಾ ಮಂದಣ್ಣ ಅವರಿಗೆ ಆದ ಡೀಪ್ ಫೇಕ್ ಎಂಬುದು ಡಿಜಿಟಲ್ ಭಯೋತ್ಪಾದನೆ ಅಲ್ಲದೇ ಇನ್ನೇನೂ ಅಲ್ಲ. ಏನಿದು #ಡೀಪ್_ಫೇಕ್ vijaykarnataka ಪತ್ರಿಕೆಯ #ವಿಕಫೋಕಸ್
Sudarshan Channangihalli Keerthi Kolgar #RashmikaMandanna
VK Editor (@editor_vk) 's Twitter Profile Photo

ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ vijaykarnataka Sudarshan Channangihalli Keerthi Kolgar #ವಿಕಫೋಕಸ್ Siddaramaiah

ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ
vijaykarnataka
Sudarshan Channangihalli Keerthi Kolgar
#ವಿಕಫೋಕಸ್ Siddaramaiah
VK Editor (@editor_vk) 's Twitter Profile Photo

ಸುಪ್ರೀಂಕೋರ್ಟಿಗೆ ಈಗ 75ರ ಸಂಭ್ರಮ. ಸರ್ವೋಚ್ಚ ನ್ಯಾಯಾಲಯ ನೀಡಿದ ಕೆಲವು ತೀರ್ಪುಗಳು ಈ ದೇಶದ ನಡಿಗೆಯನ್ನು ಸರಿದಾರಿಗೆ ತಂದಿವೆ, ಇಲ್ಲಿನ ಸಾಮಾಜಿಕ ಸಂರಚನೆಯನ್ನು ತಿದ್ದಿ ತೀಡಿವೆ. ಈ ಕುರಿತು ಒಂದು ಅವಲೋಕನ #ವಿಕಫೋಕಸ್ vijaykarnataka Sudarshan Channangihalli Keerthi Kolgar Srikanth Hunasavadi #SupremeCourtofIndia #SupremCourt

ಸುಪ್ರೀಂಕೋರ್ಟಿಗೆ ಈಗ 75ರ ಸಂಭ್ರಮ. ಸರ್ವೋಚ್ಚ ನ್ಯಾಯಾಲಯ ನೀಡಿದ ಕೆಲವು ತೀರ್ಪುಗಳು ಈ ದೇಶದ ನಡಿಗೆಯನ್ನು ಸರಿದಾರಿಗೆ ತಂದಿವೆ, ಇಲ್ಲಿನ ಸಾಮಾಜಿಕ ಸಂರಚನೆಯನ್ನು ತಿದ್ದಿ ತೀಡಿವೆ. ಈ ಕುರಿತು ಒಂದು ಅವಲೋಕನ #ವಿಕಫೋಕಸ್ vijaykarnataka
Sudarshan Channangihalli Keerthi Kolgar Srikanth Hunasavadi #SupremeCourtofIndia
#SupremCourt
VK Editor (@editor_vk) 's Twitter Profile Photo

ವಿಜಯ ಕರ್ನಾಟಕ vijaykarnataka ದಿನಪತ್ರಿಕೆಯ ಆರನೇ ಆವೃತ್ತಿಯ #ವಿಕಸೂಪರ್_ಸ್ಟಾರ್ ಅಭಿಯಾನದ ಉದ್ಘಾಟನಾ ಕ್ಷಣ. ಕೃಷಿ ಸಚಿವ ಚಲುವರಾಯಸ್ವಾಮಿ, ಕುಲಪತಿ ಎಸ್ ವಿ ಸುರೇಶ್, MMCL CEO ದೀಪಕ್ ಸಲುಜ, ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಭಾಗವಹಿಸಿದ್ದರು. Sudarshan Channangihalli Deepak saluja @Chaluvarayaswam VK Super Star Raitha #ಸೂಪರ್ಸ್ಟಾರ್ ರೈತ2021

VK Editor (@editor_vk) 's Twitter Profile Photo

2024ನೇ ಜುಲೈ 29ರ ಸಂಜೆವರೆಗೂ ಇಲ್ಲೊಂದು ಊರಿತ್ತು, ಜನಜೀವನದ ಸಂಭ್ರಮವಿತ್ತು.... ಮಂಗಳವಾರ ಮುಸ್ಸಂಜೆ ನಡೆದ ಭೂ ಕುಸಿತದ ಬಳಿಕ ಊರೇ ನಾಪತ್ತೆ ! ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ವಿಕೋಪದ ಚಿತ್ರಣ... #ವಿಕಫೋಕಸ್ vijaykarnataka #Keralalandslide #KeralaRains

2024ನೇ ಜುಲೈ 29ರ ಸಂಜೆವರೆಗೂ ಇಲ್ಲೊಂದು ಊರಿತ್ತು, ಜನಜೀವನದ ಸಂಭ್ರಮವಿತ್ತು.... ಮಂಗಳವಾರ ಮುಸ್ಸಂಜೆ ನಡೆದ ಭೂ ಕುಸಿತದ ಬಳಿಕ ಊರೇ ನಾಪತ್ತೆ !
ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ವಿಕೋಪದ ಚಿತ್ರಣ...
#ವಿಕಫೋಕಸ್ vijaykarnataka
#Keralalandslide #KeralaRains
VK Editor (@editor_vk) 's Twitter Profile Photo

ಮೈಸೂರಿನಲ್ಲಿರುವ #ಚಾಮುಂಡಿಬೆಟ್ಟ ದ ಒಡೆತನ‌ ಯಾರದ್ದು ? ಸರಕಾರದ್ದೋ ಅಥವಾ ರಾಜಮನೆತನದವರದ್ದೋ ? ಯಾಕೆ ಈ ಸಂಘರ್ಷ ? #ವಿಕಫೋಕಸ್ vijaykarnataka Sudarshan Channangihalli Nagaraj navimane Ramesh Uthappa Keerthi Kolgar somashekar Rajeeva C J

ಮೈಸೂರಿನಲ್ಲಿರುವ #ಚಾಮುಂಡಿಬೆಟ್ಟ ದ ಒಡೆತನ‌ ಯಾರದ್ದು ? ಸರಕಾರದ್ದೋ ಅಥವಾ ರಾಜಮನೆತನದವರದ್ದೋ ? ಯಾಕೆ ಈ ಸಂಘರ್ಷ ?
#ವಿಕಫೋಕಸ್ vijaykarnataka Sudarshan Channangihalli Nagaraj navimane Ramesh Uthappa Keerthi Kolgar somashekar Rajeeva C J
Rajeeva C J (@rajeevavk) 's Twitter Profile Photo

ವಿಕ ಕನ್ನಡ ಹಬ್ಬ ಎಂದರೆ ಬರಿ ಸಂಭ್ರಮವಲ್ಲ, ನವರಸಗಳ ರಸದೂಟ... ಜತೆಗೆ ಖರೀದಿ ಉತ್ಸವ ! ಇದೇ ಶನಿವಾರ ಬೆಂಗಳೂರಿ‌ನ ಸೆಂಟ್ರಲ್ ಕಾಲೇಜು ಅವರಣದಲ್ಲಿ #ವಿಜಯಕರ್ನಾಟಕ_ಕನ್ನಡಹಬ್ಬ vijaykarnataka VK Editor LVK EDITOR

ವಿಕ ಕನ್ನಡ ಹಬ್ಬ ಎಂದರೆ ಬರಿ ಸಂಭ್ರಮವಲ್ಲ, ನವರಸಗಳ ರಸದೂಟ... ಜತೆಗೆ ಖರೀದಿ ಉತ್ಸವ !
ಇದೇ ಶನಿವಾರ ಬೆಂಗಳೂರಿ‌ನ ಸೆಂಟ್ರಲ್ ಕಾಲೇಜು ಅವರಣದಲ್ಲಿ #ವಿಜಯಕರ್ನಾಟಕ_ಕನ್ನಡಹಬ್ಬ
vijaykarnataka VK Editor LVK EDITOR
VK Editor (@editor_vk) 's Twitter Profile Photo

ವಿಕ ಕನ್ನಡ ಹಬ್ಬದಲ್ಲಿ ಸಾಹಿತ್ಯದ ಜಾತ್ರೆ... #ವಿಜಯಕರ್ನಾಟಕ_ಕನ್ನಡಹಬ್ಬ vijaykarnataka LVK EDITOR Sudarshan Channangihalli

ವಿಕ ಕನ್ನಡ ಹಬ್ಬದಲ್ಲಿ ಸಾಹಿತ್ಯದ ಜಾತ್ರೆ...
#ವಿಜಯಕರ್ನಾಟಕ_ಕನ್ನಡಹಬ್ಬ
vijaykarnataka LVK EDITOR Sudarshan Channangihalli
VK Editor (@editor_vk) 's Twitter Profile Photo

ಮಕ್ಕಳ ಆಲೋಚನೆ ಎಂದರೆ ಪ್ರಾಮಾಣಿಕತೆ, ಆದರ್ಶ,ಒಳಿತಿನ ಆಶಯ, ಸ್ವಲ್ಪ‌ ಮುಗ್ಧತೆಗಳು ಹದವಾಗಿ ಬೆರೆತ ಹಾಲಿನ ಕೆನೆಯಂತೆ ! ಅಂಥಾ ಮಕ್ಕಳು ಸಚಿವರಾದರೆ ಎಂಬ vijaykarnataka ಕಲ್ಪನೆಗೆ ರಾಜ್ಯದ ವಿವಿಧ ಭಾಗಗಳ ಆಯ್ದ ಮಕ್ಕಳು ದನಿಯಾಗಿದ್ದಾರೆ #ಪುಟಾಣಿಗೌರ್ಮೆಂಟ್123 #ಮಕ್ಕಳದಿನಾಚರಣೆ #ವಿಕಫೋಕಸ್ #ನೆಹರು Sudarshan Channangihalli Keerthi Kolgar

ಮಕ್ಕಳ ಆಲೋಚನೆ ಎಂದರೆ ಪ್ರಾಮಾಣಿಕತೆ, ಆದರ್ಶ,ಒಳಿತಿನ ಆಶಯ, ಸ್ವಲ್ಪ‌ ಮುಗ್ಧತೆಗಳು ಹದವಾಗಿ ಬೆರೆತ ಹಾಲಿನ ಕೆನೆಯಂತೆ !
ಅಂಥಾ ಮಕ್ಕಳು ಸಚಿವರಾದರೆ ಎಂಬ vijaykarnataka ಕಲ್ಪನೆಗೆ ರಾಜ್ಯದ ವಿವಿಧ ಭಾಗಗಳ ಆಯ್ದ ಮಕ್ಕಳು ದನಿಯಾಗಿದ್ದಾರೆ
#ಪುಟಾಣಿಗೌರ್ಮೆಂಟ್123
#ಮಕ್ಕಳದಿನಾಚರಣೆ
#ವಿಕಫೋಕಸ್ #ನೆಹರು
Sudarshan Channangihalli Keerthi Kolgar
VK Editor (@editor_vk) 's Twitter Profile Photo

ಪರೀಕ್ಷಾ ಹೊತ್ತಲ್ಲಿ ಪಾಲಕರೇಕೆ ಹುಲಿಯಂಥ ಪಾಲಕರಾಗುತ್ತಾರೆ ? ತಮ್ಮ ಎಲ್ಲ ಕನಸು ಕನವರಿಕೆ ನಿರೀಕ್ಷೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೊರಿಸುತ್ತಾರೆ ? ಈ ಕುರಿತು ಶಿಕ್ಷಕಿಯೊಬ್ಬರ ಬರಹ #TigerParents #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J

ಪರೀಕ್ಷಾ ಹೊತ್ತಲ್ಲಿ ಪಾಲಕರೇಕೆ ಹುಲಿಯಂಥ ಪಾಲಕರಾಗುತ್ತಾರೆ ? ತಮ್ಮ ಎಲ್ಲ ಕನಸು ಕನವರಿಕೆ ನಿರೀಕ್ಷೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೊರಿಸುತ್ತಾರೆ ?
ಈ ಕುರಿತು ಶಿಕ್ಷಕಿಯೊಬ್ಬರ ಬರಹ #TigerParents #ವಿಕಫೋಕಸ್ vijaykarnataka  Sudarshan Channangihalli Keerthi Kolgar Rajeeva C J
VK Editor (@editor_vk) 's Twitter Profile Photo

ಲೈಬೀರಿಯಾ ದೇಶದ ಸರಕು ಹಡಗು ಕೊಚ್ಚಿಯ ಸನಿಹದ ಅರಬ್ಬಿ ಸಮುದ್ರದಲ್ಲಿ ಮುಳುಗಿ, ತೈಲ ಹಾಗೂ ರಾಸಾಯನಿಕಗಳ ಕಂಟೈನರ್‌ಗಳೂ ಕಡಲ ಪಾಲಾಗಿವೆ. ಒಂದುವೇಳೆ, ತೈಲ ಸೋರಿಕೆಯಾದರೆ ಸಮುದ್ರದಿಂದ ಅದನ್ನು ಹೇಗೆ ಬೇರ್ಪಡಿಸುತ್ತಾರೆ? #ವಿಕಫೋಕಸ್ vijaykarnataka Sudarshan Channangihalli Keerthi Kolgar Rajeeva C J #LiberianShip #Disaster

ಲೈಬೀರಿಯಾ ದೇಶದ ಸರಕು ಹಡಗು ಕೊಚ್ಚಿಯ ಸನಿಹದ ಅರಬ್ಬಿ ಸಮುದ್ರದಲ್ಲಿ ಮುಳುಗಿ, ತೈಲ ಹಾಗೂ ರಾಸಾಯನಿಕಗಳ ಕಂಟೈನರ್‌ಗಳೂ ಕಡಲ ಪಾಲಾಗಿವೆ. ಒಂದುವೇಳೆ, ತೈಲ ಸೋರಿಕೆಯಾದರೆ ಸಮುದ್ರದಿಂದ ಅದನ್ನು ಹೇಗೆ ಬೇರ್ಪಡಿಸುತ್ತಾರೆ?
#ವಿಕಫೋಕಸ್ vijaykarnataka
Sudarshan Channangihalli Keerthi Kolgar Rajeeva C J
#LiberianShip #Disaster