DHARMAJA UTHAPPA (@dharmajau) 's Twitter Profile
DHARMAJA UTHAPPA

@dharmajau

Working President, Kodagu District Congress Committee, Farmer

ID: 1296395223241641984

calendar_today20-08-2020 10:34:57

1,1K Tweet

85 Takipçi

153 Takip Edilen

Siddaramaiah (@siddaramaiah) 's Twitter Profile Photo

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸ್ಯೆಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸ್ಯೆಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
Siddaramaiah (@siddaramaiah) 's Twitter Profile Photo

ಮೇಕೆದಾಟು ಪಾದಯಾತ್ರೆ-2 ಆರಂಭಕ್ಕೆ ಮುನ್ನ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ Randeep Singh Surjewala ಅವರೊಂದಿಗೆ ಸಮಾಲೋಚನೆ ನಡೆಸಿದೆ. ಪಕ್ಷದ ನಾಯಕರಾದ KJ George, @HKPatil1953, Eshwar Khandre, Saleem Ahmed, ನಾಸೀರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.

ಮೇಕೆದಾಟು ಪಾದಯಾತ್ರೆ-2 ಆರಂಭಕ್ಕೆ ಮುನ್ನ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ Randeep Singh Surjewala ಅವರೊಂದಿಗೆ ಸಮಾಲೋಚನೆ ನಡೆಸಿದೆ.
ಪಕ್ಷದ ನಾಯಕರಾದ KJ George, @HKPatil1953, Eshwar Khandre, Saleem Ahmed, ನಾಸೀರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.
Siddaramaiah (@siddaramaiah) 's Twitter Profile Photo

ರಾಮನಗರದಲ್ಲಿ ಇಂದು ನಡೆದ ಮೇಕೆದಾಟು ಪಾದಯಾತ್ರೆ-2 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆ. ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ Randeep Singh Surjewala, ಕೆಪಿಸಿಸಿ ಅಧ್ಯಕ್ಷರಾದ DK Shivakumar, ವಿಧಾನ ಪರಿಷತ್ ವಿಪಕ್ಷ ನಾಯಕರಾದ Hariprasad.B.K. ಮತ್ತಿತರರು ಭಾಗವಹಿಸಿದ್ದರು.

ಮೇಕೆದಾಟು ಯೋಜನೆ ನಾಡಿನ ಹಲವು ಜಿಲ್ಲೆಗಳಿಗೆ ಕುಡಿಯುವ ನೀರಿನ ಪೂರೈಕೆ ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಹೊಸ ಮೈಲುಗಲ್ಲಾಗಲಿದೆ. ಈ ಯೋಜನೆಯ ಕುರಿತು ನಾನು ಬರೆದಿರುವ ಕಿರು ಪುಸ್ತಕವನ್ನು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ Randeep Singh Surjewala ಅವರು ಬಿಡುಗಡೆಗೊಳಿಸಿದರು.

DK Shivakumar (@dkshivakumar) 's Twitter Profile Photo

ಇದು ಜನರಿಂದ ಜನರಿಗಾಗಿ ನಡೆಯುತ್ತಿರುವ ಯಾತ್ರೆ, ಜನಶಕ್ತಿಯೇ ನಮ್ಮ ಬಲ #Mekedatu #NammaNeeruNammaHakku

ಇದು ಜನರಿಂದ ಜನರಿಗಾಗಿ ನಡೆಯುತ್ತಿರುವ ಯಾತ್ರೆ, ಜನಶಕ್ತಿಯೇ ನಮ್ಮ ಬಲ

#Mekedatu #NammaNeeruNammaHakku
DK Shivakumar (@dkshivakumar) 's Twitter Profile Photo

ಮೇಕೆದಾಟು ಪಾದಯಾತ್ರೆ ಲಕ್ಷಾಂತರ ಕನ್ನಡಿಗರ ಭಾವನೆ. * 12.30 ಗಂಟೆ ಕಳೆದಿದೆ ಆದರೆ, ಜನ ಬಿಸಿಲು, ಬಾಯಾರಿಕೆ ಪಕ್ಕಕ್ಕಿಟ್ಟು ನೀರಿಗಾಗಿ ಹೆಜ್ಜೆ ಇಟ್ಟಿದ್ದಾರೆ. * ಕೆಲವರು ನನ್ನನ್ನು ಕಲ್ಲಿನ ಮಗ ಅಂತ ಕರೆದರು. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. #NammaNeeruNammaHakku #Mekedatu 1/2

ಮೇಕೆದಾಟು ಪಾದಯಾತ್ರೆ ಲಕ್ಷಾಂತರ ಕನ್ನಡಿಗರ ಭಾವನೆ.

* 12.30 ಗಂಟೆ ಕಳೆದಿದೆ ಆದರೆ, ಜನ ಬಿಸಿಲು, ಬಾಯಾರಿಕೆ ಪಕ್ಕಕ್ಕಿಟ್ಟು ನೀರಿಗಾಗಿ ಹೆಜ್ಜೆ ಇಟ್ಟಿದ್ದಾರೆ.
* ಕೆಲವರು ನನ್ನನ್ನು ಕಲ್ಲಿನ ಮಗ ಅಂತ ಕರೆದರು. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ.

#NammaNeeruNammaHakku #Mekedatu

1/2
DK Shivakumar (@dkshivakumar) 's Twitter Profile Photo

* ಮೇಕೆದಾಟು ಪಾದಯಾತ್ರೆಯಲ್ಲಿ ಜನ ನೀರು, ಮಜ್ಜಿಗೆ, ಹಣ್ಣು ಹಂಪಲು ಕೊಟ್ಟರು. ಇದು ಹಣದಿಂದ ಬಂದ ಪ್ರೀತಿಯಲ್ಲ, ಬದಲಾಗಿ ಅಭಿಮಾನದಿಂದ ಬಂದದ್ದು. ಅವರಿಗೆ ನಾನು ಚಿರಋಣಿ. #NammaNeeruNammaHakku #Mekedatu 2/2

* ಮೇಕೆದಾಟು ಪಾದಯಾತ್ರೆಯಲ್ಲಿ ಜನ ನೀರು, ಮಜ್ಜಿಗೆ, ಹಣ್ಣು ಹಂಪಲು ಕೊಟ್ಟರು. ಇದು ಹಣದಿಂದ ಬಂದ ಪ್ರೀತಿಯಲ್ಲ, ಬದಲಾಗಿ ಅಭಿಮಾನದಿಂದ ಬಂದದ್ದು. ಅವರಿಗೆ ನಾನು ಚಿರಋಣಿ.

#NammaNeeruNammaHakku #Mekedatu

2/2
Siddaramaiah (@siddaramaiah) 's Twitter Profile Photo

ನಮ್ಮ‌ ನೆಲದ ಸೊಗಡಿನ‌ ಡೊಳ್ಳು ಕುಣಿತ, ವೀರ ಮಕ್ಕಳ ಕುಣಿತ ಮುಂತಾದ ಜನಪದ‌ ಕಲೆಗಳನ್ನು‌ ಕಂಡಾಗ ನಾನು ಮತ್ತೆ ನನ್ನ ಹಳ್ಳಿ ಬದುಕಿನ ದಿನಗಳಿಗೆ ಮರಳುತ್ತೇನೆ. ನನಗರಿವಿಲ್ಲದಂತೆಯೇ ಕಾಲುಗಳು ಹೆಜ್ಜೆ ಹಾಕುತ್ತವೆ, ಮೈ ಕುಣಿಯ ತೊಡಗುತ್ತದೆ. ಇಂದಿನ ಮೇಕೆದಾಟು ಪಾದಯಾತ್ರೆಯಲ್ಲಿ‌ ಹೀಗೆಯೇ ಆಯಿತು.

DK Shivakumar (@dkshivakumar) 's Twitter Profile Photo

ಬಾಣಂದೂರು ಆದಿಚುಂಚನಗಿರಿ ಶ್ರೀಗಳ ಹುಟ್ಟೂರು, ಅವರೂ ಕೂಡ ಕಾವೇರಿಗಾಗಿ ಹೆಜ್ಜೆ ಇಟ್ಟಿದ್ದರು. ಅವರ ಅನುಯಾಯಿಗಳಾಗಿ ನಾವೂ ಕೂಡ ನೀರಿಗಾಗಿ ಹೆಜ್ಜೆ ಇಡೋಣ. ನಾಳೆ ಇಲ್ಲಿಂದಲೇ ಪಾದಯಾತ್ರೆ ಆರಂಭಿಸೋಣ. #Mekedatu #NammaNeeruNammaHakku

Siddaramaiah (@siddaramaiah) 's Twitter Profile Photo

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ನೀರಿಗಾಗಿ ನಡಿಗೆ ಪಾದಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಜನಸಾಗರವೇ ಹರಿದು ಬರುತ್ತಿದೆ. ಕಾವೇರಿ ನಮ್ಮ ಹಕ್ಕು, ನಮ್ಮ ಹಕ್ಕಿಗಾಗಿ ಹೋರಾಟ ನಿರಂತರವಾಗಿರಲಿದೆ. ಮಾಜಿ ಸಚಿವ ಜಯಚಂದ್ರ ಸೇರಿದಂತೆ ತುಮಕೂರು ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಜೊತೆ ಇಂದಿನ ನಡಿಗೆ.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ನೀರಿಗಾಗಿ ನಡಿಗೆ ಪಾದಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಜನಸಾಗರವೇ ಹರಿದು ಬರುತ್ತಿದೆ.
ಕಾವೇರಿ ನಮ್ಮ ಹಕ್ಕು,
ನಮ್ಮ ಹಕ್ಕಿಗಾಗಿ ಹೋರಾಟ ನಿರಂತರವಾಗಿರಲಿದೆ.

ಮಾಜಿ ಸಚಿವ ಜಯಚಂದ್ರ ಸೇರಿದಂತೆ ತುಮಕೂರು ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಜೊತೆ ಇಂದಿನ ನಡಿಗೆ.
UP Congress (@incuttarpradesh) 's Twitter Profile Photo

जनता जनार्दन का अभिवादन स्वीकारने 'पानी टंकी' पर चढ़े जननायक❤️❤️ #BharatJodoYatra

Congress (@incindia) 's Twitter Profile Photo

"In India, more than 40 million people are visually impaired or blind. There is less awareness about eye & organ donation." On World Sight Day, 33 Yatris pledged to donate their eyes during the #BharatJodoYatra taking inspiration from their beloved Late actor Puneeth Rajkumar.

Siddaramaiah (@siddaramaiah) 's Twitter Profile Photo

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲುಕಿನ ಕಣಕುಪ್ಪೆ ಗ್ರಾಮದಲ್ಲಿ‌ ಒಂದಷ್ಟು ಹೊತ್ತು ಗೊರವರ ನೃತ್ಯದಲ್ಲಿ ಪಾಲ್ಗೊಂಡ ನಂತರ ದಿನದ ಆಯಾಸವೆಲ್ಲ ಕಳೆದುಹೋಯಿತು. ಮೈಲಾರಲಿಂಗನ ಶಿಷ್ಯರೆಂದು ಕರೆದುಕೊಳ್ಳುವ ಗೊರವರು ಮಾಡುವ ಈ ನೃತ್ಯ ವಿಶಿಷ್ಟ ಜಾನಪದ ಕಲೆ. ನಮ್ಮ‌ ಸಂಸ್ಕೃತಿ ನಮ್ಮ ಹೆಮ್ಮೆ.

Congress (@incindia) 's Twitter Profile Photo

Today, we pay respects to the Ahom General of Assam who changed the course of history with his personal bravery and is one of the greatest heroes of India. The people of Assam observe this day & celebrate his birth anniversary with an array of events as ‘Lachit Divas’.

Today, we pay respects to the Ahom General of Assam who changed the course of history with his personal bravery and is one of the greatest heroes of India.
The people of Assam observe this day & celebrate his birth anniversary with an array of events as ‘Lachit Divas’.