I am With Modiji 🇮🇳🇮🇳 (@ishwerlkt) 's Twitter Profile
I am With Modiji 🇮🇳🇮🇳

@ishwerlkt

#Nation_First..🇮🇳 Big fan of pm @narendramodi ಹೆತ್ತ ತಾಯಿ ಹೊತ್ತ ನೆಲ ಸ್ವರ್ಗಕ್ಕಿಂತಲೂ ಮಿಗಿಲು ಗೌರವಿಸೋಣ ಆರಾಧಿಸೋಣ🙏 #Jai_Hind 🇮🇳🇮🇳 @bjp4Karnataka..🚩

ID: 1087343245032636418

calendar_today21-01-2019 13:36:46

14,14K Tweet

5,5K Takipçi

2,2K Takip Edilen

I am With Modiji 🇮🇳🇮🇳 (@ishwerlkt) 's Twitter Profile Photo

ಹೌದು..!! ನಾವು ಭಕ್ತರು..🙏 ದೇಶಭಕ್ತರು...🇮🇳 ಧರ್ಮದ ಭಕ್ತರು..🚩 ಹಿಂದೂ ಧರ್ಮದ ರಕ್ಷಕರು ಆರಾಧಕರು..🚩 ಏನಿವಾಗ..!!?

I am With Modiji 🇮🇳🇮🇳 (@ishwerlkt) 's Twitter Profile Photo

ಧನ್ಯವಾದಗಳು DrShivaRajkumar ನೆಲ ಜಲ ಅಂತ ಬಂದಾಗ ಮುನ್ನುಗ್ಗಿ ನಿಮ್ಮ ಜೊತೆ ಇಡೀ ಕರುನಾಡೇ ಬರುತ್ತೆ...ಆದರೆ ಇದು ಒಂದು ರಾಜಕೀಯ ಪಕ್ಷದ ರಾಜಕೀಯ ಹೋರಾಟ ಇಂತಹದಕ್ಕೆ ನೀವು ಬರದಿರುವುದೇ ಒಳ್ಳೆಯದು...🙏🙏

ಧನ್ಯವಾದಗಳು <a href="/NimmaShivanna/">DrShivaRajkumar</a> ನೆಲ ಜಲ ಅಂತ ಬಂದಾಗ ಮುನ್ನುಗ್ಗಿ ನಿಮ್ಮ ಜೊತೆ ಇಡೀ ಕರುನಾಡೇ ಬರುತ್ತೆ...ಆದರೆ ಇದು ಒಂದು ರಾಜಕೀಯ ಪಕ್ಷದ ರಾಜಕೀಯ ಹೋರಾಟ ಇಂತಹದಕ್ಕೆ ನೀವು ಬರದಿರುವುದೇ ಒಳ್ಳೆಯದು...🙏🙏
ಪುನರ್ವ . Punarva (@pbharathiya) 's Twitter Profile Photo

DrShivaRajkumar ಕನ್ನಡದ ನೆಲ, ಜಲ, ಭಾಷೆ, ಗಡಿ ಯಾವುದೇ ವಿಚಾರಕ್ಕೆ ನೀವು ಒಬ್ಬರೇ ಮುಂದೆ ಶಿವಣ್ಣ.. ಇಡೀ ರಾಜ್ಯವೇ ನಿಮ್ಮ ಬೆನ್ನ ಹಿಂದೆ ನಿಂತಿರುತ್ತದೆ. ಇನ್ನೆಂದೂ, ಮುಂದೆಂದೂ ನಿಮ್ಮ ಕುಟುಂಬಕ್ಕೆ ರಾಜಕೀಯ ವಿಷ ಗಾಳಿ ಸೋಕದಿರಲಿ. ರಾಜವಂಶ ಯಾರ ಹಂಗಲ್ಲೂ ಇರಬಾರದು. ನಿಮ್ಮ ನಡೆ ತಾಯಿ ನಾಡಿಗಾಗಿ ಆನೆ ನಡೆದಿದ್ದೆ ದಾರಿ ಅನ್ನುವ ಹಾಗಿರಬೇಕು

I am With Modiji 🇮🇳🇮🇳 (@ishwerlkt) 's Twitter Profile Photo

ಗುಲಾಮರೇ ಬರೆದಿಟ್ಟುಕೊಳ್ಳಿ...!! ನೀವು ಫಕೀರ ಎಂದು ಕರೆಯುವ ಮೋದೀಜಿ ತನ್ನ ಜೋಳಿಗೆಯೊಡನೆ ಹಿಂತಿರುಗುವಾಗ ಆ ಜೋಳಿಗೆಯಲ್ಲಿ ಕಾಂಗ್ರೆಸ್ಸಿನ ಚಿತಾ ಭಸ್ಮವಿರುತ್ತದೆ...!! #copied

I am With Modiji 🇮🇳🇮🇳 (@ishwerlkt) 's Twitter Profile Photo

"ಹಿಂದು" ಎಂಬ ಶಬ್ದ ಮಾತ್ರದಿಂದ ನಿನ್ನಲ್ಲಿ ವಿದ್ಯುತ್ ಸಂಚಾರವಾಗಬೇಕು ಹಾಗಿದ್ದಲ್ಲಿ ಮಾತ್ರ ನೀನು ನಿಜವಾದ ಹಿಂದೂ. ಸ್ವಾಮಿ ವಿವೇಕಾನಂದ.. ಭಾರತದ ಅಧ್ಯಾತ್ಮತೆಯ ಮೇರು ಪರ್ವತ ಭವ್ಯ ಭಾರತ ನಿರ್ಮಾಣದ ಸಂಕಲ್ಪ ತೊಟ್ಟ ಅದಮ್ಯ ಚೇತನ #ಸ್ವಾಮಿ #ವಿವೆಕಾನಂದ ಅವರ ಜನ್ಮ ದಿನದಂದು ಶತ ಶತ ನಮನಗಳು...🙏🙏 #SwamiVivekananda

"ಹಿಂದು" ಎಂಬ ಶಬ್ದ ಮಾತ್ರದಿಂದ 
ನಿನ್ನಲ್ಲಿ ವಿದ್ಯುತ್ ಸಂಚಾರವಾಗಬೇಕು ಹಾಗಿದ್ದಲ್ಲಿ ಮಾತ್ರ ನೀನು ನಿಜವಾದ ಹಿಂದೂ.

ಸ್ವಾಮಿ ವಿವೇಕಾನಂದ..
ಭಾರತದ ಅಧ್ಯಾತ್ಮತೆಯ ಮೇರು ಪರ್ವತ ಭವ್ಯ  ಭಾರತ ನಿರ್ಮಾಣದ ಸಂಕಲ್ಪ ತೊಟ್ಟ ಅದಮ್ಯ ಚೇತನ #ಸ್ವಾಮಿ #ವಿವೆಕಾನಂದ ಅವರ ಜನ್ಮ ದಿನದಂದು ಶತ ಶತ ನಮನಗಳು...🙏🙏
#SwamiVivekananda
I am With Modiji 🇮🇳🇮🇳 (@ishwerlkt) 's Twitter Profile Photo

ಅನ್ಕೊಂಡೆ.. #ವಾಚ್ಮನ್ ಸಾಹೇಬ್ರು ಯಾಕೇ ಪಾದಯಾತ್ರೆಯಲ್ಲಿ ಭಾಗವಹಿಸಿಲ್ಲ ಅಂತ... ವಾಚ್ ಮನ್ ಸಾಹೇಬರಿಗೆ ಯಡಿಯೂರಪ್ಪನವರು ರಜೆ ಕೊಟ್ಟಿಲ್ವಂತೆ..!! 😂😂

ಅನ್ಕೊಂಡೆ..
#ವಾಚ್ಮನ್ ಸಾಹೇಬ್ರು ಯಾಕೇ ಪಾದಯಾತ್ರೆಯಲ್ಲಿ ಭಾಗವಹಿಸಿಲ್ಲ ಅಂತ... ವಾಚ್ ಮನ್ ಸಾಹೇಬರಿಗೆ  ಯಡಿಯೂರಪ್ಪನವರು ರಜೆ ಕೊಟ್ಟಿಲ್ವಂತೆ..!! 
😂😂
Narendra Modi (@narendramodi) 's Twitter Profile Photo

At a time when the entire nation is marking the 125th birth anniversary of Netaji Subhas Chandra Bose, I am glad to share that his grand statue, made of granite, will be installed at India Gate. This would be a symbol of India’s indebtedness to him.

At a time when the entire nation is marking the 125th birth anniversary of Netaji Subhas Chandra Bose, I am glad to share that his grand statue, made of granite, will be installed at India Gate. This would be a symbol of India’s indebtedness to him.
Ankitha Neerpaje (@anki_neerpaje) 's Twitter Profile Photo

Nobody opposes wearing what we wish to wear, anytime, even in public places. But Educational Institutions have certain rules and at any cost, we must abide by it. And these rules are not layed today, but are followed since ages! Why, new havoc now? #YesToUniform_NotoHijab

Nobody opposes wearing what we wish to wear, anytime, even in public places. 

But Educational Institutions have certain rules and at any cost, we must abide by it. And these rules are not layed today, but are followed since ages! Why, new havoc now?

#YesToUniform_NotoHijab
Prathap Simha (@mepratap) 's Twitter Profile Photo

ಕೊಲೆ ಆದ್ಮೇಲೆ ಕಠಿಣ ಕ್ರಮ ಕೈಗೊಳ್ತೀವಿ ಅಂದ್ರೆ ಕಾರ್ಯಕರ್ತರು ನಂಬುತ್ತಾರಾ?

I am With Modiji 🇮🇳🇮🇳 (@ishwerlkt) 's Twitter Profile Photo

ಇಬ್ಬರ ಅಣ್ಣಂದೀರ ಮುದ್ದಿನ ತಂಗಿಯಾಗಿ ನಿನ್ನ ಅಣ್ಣಂದಿರಿಗೆ ಹೇಳದೆ ನಮ್ಮಿಬ್ಬರನ್ನು ಅಗಲಿ ಏಕೇ ತಂಗಿ ಬಾರದ ಲೋಕಕ್ಕೆ ಹೋದೆ.😭😭 ನಾವು ಏನು ಅನ್ಯಾಯ ಮಾಡಿದ್ದೇವು ಬಂಗಾರದಂತಹ ನಿನ್ನ ಮೂರು ಮಕ್ಕಳ ಭವಿಷ್ಯ ನಿನಗೆ ಕಣ್ಮುಂದೆ ಕಾಣಲಿಲ್ಲವೇ.. ನಿನ್ನ ಅಣ್ಣಂದೀರ ಪ್ರೀತಿ ನಿನಗೆ ಕಾಣಿಸಲಿಲ್ಲವೇ...😭😭

ಇಬ್ಬರ ಅಣ್ಣಂದೀರ ಮುದ್ದಿನ ತಂಗಿಯಾಗಿ ನಿನ್ನ ಅಣ್ಣಂದಿರಿಗೆ ಹೇಳದೆ ನಮ್ಮಿಬ್ಬರನ್ನು ಅಗಲಿ ಏಕೇ ತಂಗಿ  ಬಾರದ ಲೋಕಕ್ಕೆ ಹೋದೆ.😭😭
ನಾವು ಏನು ಅನ್ಯಾಯ ಮಾಡಿದ್ದೇವು ಬಂಗಾರದಂತಹ  ನಿನ್ನ ಮೂರು ಮಕ್ಕಳ ಭವಿಷ್ಯ  ನಿನಗೆ ಕಣ್ಮುಂದೆ ಕಾಣಲಿಲ್ಲವೇ.. ನಿನ್ನ ಅಣ್ಣಂದೀರ ಪ್ರೀತಿ  ನಿನಗೆ ಕಾಣಿಸಲಿಲ್ಲವೇ...😭😭
Voice of Hindus (@warlock_shubh) 's Twitter Profile Photo

This meeting happened 4 days ago in Rawalkot Pakistan Occupied Kashmir, Listen to each and every word stated by this monster carefully... Still our agencies were sleeping! #PahalgamTerroristAttack