INC Udupi (@incudupidist) 's Twitter Profile
INC Udupi

@incudupidist

Official Account of INC Udupi District, Karnataka || Official FB Page : facebook.com/INCUdupi/ || fb.com/inckarnataka || @inckarnataka

ID: 916330924001812480

calendar_today06-10-2017 15:54:51

2,2K Tweet

2,2K Takipçi

465 Takip Edilen

INC Udupi (@incudupidist) 's Twitter Profile Photo

'ಭಾರತದ ಘನ ಸಂವಿಧಾನ'ವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಂಡ ಈ ದಿನದಂದು ನಾಡಿನ ಸಮಸ್ತ ಜನತೆಗೆ 'ಗಣರಾಜ್ಯೋತ್ಸವ'ದ ಶುಭಾಶಯಗಳು. #RepublicDayIndia

Ashok Kodavoor (@ashok_kodavoor) 's Twitter Profile Photo

ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ಆಯ್ಕೆಯಾದ ಶ್ರೀ UT Khader ರವರಿಗೆ ಶುಭಾಶಯಗಳು. ಒಬ್ಬ ಸಮರ್ಥ ಯುವ ನಾಯಕರಾದ ತಮ್ಮನ್ನು ಆರಿಸಿದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆಗಳು. ತಮ್ಮ ನಾಯಕತ್ವದಲ್ಲಿ ಪಕ್ಷ ಸಂಘಟನೆಗೆ ಇನ್ನಷ್ಟು ಶಕ್ತಿ ಬರಲಿ. Karnataka Congress INC Udupi

ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ  ಉಪನಾಯಕರಾಗಿ ಆಯ್ಕೆಯಾದ ಶ್ರೀ
UT Khader ರವರಿಗೆ ಶುಭಾಶಯಗಳು. ಒಬ್ಬ ಸಮರ್ಥ ಯುವ ನಾಯಕರಾದ ತಮ್ಮನ್ನು ಆರಿಸಿದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆಗಳು. ತಮ್ಮ ನಾಯಕತ್ವದಲ್ಲಿ ಪಕ್ಷ ಸಂಘಟನೆಗೆ ಇನ್ನಷ್ಟು ಶಕ್ತಿ ಬರಲಿ.
Karnataka Congress INC Udupi
Ashok Kodavoor (@ashok_kodavoor) 's Twitter Profile Photo

ಪಕ್ಷದ ಸಂಘಟನೆ ಮತ್ತು ಕೆಲವು ನಿರ್ದಿಷ್ಟ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮನವಿ ನೀಡಲು ಮುಸ್ಲಿಂ ನಾಯಕರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟ ( 8-2-2022) Karnataka Congress INC Udupi

ಹೆಂಗವಳ್ಳಿ ಪಂಚಾಯತ್ ಅಧ್ಯಕ್ಷರಾದ ವಸುಂದರಾ ಹೆಗ್ಡೆ ಅವರ ಮನೆಗೆ ಕೆಪಿಸಿಸಿ ಕಾರ್ಯಧ್ಯಕ್ಷರಾದ ಶ್ರೀ ಆರ್. ದ್ರುವನಾರಾಯಣ್ ಅವರು ಭೇಟಿ ನೀಡಿದ ಸಂದರ್ಭ ( 20-2-2022) D K Shivakumar, President, KPCC Karnataka Congress INC Udupi #rdruvanarayan

ತಾ.19.2.2022ರಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯಲ್ಲಿ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನೆ ನಡೆಸಿ, ಸದಸ್ಯತ್ವ ನೋಂದಣಿ ಬಗ್ಗೆ ಮಾಹಿತಿ ನೀಡಿದೆನು. D K Shivakumar, President, KPCC Karnataka Congress INC Udupi

ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್. ದ್ರುವನಾರಾಯಣ ಅವರು ತಾ. 20-2-2022 ರಂದು ಮದ್ಯಾಹ್ನ 3.00 ಗಂಟೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನೆ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. D K Shivakumar, President, KPCC Karnataka Congress INC Udupi

ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್. ದ್ರುವನಾರಾಯಣ ಅವರು ತಾ. 20-2-2022 ರಂದು ಮದ್ಯಾಹ್ನ 3.00 ಗಂಟೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನೆ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
D K Shivakumar, President, KPCC
Karnataka Congress
INC Udupi
Vinay Kumar Sorake (@vksorake) 's Twitter Profile Photo

ಬಿ.ಜೆ.ಪಿ ಸರ್ಕಾರದ ತಾಳಕ್ಕೆ ಕುಣಿಯುವ ಅಧಿಕಾರಿಗಳು ಇಂದು ಕಾಪು ತಾಲೂಕಿನ ಶಿರ್ವ ಗ್ರಾಮದ ತುಪ್ಪೆಪಾದೆ ಬಳಿ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿದ್ದ ಪದ್ಮಬಾಯಿ ಎಂಬ ಬಡಪಾಯಿ ಮಹಿಳೆಯ ಮನೆಯನ್ನು ಯಾವುದೇ ಮುನ್ಸೂಚನೆ ನೀಡದೆ, ಏಕಾಏಕಿ ಕಾಪು ತಹಸೀಲ್ದಾರ್ ಮತ್ತು ಕಂದಾಯ ಇಲಾಖಾಧಿಕಾರಿಗಳು ಶಿರ್ವ ಪಂಚಾಯತ್ ಸಂತ್ರಸ್ತ 1/3

ಮಹಿಳೆಗೆ ಸಾಂತ್ವನ ನೀಡಿದೆ. ಅಭಿವೃದ್ಧಿ ಅಧಿಕಾರಿ(ಪಿ.ಡಿ.ಓ) ಜೊತೆ ಸೇರಿ ನೆಲಸಮಗೊಳಿಸಿ ತಮ್ಮ ದರ್ಪವನ್ನು ಮೆರೆದು, ಮನೆಯಲ್ಲಿದ್ದವರನ್ನು ಬೀದಿಪಾಲು ಗೊಳಿಸಿರುವ ಹೃದಯ ವಿದ್ರಾವಕ ಘಟನೆಯಿಂದ ಸಾರ್ವಜನಿಕರು ಆಕ್ರೋಶಿತರಾಗಿದ್ದಾರೆ. 2/3

Vinay Kumar Sorake (@vksorake) 's Twitter Profile Photo

ಮನೆಯನ್ನು ನೆಲಸಮಗೊಳಿಸದಂತೆ ಅಧಿಕಾರಿಗಳೊಂದಿಗೆ ಬಡಪಾಯಿ ಮಹಿಳೆ ಪರಿಪರಿಯಾಗಿ ಬೇಡಿಕೊಂಡರೂ ಕಿಂಚಿತ್ತೂ ಕರುಣೆ ತೋರದೆ ನೆಲಸಮಗೊಳಿಸಿರುವ ಅಮಾನವೀಯ ಕೃತ್ಯವನ್ನು ಇಂದು ನಾನು ತೀವ್ರವಾಗಿ ಖಂಡಿಸಿ, ಸ್ಥಳಕ್ಕೆ ಭೇಟಿನೀಡಿ ಸಂತ್ರಸ್ತ ಮಹಿಳೆಗೆ ಸಾಂತ್ವನ ನೀಡಿದೆ. 3/3

Vinay Kumar Sorake (@vksorake) 's Twitter Profile Photo

ಶಿರ್ವದಲ್ಲಿ ಪಂಚಾಯತ್ ಅಧಿಕಾರಿಗಳು ಯಾವುದೇ ಕನಿಕರವಿಲ್ಲದೆ ಬಡವರ ಮನೆಯನ್ನು ಅಕ್ರಮವಾಗಿ ನೆಲಸಮಗೊಳಿಸಿದ ಅಮಾನವೀಯ ಕ್ರಮವನ್ನು ಖಂಡಿಸುವ ಸಲುವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ನಡೆಸಿದ ಪ್ರತಿಭಟನೆಯಲ್ಲಿ ಇಂದು ಭಾಗವಹಿಸಿದ್ದೆ. PublicTV TV9 Kannada Siddaramaiah DK Shivakumar Karnataka Congress

ನಿನ್ನೆ ಮತ್ತು ಇಂದು ಶಿರ್ವದಲ್ಲಿ ನಡೆದಿರುವ ಘಟನೆಗಳನ್ನು ಕೇವಲ P.D.O ಯವರ ದುರಹಂಕಾರದಿಂದ ನನ್ನ ಶರ್ಟ್ ಹರಿದ ಸೀಮಿತಗೊಳಿಸಬೇಡಿ. ಆದರೆ, ಜಂದು ಬಡ ದಲಿತ ಮಹಿಳೆಯೊಬ್ಬರ ಮನೆಯನ್ನು ಕೆಡವಲು ಸರಕಾರ ಕೈಗೊಂಡಿರುವ ಅಮಾನವೀಯ ಕ್ರಮದ ಬಗ್ಗೆ ಯೊಚಿಸಿ. 1/4

Vinay Kumar Sorake (@vksorake) 's Twitter Profile Photo

ಸ್ಥಳೀಯ ಶಾಸಕರ Lalaji R Mendon ಗೈರುಹಾಜರಿಯಿಂದ ಮೌನವಹಿಸಿರುವುದು ಮತ್ತು ಮನೆ ಕೆಡವಲಾದ ವೃದ್ಧ ಮಹಿಳೆಯ ಪರವಾಗಿ ಮಾತನಾಡಲು ಹಿಂದೇಟು ಹಾಕಿರುವುದು ನಿಜಕ್ಕೂ ದಿಗ್ಭ್ರಮೆಗೊಳಿಸುವ ಸಂಗತಿಯಾಗಿದೆ. 3/4

Vinay Kumar Sorake (@vksorake) 's Twitter Profile Photo

ಇಂದು ಅವರದೆ ಬಿಜೆಪಿ ಪಕ್ಷದ ಸದಸ್ಯರು ಸರ್ಕಾರಿ ಅಧಿಕಾರಿಗಳ ಅಮಾನವೀಯ ಕ್ರಮವನ್ನು ಬೆಂಬಲಿಸಿ, ನಡೆದ ಅನ್ಯಾಯವನ್ನು ಸಂಭ್ರಮಿಸುತ್ತಿದ್ದಂತೆಯೇ ಘೋಷಣೆಗಳನ್ನು ಕೂಗಿದರು. ಇದು ನಾವು ಕಟ್ಟಬೇಕೆಂದಿರುವ ಸಮಾಜವೇ? 4/4

Vinay Kumar Sorake (@vksorake) 's Twitter Profile Photo

ಬಡ ದಲಿತ ಮಹಿಳೆಯ ಮನೆಯನ್ನು ದುರಹಂಕಾರಿ ಪಿ.ಡಿ.ಓ ಧ್ವಂಸ ಮಾಡಿದ್ದಕ್ಕೆ ನಿಮ್ಮ ಬೆಂಬಲವಿದೆಯೇ? ಏಕೆ ಒಬ್ಬನೇ ಒಬ್ಬ ಬಿಜೆಪಿ ನಾಯಕರಾಗಲೀ ಅಥವಾ ನೀವು ಆಕೆಯ ಪರವಾಗಿ ಪ್ರತಿಭಟನೆ ಮಾಡುವುದನ್ನು ಅಥವಾ ಧ್ವಂಸವನ್ನು ಖಂಡಿಸುತ್ತಿಲ್ಲ? ಉತ್ತರಿಸಿ. Lalaji R Mendon

Vinay Kumar Sorake (@vksorake) 's Twitter Profile Photo

ನಮ್ಮ ಪ್ರೀತಿಯ ನಾಯಕರಾದ ಶ್ರೀ ಬಿ ಜನಾರ್ದನ ಪೂಜಾರಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ಉತ್ತಮ ಆರೋಗ್ಯ, ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ. Congress Karnataka Congress INC Udupi

ನಮ್ಮ ಪ್ರೀತಿಯ ನಾಯಕರಾದ ಶ್ರೀ ಬಿ ಜನಾರ್ದನ ಪೂಜಾರಿ ಅವರಿಗೆ ಜನ್ಮದಿನದ ಶುಭಾಶಯಗಳು.

ಅವರ ಉತ್ತಮ ಆರೋಗ್ಯ, ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ. Congress Karnataka Congress INC Udupi