Master Anand (@iammasteranand) 's Twitter Profile
Master Anand

@iammasteranand

masteranand.com

ID: 960439318945738752

calendar_today05-02-2018 09:05:52

212 Tweet

2,2K Followers

43 Following

Cinimall ಸಿನಿಮಾಲ್ (@cinimall) 's Twitter Profile Photo

ಪವಿತ್ರವಾದ ಅತ್ಯದ್ಭುತ ಪ್ರೀತಿಯ ಅಮೋಘ ಕಥೆ ಹೊಂದಿರುವ ಪ್ರೇಮಂ ಪೂಜ್ಯಂ ಚಿತ್ರ ನೋಡುಗರ ಮನಸ್ಸು ಗೆದ್ದಿದೆ ತಡಮಾಡದೆ ಕುಟುಂಬ ಸಮೇತ ನೋಡಿ ಆನಂದಿಸಿ 🙏 Prem Nenapirali Aindrita Ray Master Anand #Cinimall #premampoojyam #lovelystarprem #lovelystarprem25thmovie #brindaacharya #aindritaray

ಪವಿತ್ರವಾದ ಅತ್ಯದ್ಭುತ ಪ್ರೀತಿಯ ಅಮೋಘ ಕಥೆ ಹೊಂದಿರುವ ಪ್ರೇಮಂ ಪೂಜ್ಯಂ ಚಿತ್ರ ನೋಡುಗರ ಮನಸ್ಸು ಗೆದ್ದಿದೆ  ತಡಮಾಡದೆ ಕುಟುಂಬ ಸಮೇತ ನೋಡಿ ಆನಂದಿಸಿ 🙏
Prem Nenapirali Aindrita Ray
Master Anand

#Cinimall #premampoojyam #lovelystarprem #lovelystarprem25thmovie #brindaacharya #aindritaray
Cinimall ಸಿನಿಮಾಲ್ (@cinimall) 's Twitter Profile Photo

ಶ್ರೀಹರಿ ತಲೈವ ರಂಜನ್ ಈ ಮೂವರ ಕಾಲೇಜ್ ಸನ್ನಿವೇಶಗಳು ಅದ್ಭುತ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಚಿತ್ರ ನಾಡಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ 🤩🤩 Prem Nenapirali Master Anand #Cinimall #premampoojyam #lovelystarprem #lovelystarprem25thmovie

ಶ್ರೀಹರಿ  ತಲೈವ ರಂಜನ್ ಈ ಮೂವರ  ಕಾಲೇಜ್  ಸನ್ನಿವೇಶಗಳು ಅದ್ಭುತ ಪ್ರೇಮಂ ಪೂಜ್ಯಂ ಚಿತ್ರದಲ್ಲಿ
ಚಿತ್ರ ನಾಡಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ 🤩🤩
Prem Nenapirali Master Anand

#Cinimall #premampoojyam #lovelystarprem #lovelystarprem25thmovie
Cinimall ಸಿನಿಮಾಲ್ (@cinimall) 's Twitter Profile Photo

ಪ್ರೇಮಂ ಪೂಜ್ಯಂ ಚಿತ್ರದ ಬಗ್ಗೆ ಪ್ರೇಕ್ಷಕರ ಪ್ರೀತಿಯ ವಿಮರ್ಶಣೆ.ಚಿತ್ರ ನಾಡಿನಾದ್ಯಂತ ಒಳ್ಳೆ ಪ್ರತಿಕ್ರಿಯೆಯಿಂದ ಮುನ್ನುಗ್ಗುತ್ತಿದೆ 🔥 Prem Nenapirali Master Anand Aindrita Ray #Cinimall #premampoojyam #lovelystarprem #lovelystarprem25thmovie

Master Anand (@iammasteranand) 's Twitter Profile Photo

Book my show ನಲ್ಲಿ ಇಂತ 83%❤ ರೇಟಿಂಗ್ಸ್ ಬರಕ್ಕೆ 1 ವಾರ ಬೇಕು. ಆದರೆ release ಆದ 2ನೇ ದಿನಕ್ಕೆ 83% ಲೈಕ್ಸ್ ಸಿಕ್ಕಿರುವ ಸಂತಸ ನಿಮ್ಮೊಂದಿಗೆ 🙏 ನೋಡದಿರುವವರು, ನೋಡಿ ಹರಸಿ 🙏 ಪ್ರೇಮಂ ಪೂಜ್ಯಮಂ ಸ್ನೇಹಂ ಪೂಜ್ಯಮಂ

Book my show ನಲ್ಲಿ ಇಂತ 83%❤ ರೇಟಿಂಗ್ಸ್ ಬರಕ್ಕೆ 1 ವಾರ ಬೇಕು. ಆದರೆ release ಆದ 2ನೇ ದಿನಕ್ಕೆ 83% ಲೈಕ್ಸ್ ಸಿಕ್ಕಿರುವ ಸಂತಸ ನಿಮ್ಮೊಂದಿಗೆ 🙏 ನೋಡದಿರುವವರು, ನೋಡಿ ಹರಸಿ 🙏 ಪ್ರೇಮಂ ಪೂಜ್ಯಮಂ ಸ್ನೇಹಂ ಪೂಜ್ಯಮಂ
Cinimall ಸಿನಿಮಾಲ್ (@cinimall) 's Twitter Profile Photo

ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಪ್ರೇಮ್ ಸಾಧುಕೋಕಿಲ ಮಾಸ್ಟರ್ ಆನಂದ್ ಅವರ ಹಾಸ್ಯ ದೃಶ್ಯಗಳು ನಿಮ್ಮೆಲ್ಲರಿಗೂ ನಗು ತರಿಸುವುದು ಖಚಿತ 🙏🤩 ತಪ್ಪದೇ ಹೋಗಿ ಚಿತ್ರ ನೋಡಿ ಆನಂದಿಸಿ🙏 Prem Nenapirali Master Anand #Cinimall #premampoojyam #lovelystarprem #lovelystarprem25thmovie

Cinimall ಸಿನಿಮಾಲ್ (@cinimall) 's Twitter Profile Photo

ಹೊರಗಡೆ ಮಳೆಯ ಸಿಂಚನ ; ಥಿಯೇಟರ್ ಒಳಗೆ ಪ್ರೇಕ್ಷಕರ ಹೃದಯದಲ್ಲಿ ಪ್ರೇಮದ ರೋಮಾಂಚನ || ಪ್ರೇಮಂ ಪೂಜ್ಯಂ || Running Successfully Prem Nenapirali Master Anand #Cinimall #premampoojyam #lovelystarprem #lovelystarprem25thmovie #brindaacharya

ಹೊರಗಡೆ ಮಳೆಯ ಸಿಂಚನ ; ಥಿಯೇಟರ್ ಒಳಗೆ ಪ್ರೇಕ್ಷಕರ ಹೃದಯದಲ್ಲಿ ಪ್ರೇಮದ ರೋಮಾಂಚನ
|| ಪ್ರೇಮಂ ಪೂಜ್ಯಂ || Running Successfully
Prem Nenapirali
Master Anand

#Cinimall #premampoojyam #lovelystarprem #lovelystarprem25thmovie #brindaacharya
Master Anand (@iammasteranand) 's Twitter Profile Photo

ನನ್ನ ಹೆಂಡತಿ :: ರಿ ನಿಮ್ಮ ಮಗಳ ವಿಡಿಯೋ full ವೈರಲ್ ಗೊತ್ತ ನಿಮಗೆ ??? ನಾನು :: ನನಗೆ ಒಬ್ಬರೂ ph ಮಾಡಿ wish ಮಾಡಿಲ್ಲ. ಅದು ಗೊತ್ತಾ ನಿನಗೆ ??? ನನ್ನ ಹೆಂಡತಿ :: ಇದು ವೈರಲ್ ಮಹಿಮೆನಾ ನಾನು :: ಇಲ್ಲ ಕಣೆ ಇದು ಹೊಟ್ಟೆಲಿ ಇರೋ ವೈರಸ್ ಮಹಿಮೆ 🙏🙏

Master Anand (@iammasteranand) 's Twitter Profile Photo

ಕ್ಲಬ್ ಹೌಸ್ app ನಲ್ಲಿ recorded version ಲಭ್ಯವಿದೆ, ಕೇಳಿ ಹರಸಿ 🙏🙏

ಕ್ಲಬ್ ಹೌಸ್ app ನಲ್ಲಿ recorded version ಲಭ್ಯವಿದೆ, ಕೇಳಿ ಹರಸಿ 🙏🙏
Master Anand (@iammasteranand) 's Twitter Profile Photo

ಹೊಸ ವರ್ಷದ ಹೊಸ್ತಿಲಲ್ಲಿ ಪ್ರಾಣ ದೇವರ ಸೇವೆಯಲ್ಲಿ 🙏 ನನ್ನ ಪರಮ ಗುರುಗಳು ಶ್ರೀ ವಿನಯ್ ಗುರೂಜಿ ಆಶ್ರಮ ಉತ್ತರಹಳ್ಳಿ 💐ಎಲ್ಲರಿಗೂ ಶುಭ 2022

Master Anand (@iammasteranand) 's Twitter Profile Photo

ಸೆಟ್ ಇಂದ ಸ್ಕ್ರಿಪ್ಟ್ ವರೆಗೂ ನೀನು ಮಾಡದ ಕೆಲಸ ಇಲ್ಲ.. ಇಂದು ನೀನು ಮಾಡಿದ ಕೆಲಸದ ನೆನಪು ಇದೆ ಆದರೆ ನೀನೆ ಇಲ್ಲ. ಇಹದಲ್ಲಿ ನೀನ್ ಇಲ್ಲ ಆದರೆ ಪರದಲ್ಲಿ ಎಲ್ಲೊ ಇರುವೆ. ಎಲ್ಲೇ ಇದ್ದರು ನೆಮ್ಮದಿ ಶಾಂತಿ ನಿನಗೆ ಆ ಶ್ರೀಕೃಷ್ಣ ಕೊಡಲಿ 🙏 All rounder ಹರ್ಷ 💐🙏 ಓಂ ಶಾಂತಿ ಗೆಳೆಯ GONE TOO SOON 😔

ನನ್ನ ಹೆಂಡತಿ ಒಡವೆ ಕೊಡ್ಸಿ ಅಂದಳು. ನಾನು ಏನು ಮರು ಮಾತನಾಡದೆ ಸುಮ್ಮನಾದೆ. ಯಾಕಂದ್ರೆ ಮಾತು ಬೆಳ್ಳಿ ಮೌನ ಬಂಗಾರ