HSR LAYOUT BCP (@hsrlayoutps) 's Twitter Profile
HSR LAYOUT BCP

@hsrlayoutps

Official twitter account of HSR Layout Police Station (080-22943467). Dial Namma-112 in case of emergency. @BlrCityPolice

ID: 2814362220

linkhttps://www.bcp.gov.in/ calendar_today17-09-2014 07:01:59

677 Tweet

4,4K Followers

105 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Looks can deceive—and so can fake websites! Pause, check, and protect your money from online fraud. Report fraud at cybercrime.gov.in or call 1930. Flashy discounts often hide traps—verify the URL before sealing the deal. ಕೆಲವೊಮ್ಮೆ ನಮ್ಮ ಕಣ್ಣಿನ ನೋಟಗಳು ವಂಚಿಸಬಹುದು— ಅದರಂತೆ

Looks can deceive—and so can fake websites! Pause, check, and protect your money from online fraud.
Report fraud at cybercrime.gov.in or call 1930. Flashy discounts often hide traps—verify the URL before sealing the deal.

ಕೆಲವೊಮ್ಮೆ ನಮ್ಮ ಕಣ್ಣಿನ ನೋಟಗಳು ವಂಚಿಸಬಹುದು— ಅದರಂತೆ
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Online fraud? Don’t suffer in silence! Whether it's UPI fraud, phishing links, or fake customer care calls—help is just a click away.Watch this step-by-step guide to report cyber crimes on cybercrime.gov.in ಆನ್‌ಲೈನ್ ವಂಚನೆಯೇ? ಮೌನದಿಂದಿರಬೇಡಿ! UPI ವಂಚನೆ, ಫಿಶಿಂಗ್

DCP Southeast BCP (@dcpsebcp) 's Twitter Profile Photo

#ಮನೆಮನೆಗೆಪೊಲೀಸ್ ಕಾರ್ಯಕ್ರಮದ ಪ್ರಯುಕ್ತ ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station ಠಾಣಾ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಅವರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ, ಯಾವುದೇ ಬೆದರಿಕೆ, ಮಕ್ಕಳು & ಮಹಿಳೆಯರ ಮೇಲಿನ ಕಿರುಕುಳ, ಇನ್ನಿತರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾಹಿತಿ ನೀಡಲು ತಿಳಿಸಿರುತ್ತದೆ. ಬೆಂಗಳೂರು ನಗರ ಪೊಲೀಸ್‌ BengaluruCityPolice DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು ADDL. CP EAST

Adugodi Police Station ಆಡುಗೊಡಿ ಪೊಲೀಸ್ ಠಾಣೆ. (@adugodips) 's Twitter Profile Photo

ಇಂದಿನ "ಮನೆ ಮನೆ ಪೊಲೀಸ್" ಕಾರ್ಯಕ್ರಮದ ಅಂಗವಾಗಿ ಆಡುಗೋಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಎಲ್ ಆರ್ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿ, ಶಂಕಾಸ್ಪದ ಚಟುವಟಿಕೆಗಳು ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಉಪಯುಕ್ತ ಮಾಹಿತಿಯನ್ನು ಸಂಗ್ರಹಿಸಿದರು. ಸಾರ್ವಜನಿಕರಿಗೆ ಪೊಲೀಸರು ಸದಾ ಲಭ್ಯ.. 🙏

ಇಂದಿನ "ಮನೆ ಮನೆ ಪೊಲೀಸ್" ಕಾರ್ಯಕ್ರಮದ ಅಂಗವಾಗಿ ಆಡುಗೋಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಎಲ್ ಆರ್ ನಗರ ಪ್ರದೇಶದ ಮನೆಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿ, ಶಂಕಾಸ್ಪದ ಚಟುವಟಿಕೆಗಳು ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಉಪಯುಕ್ತ ಮಾಹಿತಿಯನ್ನು ಸಂಗ್ರಹಿಸಿದರು.
ಸಾರ್ವಜನಿಕರಿಗೆ ಪೊಲೀಸರು ಸದಾ ಲಭ್ಯ.. 🙏
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಅಭಿನಂದನೆಗಳು! ನೀವು ಒಂದು ಟ್ರ್ಯಾಪ್ ಗೆದ್ದಿದ್ದೀರಿ.” ಆಕರ್ಷಕ ಲಿಂಕ್? ಅದೊಂದು ಮೋಸದ ಜಾಲ, ಜಾಗರೂಕರಾಗಿರಿ. ಸಂದೇಹಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅಂತಹ ಲಿಂಕ್ ಗಳು ಕಂಡು ಬಂದರೆ 1930 ಗೆ ವರದಿ ಮಾಡಿ ಅಥವಾ cybercrime.gov.in ಗೆ ಭೇಟಿ ನೀಡಿ. Congrats! You’ve won a trap.” That tempting link? It’s bait.

ಅಭಿನಂದನೆಗಳು! ನೀವು ಒಂದು ಟ್ರ್ಯಾಪ್ ಗೆದ್ದಿದ್ದೀರಿ.” ಆಕರ್ಷಕ ಲಿಂಕ್? ಅದೊಂದು ಮೋಸದ ಜಾಲ,
ಜಾಗರೂಕರಾಗಿರಿ. ಸಂದೇಹಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅಂತಹ ಲಿಂಕ್ ಗಳು ಕಂಡು ಬಂದರೆ 1930 ಗೆ ವರದಿ ಮಾಡಿ ಅಥವಾ cybercrime.gov.in ಗೆ ಭೇಟಿ ನೀಡಿ.

Congrats! You’ve won a trap.” That tempting link? It’s bait.
DCP SOUTH TRAFFIC (@dcpsouthtrbcp) 's Twitter Profile Photo

ಮಧ್ಯಪಾನ ಕುಡಿದು ವಾಹನ ಚಲಾಯಿಸದಿರಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice

ಮಧ್ಯಪಾನ ಕುಡಿದು ವಾಹನ ಚಲಾಯಿಸದಿರಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice
HSR LAYOUT BCP (@hsrlayoutps) 's Twitter Profile Photo

#ವರಮಹಾಲಕ್ಷ್ಮೀಹಬ್ಬದಹಾರ್ದಿಕಶುಭಾಶಯಗಳು ನಿಮ್ಮ ಮತ್ತು ನಿಮ್ಮ ಕುಟುಂಬದವರು ಸಂತೋಷ, ಶಾಂತಿ ಮತ್ತು ಐಶ್ವರ್ಯದಿಂದ ಇರಲಿ ಎಂದು ಹಾರೈಸುತ್ತೇವೆ. ಪೊಲೀಸ್‌ ಇಲಾಖೆ ನಿಮ್ಮ ಭದ್ರತೆ ಮತ್ತು ಶಾಂತಿಯ ರಕ್ಷಣೆಗೆ ಸದಾ ಬದ್ಧವಾಗಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆಗೆ ತಕ್ಷಣ ಸಂಪರ್ಕಿಸಿ ಬೆಂಗಳೂರು ನಗರ ಪೊಲೀಸ್‌ BengaluruCityPolice DCP SouthEast BCP DGP KARNATAKA

HSR LAYOUT BCP (@hsrlayoutps) 's Twitter Profile Photo

ರಕ್ಷಾಬಂಧನದ ಶುಭಾಶಯಗಳು ರಕ್ಷಣೆಯ ಬಂಧ, ಸುರಕ್ಷತೆಯ ಭರವಸೆ. ವಿಶ್ವಾಸವಿರಲಿ! ಬೆಂಗಳೂರು ನಗರ ಪೊಲೀಸ್, ನಿಮ್ಮ ವಿಸ್ತೃತ ಕುಟುಂಬ.

ರಕ್ಷಾಬಂಧನದ ಶುಭಾಶಯಗಳು
ರಕ್ಷಣೆಯ ಬಂಧ, ಸುರಕ್ಷತೆಯ ಭರವಸೆ.
ವಿಶ್ವಾಸವಿರಲಿ! ಬೆಂಗಳೂರು ನಗರ ಪೊಲೀಸ್, ನಿಮ್ಮ ವಿಸ್ತೃತ ಕುಟುಂಬ.
CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@cpblr) 's Twitter Profile Photo

ರಕ್ಷಾಬಂಧನದ ಶುಭಾಶಯಗಳು ರಕ್ಷಣೆಯ ಬಂಧ, ಸುರಕ್ಷತೆಯ ಭರವಸೆ. ವಿಶ್ವಾಸವಿರಲಿ! ಬೆಂಗಳೂರು ನಗರ ಪೊಲೀಸ್, ನಿಮ್ಮ ವಿಸ್ತೃತ ಕುಟುಂಬ. Happy Raksha Bandhan A bond of protection, a promise of safety. Bengaluru city police is your extended family #RakshaBandhan #ThreadOfProtection #BengaluruCityPolice

HSR LAYOUT BCP (@hsrlayoutps) 's Twitter Profile Photo

🇮🇳 ಕಾನೂನು ಮತ್ತು ಸುವ್ಯವಸ್ಥೆಯ ಪಥದಲ್ಲಿ ಪೊಲೀಸ್ ಸೇವೆ, ಸ್ವಾತಂತ್ರ್ಯ ನಮ್ಮ ಹೆಮ್ಮೆಯ ಹಕ್ಕು – ಅದನ್ನು ಕಾಪಾಡುವುದು ನಮ್ಮ ಕರ್ತವ್ಯ. ನಿಷ್ಠೆ, ಧೈರ್ಯ ಮತ್ತು ದೇಶಪ್ರೇಮದಿಂದ ಜನರ ರಕ್ಷಣೆಗೆ ಬದ್ಧರಾಗಿರೋಣ. ಜೈ ಹಿಂದ್!#IndependenceDay2025 ಬೆಂಗಳೂರು ನಗರ ಪೊಲೀಸ್‌ BengaluruCityPolice DCP SouthEast BCP DGP KARNATAKA

🇮🇳 ಕಾನೂನು ಮತ್ತು ಸುವ್ಯವಸ್ಥೆಯ ಪಥದಲ್ಲಿ ಪೊಲೀಸ್ ಸೇವೆ,
ಸ್ವಾತಂತ್ರ್ಯ ನಮ್ಮ ಹೆಮ್ಮೆಯ ಹಕ್ಕು – ಅದನ್ನು ಕಾಪಾಡುವುದು ನಮ್ಮ ಕರ್ತವ್ಯ.
ನಿಷ್ಠೆ, ಧೈರ್ಯ ಮತ್ತು ದೇಶಪ್ರೇಮದಿಂದ ಜನರ ರಕ್ಷಣೆಗೆ ಬದ್ಧರಾಗಿರೋಣ.
ಜೈ ಹಿಂದ್!#IndependenceDay2025 ಬೆಂಗಳೂರು ನಗರ ಪೊಲೀಸ್‌ BengaluruCityPolice DCP SouthEast BCP DGP KARNATAKA
ಕರ್ನಾಟಕ ರಾಜ್ಯ ಪೊಲೀಸ್ Karnataka State Police (@karnatakacops) 's Twitter Profile Photo

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಪೊಲೀಸ್ ಪ್ರಧಾನ ಕಛೇರಿಯಲ್ಲಿ ಮಾನ್ಯ ಡಾ. ಎಂ. ಎ. ಸಲೀಂ, ಐಪಿಎಸ್, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು, ಪೊಲೀಸ್ ಪಡೆಯ ಮುಖ್ಯಸ್ಥರು ರವರು ಧ್ವಜಾರೋಹಣವನ್ನು ನೆರವೇರಿಸಿದರು. #IndependenceDay2025

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಪೊಲೀಸ್ ಪ್ರಧಾನ ಕಛೇರಿಯಲ್ಲಿ ಮಾನ್ಯ ಡಾ. ಎಂ. ಎ. ಸಲೀಂ, ಐಪಿಎಸ್, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು, ಪೊಲೀಸ್ ಪಡೆಯ ಮುಖ್ಯಸ್ಥರು ರವರು ಧ್ವಜಾರೋಹಣವನ್ನು ನೆರವೇರಿಸಿದರು.

#IndependenceDay2025
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Join us LIVE at 11.15 AM on YouTube as Commissioner of Police, Bengaluru addresses key updates in today's press briefing. Click the link below: youtube.com/live/MJNcDbOMS…

Join us LIVE at 11.15 AM on YouTube as Commissioner of Police, Bengaluru addresses key updates in today's press briefing.

Click the link below:
youtube.com/live/MJNcDbOMS…
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಬೆಂಗಳೂರು ನಗರ ಪೊಲೀಸರು ಸಂಪಿಗೆಹಳ್ಳಿ ಮತ್ತು ಯಲಹಂಕ ಪೊಲೀಸ್ ಠಾಣೆಗಳ ಎರಡು ಪ್ರತ್ಯೇಕ ಪ್ರಕರಣಗಳಡಿಯಲ್ಲಿ ನಿಷೇಧಿತ ಔಷಧಿ MDMA ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. Bengaluru City Police have arrested four individuals in two separate cases under Sampigehalli and Yelahanka Police Stations for

DCP Southeast BCP (@dcpsebcp) 's Twitter Profile Photo

HSR LAYOUT BCP ಪಿಐ ಹರೀಶ್ ಕುಮಾರ್ ಪಿ.ಎಂ ಮತ್ತು Bommanahalli PS BCP ಪಿಐ ಪ್ರೀತಮ್ ರವರು ದೂರುದಾರರಾದ ಶ್ರೀ ಅಜಯ ರವರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿ, ಸಮಸ್ಯೆಯನ್ನು ಬಗೆಹರಿಸಿದ್ದು, ಉತ್ತಮ ಕರ್ತವ್ಯ ನಿರ್ವಹಿಸಿರುವುದು ಶ್ಲಾಘನೀಯ. ಜನ ಸ್ನೇಹಿ ಪೊಲೀಸ್‌ ಕರ್ತವ್ಯಕ್ಕೆ ಅಭಿನಂದನೆಗಳು. DGP KARNATAKA ಬೆಂಗಳೂರು ನಗರ ಪೊಲೀಸ್‌ BengaluruCityPolice

HSR LAYOUT BCP  ಪಿಐ ಹರೀಶ್ ಕುಮಾರ್ ಪಿ.ಎಂ ಮತ್ತು Bommanahalli PS BCP  ಪಿಐ ಪ್ರೀತಮ್ ರವರು ದೂರುದಾರರಾದ ಶ್ರೀ ಅಜಯ ರವರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿ, ಸಮಸ್ಯೆಯನ್ನು ಬಗೆಹರಿಸಿದ್ದು, ಉತ್ತಮ ಕರ್ತವ್ಯ ನಿರ್ವಹಿಸಿರುವುದು ಶ್ಲಾಘನೀಯ. ಜನ ಸ್ನೇಹಿ ಪೊಲೀಸ್‌ ಕರ್ತವ್ಯಕ್ಕೆ ಅಭಿನಂದನೆಗಳು. DGP KARNATAKA ಬೆಂಗಳೂರು ನಗರ ಪೊಲೀಸ್‌ BengaluruCityPolice