ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

@hd_kumaraswamy

ಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್

ID: 2601301140

linkhttp://jds.ind.in calendar_today03-07-2014 08:54:23

9,9K Tweet

602,602K Takipçi

31 Takip Edilen

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ಶಿವಶರಣರು, ವಚನಕಾರರು ಆಗಿದ್ದ ಶ್ರೀ ಹಡಪದ ಅಪ್ಪಣ್ಣ ಅವರ ಜಯಂತಿಯ ಈ ದಿನದಂದು ಆ ವಚನಶ್ರೇಷ್ಠರಿಗೆ ಭಕ್ತಿಪೂರ್ವಕವಾಗಿ ನಮಿಸುತ್ತೇನೆ. ವಚನ ಚಳವಳಿ ಸಂದರ್ಭದಲ್ಲಿ ಜಗಜ್ಯೋತಿ ಬಸವಣ್ಣ ಅವರಿಗೆ ಬಲಗೈ ಬಂಟರಾಗಿ, ಬಾಲ್ಯದ ಗೆಳೆಯರಾಗಿದ್ದ ಅಪ್ಪಣ್ಣ ಅವರ ವಚನಗಳು ಮೂಢನಂಬಿಕೆಗಳ ವಿರುದ್ಧ ಜನರನ್ನು ಜಾಗೃತಗೊಳಿಸಿದ್ದವು. #ಹಡಪದಅಪ್ಪಣ್ಣ

ಶಿವಶರಣರು, ವಚನಕಾರರು ಆಗಿದ್ದ ಶ್ರೀ ಹಡಪದ ಅಪ್ಪಣ್ಣ ಅವರ ಜಯಂತಿಯ ಈ ದಿನದಂದು ಆ ವಚನಶ್ರೇಷ್ಠರಿಗೆ ಭಕ್ತಿಪೂರ್ವಕವಾಗಿ ನಮಿಸುತ್ತೇನೆ. 

ವಚನ ಚಳವಳಿ ಸಂದರ್ಭದಲ್ಲಿ ಜಗಜ್ಯೋತಿ ಬಸವಣ್ಣ ಅವರಿಗೆ ಬಲಗೈ ಬಂಟರಾಗಿ, ಬಾಲ್ಯದ ಗೆಳೆಯರಾಗಿದ್ದ ಅಪ್ಪಣ್ಣ ಅವರ ವಚನಗಳು ಮೂಢನಂಬಿಕೆಗಳ ವಿರುದ್ಧ ಜನರನ್ನು ಜಾಗೃತಗೊಳಿಸಿದ್ದವು.
#ಹಡಪದಅಪ್ಪಣ್ಣ