
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
@hd_kumaraswamy
ಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್
ID: 2601301140
http://jds.ind.in 03-07-2014 08:54:23
9,9K Tweet
602,602K Takipçi
31 Takip Edilen

ಕಲ್ಯಾಣ ಕರ್ನಾಟಕ ಭಾಗಕ್ಕೆ ಈವರೆಗೂ ಎಷ್ಟು ಅನುದಾನ ಕೊಡಲಾಗಿದೆ? ಎಷ್ಟು ಅಭಿವೃದ್ಧಿ ಆಗಿದೆ? ಜನರಿಗೆಷ್ಟು ಅನುಕೂಲವಾಗಿದೆ? ಜನರ ಮುಂದೆ ರಾಜ್ಯ Karnataka Congress ಸರ್ಕಾರ ಲೆಕ್ಕ ಇಡಬೇಕು. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂಬುದು ನನ್ನ ಆಗ್ರಹ #ಜನರೊಂದಿಗೆಜನತಾದಳ Janata Dal Secular
