ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

@hd_kumaraswamy

ಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್

ID: 2601301140

linkhttp://jds.ind.in calendar_today03-07-2014 08:54:23

9,9K Tweet

602,602K Takipçi

31 Takip Edilen

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ನಿನ್ನೆ The Students Circle ➐ ರವರು ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. 3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು. #HindiImposition