HariprasadaAdpangaya (@hariprasada11) 's Twitter Profile
HariprasadaAdpangaya

@hariprasada11

ಕನ್ನಡಿಗ. Journalist. Editor News18 Kannada

ID: 4445800409

calendar_today11-12-2015 06:53:25

130 Tweet

158 Followers

203 Following

News18 Kannada (@news18kannada) 's Twitter Profile Photo

PM Modi Interview With Network18 | .Narendra Modi ಜೊತೆ ನೆಟ್‍ವರ್ಕ್ 18 ಎಕ್ಸ್‌ಕ್ಲೂಸಿವ್ ಇಂಟರ್ವ್ಯೂ. ವೀಕ್ಷಿಸಿ ಇಂದು ರಾತ್ರಿ 9ಕ್ಕೆ. #PMModiToNews18 #Network18 #News18Kannada #PmModi #PMModiInterview #loksabhaelections2024

News18 Kannada (@news18kannada) 's Twitter Profile Photo

ಕೈ ಪಕ್ಷದ ಮುಸ್ಲಿಂ ಓಲೈಕೆ ಬಗ್ಗೆ ಮೋದಿ ಸುದೀರ್ಘ ಮಾತು #NarendraModi #LokSabhaElections2024📷 #PMModiToNews18 #interview Narendra Modi kannada.news18.com/news/national-…

News18 Kannada (@news18kannada) 's Twitter Profile Photo

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೋದಿ ವಾಗ್ದಾಳಿ, 10 ದಿನ ಮಾಧ್ಯಮಗಳ ಆ ವರದಿಗೆ ಕಾದಿದ್ದೆ: ಪ್ರಧಾನಿ ಮೋದಿ #NarendraModi #LokSabhaElections2024📷📷📷 #PMModiToNews18 #interview Narendra Modi kannada.news18.com/news/national-…

News18 Kannada (@news18kannada) 's Twitter Profile Photo

ತಾನು ಸಿಎಂ ಆಗಬೇಕೆಂದು ತಮ್ಮನ ಪರ ಮತ ಕೇಳುತ್ತಿದ್ದಾರೆ, ಡಿಕೆಶಿ ವಿರುದ್ಧ ಮೋದಿ ತೀವ್ರ ವಾಗ್ದಾಳಿ #NarendraModi #LokSabhaElections2024📷📷📷#PMModiToNews18 #interview Narendra Modi kannada.news18.com/news/national-…

News18 Kannada (@news18kannada) 's Twitter Profile Photo

ಈ ಬಾರಿ ಬಿಜೆಪಿಗೆ ಅವಕಾಶ ಸಿಕ್ಕರೆ ಒಡಿಶಾವನ್ನು ಮೇಲೆತ್ತರಕ್ಕೆ ಕೊಂಡೊಯ್ಯುತ್ತದೆ: ನರೇಂದ್ರ ಮೋದಿ #NarendraModi #LokSabhaElections2024📷📷📷 #interview Narendra Modi kannada.news18.com/news/national-…

News18 Kannada (@news18kannada) 's Twitter Profile Photo

ಟೆಕ್‌ ಹಬ್ ಆಗಿದ್ದ ಬೆಂಗಳೂರು ಟ್ಯಾಂಕರ್‌ ಹಬ್‌ ಆಗಿದೆ, ನ್ಯೂಸ್‌ 18 ಕನ್ನಡಕ್ಕೆ ಪ್ರಧಾನಿ ಮೋದಿ ಹೇಳಿಕೆ! #NarendraModi #LokSabhaElections2024📷📷📷#interview Narendra Modi kannada.news18.com/news/national-…

News18 Kannada (@news18kannada) 's Twitter Profile Photo

PM Modi Interview With Network18 | .Narendra Modi ಜೊತೆ ನೆಟ್‍ವರ್ಕ್ 18 ಎಕ್ಸ್‌ಕ್ಲೂಸಿವ್ ಇಂಟರ್ವ್ಯೂ. ವೀಕ್ಷಿಸಿ ಇಂದು ರಾತ್ರಿ 9ಕ್ಕೆ. #PMModiToNews18 #Network18 #News18Kannada #PmModi #PMModiInterview #loksabhaelections2024

News18 Kannada (@news18kannada) 's Twitter Profile Photo

PM Modi Interview With Network18 | .Narendra Modi ಜೊತೆ ನೆಟ್‍ವರ್ಕ್ 18 ಎಕ್ಸ್‌ಕ್ಲೂಸಿವ್ ಇಂಟರ್ವ್ಯೂ. ವೀಕ್ಷಿಸಿ ಇಂದು ರಾತ್ರಿ 9ಕ್ಕೆ. #PMModiToNews18 #Network18 #News18Kannada #PmModi #PMModiInterview #loksabhaelections2024

News18 Kannada (@news18kannada) 's Twitter Profile Photo

.Narendra Modi ಎಕ್ಸ್​ಕ್ಲೂಸಿವ್ ಸಂದರ್ಶನ! ವೀಕ್ಷಿಸಿ ಇಂದು ರಾತ್ರಿ 9 ಗಂಟೆಗೆ ನಿಮ್ಮ ನ್ಯೂಸ್18 ಕನ್ನಡದಲ್ಲಿ youtube.com/watch?v=tGTiSG… Watch PM Narendra Modi's Super Exclusive interview at 9PM on News18 Kannada #PMModiToNews18 #Network18 #PmModi #PMModiInterview #LokSabhaElections2024📷

News18 Kannada (@news18kannada) 's Twitter Profile Photo

kannada.news18.com/news/entertain… ನಟ ದರ್ಶನ್‌ ಜೈಲು ಪಾಲು! ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ #darshanthoogudeepasrinivas #Darshan #PavithraGowda #Renukaswamy #KannadaNews

HariprasadaAdpangaya (@hariprasada11) 's Twitter Profile Photo

ಎರಡನೇ ಬಾರಿ #BangalorecentralJail ಜೈಲು ಸೇರಿದ Darshan Thoogudeepa . ಈ ಬಾರಿಯಾದರೂ ಸುಧಾರಿಸಿಕೊಂಡು ಹೊರಬರುತ್ತಾರಾ? #Darshan #darshanthoogudeepasrinivas #KarnatakaPolice #News18Kannada

ಎರಡನೇ ಬಾರಿ #BangalorecentralJail ಜೈಲು ಸೇರಿದ <a href="/dasadarshan/">Darshan Thoogudeepa</a> .  ಈ ಬಾರಿಯಾದರೂ ಸುಧಾರಿಸಿಕೊಂಡು ಹೊರಬರುತ್ತಾರಾ? 
#Darshan #darshanthoogudeepasrinivas #KarnatakaPolice #News18Kannada
News18 Kannada (@news18kannada) 's Twitter Profile Photo

ಕರುನಾಡ ಉದ್ಯಮ ಸಾಧಕರನ್ನು ಗುರುತಿಸಿ, ಗೌರವಿಸುವ ನ್ಯೂಸ್ 18 ಕನ್ನಡದ Business Leaders & Excellence Awards 2025 ವೀಕ್ಷಿಸಿ ಇದೇ ಶನಿವಾರ ಸಂಜೆ 4 ಗಂಟೆಗೆ M B Patil UK in Bengaluru 🇬🇧 🇮🇳 Chandru Iyer Joint CP, Traffic, Bengaluru #BusinessAwards #ExcellenceAwards #News18Kannada #Network18 #MBPatil

HariprasadaAdpangaya (@hariprasada11) 's Twitter Profile Photo

#OperationGajaraja ಶಿವನ ಸಮುದ್ರ ಪವರ್ ಪ್ಲಾಂಟ್ ನ ಕಾಲುವೆಗೆ ಬಿದ್ದಿರುವ ಕಾಡಾನೆ ರಕ್ಷಣೆಗೆ ಹರಸಾಹಸ. LIVE: Mandya Elephant Rescue Operation | ನೀರಿನ ಕಾಲುವೆಗೆ ಬಿದ್ದ ಆನೆಯ ರಕ್ಷಣ... youtube.com/live/vUQtoTMWJ… via YouTube

HariprasadaAdpangaya (@hariprasada11) 's Twitter Profile Photo

ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಹರ್ಷ ತರಲಿ. ಹೊಸ ಚಿಂತನೆಗಳು, ಹೊಸತರೆಡೆಗೆ ಸಾಗುವ ಮನಸ್ಸು ಕೊಡಲಿ. Wish You All very Happy New Year 2026. #HappyNewYear2026

HariprasadaAdpangaya (@hariprasada11) 's Twitter Profile Photo

ನಿನ್ನೆ ಅಧಿಕಾರ ಸ್ವೀಕರಿಸಿದರು. ಇಂದು ಅಮಾನತ್ತಾದರು. Dr.Suman D.Pennekar, SP Ballari ಹಾಗಿದ್ದರೆ ಗಲಾಟೆಗೆ ಕಾರಣರಾದ ಶಾಸಕರ ವಿರುದ್ಧ ಕ್ರಮವೇನು?

HariprasadaAdpangaya (@hariprasada11) 's Twitter Profile Photo

#KLRahul ಭರ್ಜರಿ ಸೆಂಚುರಿ. ಭಾರತ ತಂಡ ಸಂಕಷ್ಟದಲ್ಲಿದ್ದಾಗ ಅದ್ಭುತವಾಗಿ ಬ್ಯಾಟ್ ಬೀಸಿದ #ವೀರಕನ್ನಡಿಗ 😍

HariprasadaAdpangaya (@hariprasada11) 's Twitter Profile Photo

ಏನೀ ಅದ್ಭುತವು! #KLRahul #IndVsNZ ಬರೀ ಸೆಂಚುರಿಯಲ್ಲ. ಹೊರಹೊಮ್ಮಿದ ಒಡಲ ಕಿಡಿ! #ವೀರಕನ್ನಡಿಗ #BCCI

ಏನೀ ಅದ್ಭುತವು! #KLRahul #IndVsNZ ಬರೀ ಸೆಂಚುರಿಯಲ್ಲ. ಹೊರಹೊಮ್ಮಿದ ಒಡಲ ಕಿಡಿ! #ವೀರಕನ್ನಡಿಗ #BCCI