Gowsiya (@gowsiyabinthali) 's Twitter Profile
Gowsiya

@gowsiyabinthali

Student Activist
voice of people / Proud Muslimah

ID: 1386540733482496003

calendar_today26-04-2021 04:41:15

2,2K Tweet

589 Takipçi

53 Takip Edilen

Gowsiya (@gowsiyabinthali) 's Twitter Profile Photo

ಮಾನ್ಯ UT Khaderರವರೆ ನಾವು ಭಾರತದ ಪ್ರಜೆಗಳು,ಸಂವಿಧಾನ ಶಿಲ್ಪಿ ಬಾಬಾ ಸಾಹೆಬ್ ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಒಪ್ಪಿಕೊಂಡವರೇ ಹೊರತು ವಿದೇಶಗಳ ಕಾನೂನನ್ನು ಒಪ್ಪಿಕೊಂಡವರಲ್ಲ.ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಉಳಿಸಲು ನಾವು ಹುಲಿಯಾಗಿಯೇ ಇರುತ್ತೇವೆ ಹೊರತು ಸಂವಿಧಾನ ವಿರೋಧಿಗಳ ಮುಂದೆ ಇಲಿಯಾಗಿ ಮಂಡಿಯೂರಲು ಇಷ್ಟಪಡುವುದಿಲ್ಲ.

ಮಾನ್ಯ <a href="/utkhader/">UT Khader</a>ರವರೆ ನಾವು ಭಾರತದ ಪ್ರಜೆಗಳು,ಸಂವಿಧಾನ ಶಿಲ್ಪಿ ಬಾಬಾ ಸಾಹೆಬ್ ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಒಪ್ಪಿಕೊಂಡವರೇ ಹೊರತು ವಿದೇಶಗಳ ಕಾನೂನನ್ನು ಒಪ್ಪಿಕೊಂಡವರಲ್ಲ.ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಉಳಿಸಲು ನಾವು ಹುಲಿಯಾಗಿಯೇ ಇರುತ್ತೇವೆ ಹೊರತು ಸಂವಿಧಾನ ವಿರೋಧಿಗಳ ಮುಂದೆ ಇಲಿಯಾಗಿ ಮಂಡಿಯೂರಲು ಇಷ್ಟಪಡುವುದಿಲ್ಲ.
Gowsiya (@gowsiyabinthali) 's Twitter Profile Photo

I was indebted to be a part of the #GirlsConference organised by @Campusfrontkar with the theme Ensure Freedom of Choice & uphold democratical values. Surely we gonna uproot this Politics of Hatred with peace & struggle.

I was indebted to be a part of the #GirlsConference organised by @Campusfrontkar with the theme Ensure Freedom of Choice &amp; uphold democratical values.

Surely we gonna uproot this Politics of Hatred with peace &amp; struggle.
Syed Mueen (@mueen_mgd) 's Twitter Profile Photo

If #acid sold for 30-40 rupees was banned in colleges instead of banning #hijab, the lives of many girls would have been saved. Our country has seen a 70% increase in violence against women in the last 4 years. The govt doesn't care at all about women's safety. - Gowsiya

If #acid sold for 30-40 rupees was banned in colleges instead of banning #hijab, the lives of many girls would have been saved. Our country has seen a 70% increase in violence against women in the last 4 years. The govt doesn't care at all about women's safety. - <a href="/gowsiyabinthali/">Gowsiya</a>
Hate Detector 🔍 (@hatedetectors) 's Twitter Profile Photo

If #Acid sold for Rs 20-30 was banned in colleges instead of banning #Hijab, the lives of many girls would have been saved. Our country has seen a 70% increase in violence against women in the last 4 years. The govt doesn't care at all about women's safety. - Gowsiya

Syed Mueen (@mueen_mgd) 's Twitter Profile Photo

Hijab-clad student Gowsiya questions authorities about their sheer discrimination. "It is seen that the principal who said equality is the policy is now openly supporting inequality. Butter for one eye and lime for the other, Principal?" x.com/gowsiyabinthal…

Sawad Kallarpe (@sawad_kallarpe) 's Twitter Profile Photo

ಸಾಂವಿಧಾನಿಕ ಹಕ್ಕಾದ ಶಿರವಸ್ತ್ರ ಧರಿಸಲು ಅನುಮತಿ ನೀಡಿ ಎಂದು ನಿಮ್ಮ ಕಚೇರಿಗೆ ಅಲೆದಾಡಿ ಹಲವು ಬಾರಿ ಮನವಿ ನೀಡಿದ ವಿದ್ಯಾರ್ಥಿನಿ ಇದೀಗ ನಿಮ್ಮಲ್ಲಿ ಪ್ರಶ್ನಿಸುತ್ತಿದ್ದಾರೆ, DC Mangaluru City Police ಉತ್ತರಿಸುವಿರಾ ?? ಕಾಲೇಜಿನಲ್ಲಿ ಧಾರ್ಮಿಕ ಆಚರಣೆಗೈದ ಪ್ರಾಂಶುಪಾಲರ ಮೇಲೆ ಯಾವಾಗ ಕ್ರಮ ? ಇದು ಸಮಾನತೆಗೆ ಧಕ್ಕೆಯಲ್ಲವೇ ?

Adv Athavulla punjalkatte (@adv_athavulla) 's Twitter Profile Photo

ಸಮಾನತೆಯ ನೆಪಹೊಡ್ದಿ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರ ಹಾಕಿ ವಿಕೃತಿ ಮೆರೆದ ದುಷ್ಟ ಬಿಜೆಪಿ ಸರಕಾರಕ್ಕೆ, ಶಿಕ್ಷಣ ಇಲಾಖೆಗೆ, ಸರಕಾರಿ ವಿದ್ಯಾಸಂಸ್ಥೆಯ ಆಡಳಿತ ವರ್ಗಗಳ ಜೊತೆಗೆ ಕೋಮುಮನೋಸ್ಥಿತಿಯ ಮಾಧ್ಯಮಗಳಿಗೆ ಈ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಲು ಸಾಧ್ಯವೇ???