Gopal YN
@gopalyn
ಶ್ರೀ ಸನ್ಮಾನ್ಯನಲ್ಲ ಶ್ರೀ ಸಾಮಾನ್ಯನಷ್ಟೇ...
ನಮೋ ನಮಃ 🙏 🚩
ID: 197326492
01-10-2010 05:59:02
3,3K Tweet
932 Followers
3,3K Following
ಏನ್ರೀ ನಮ್ಮ ಮೆಟ್ರೋ ನಿಮ್ಮ ಆವರಣದಲ್ಲಿ ಕನ್ನಡ ಬಳಸುವ ಮೊದಲು ಪರಿಶೀಲಿಸುವುದಿಲ್ಲವಾ ?
ಇವತ್ತಿನ ಸುದ್ದಿ ಮಾಧ್ಯಮಗಳ ಅಬ್ಬರದಲ್ಲಿ DD Chandana News ಅವರ ಶೈಲಿ ಸ್ವಲ್ಪವೂ ಬದಲಾಗಿಲ್ಲ. ಸರಳ ಮತ್ತು ಸುಂದರ... #NoHypeOnlyNEWS #DDChandana
Yellow ಶುರುವಾಗಿದೆಯೆಂದು ನಮ್ಮ ಮೆಟ್ರೋ ಹೇಳುತಿದೆ #YellowLine #NammaMetro #ನಮ್ಮಮೆಟ್ರೋ
ಮೆಟ್ರೋ ಪ್ರಯಾಣಿಕರ ಗಮನಕ್ಕೆ... ಹಸಿರು ಮಾರ್ಗದ ರೈಲುಗಳು ಎಂದಿನ ಸಮಯದಂತೆ ಚಾಲ್ತಿಯಲ್ಲಿ ಇಲ್ಲದಂತೆ ಕಾಣುತ್ತದೆ. ಬಹುತೇಕ ಎಲ್ಲಾ ನಿಲ್ದಾಣಗಳು ಜನಭರಿತವಾಗಿದೆ. ನಮ್ಮ ಮೆಟ್ರೋ #GreenLineMetro #NammaMetro #ನಮ್ಮಮೆಟ್ರೋ
"ಜಗ ನೋಡುತ್ತೆ, ನೀನು ತೋರ್ಸು" ಏನ್ ಹೇಳಕ್ಕೆ ಹೊರಟಿದ್ದಾರೆ ಇವರು... Bajaj Auto Ltd #GemsOfKannadaTransalation