Gopal Nagarakatte (@gopalnvhp) 's Twitter Profile
Gopal Nagarakatte

@gopalnvhp

National secretary Vishw Hindu Parishad

ID: 1140210577161125888

linkhttp://vhp.org calendar_today16-06-2019 10:52:40

229 Tweet

433 Takipçi

16 Takip Edilen

Gopal Nagarakatte (@gopalnvhp) 's Twitter Profile Photo

ನಿನ್ನೆ ಬೀಳಗಿಯಲ್ಲಿ ವಿಹಿಂಪ ಬಜರಂಗದಳದ ವತಿಯಿಂದ ನಡೆದ ಮಹಾಲಕ್ಷ್ಮಿ ನಮೋಸ್ತುತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ. ನಾಡಿನ ಪೂಜ್ಯ ಸಂತರು ಹಾಗೂ ವಿಹಿಂಪ ಪ್ರಮುಖರು ಮತ್ತು ಕಾರ್ಯಕರ್ತರು ಹಿಂದೂ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Gopal Nagarakatte (@gopalnvhp) 's Twitter Profile Photo

ಇಂದು ಬೆಳಗಾವಿ ನಗರದಲ್ಲಿ ವಕೀಲರ ಜೋತೆ ಅನೌಪಚಾರಿಕ ಭೇಟಿ ಮಾಡಿದ ಸಂದರ್ಭ.

ಇಂದು ಬೆಳಗಾವಿ ನಗರದಲ್ಲಿ ವಕೀಲರ ಜೋತೆ ಅನೌಪಚಾರಿಕ ಭೇಟಿ ಮಾಡಿದ ಸಂದರ್ಭ.
Gopal Nagarakatte (@gopalnvhp) 's Twitter Profile Photo

ಇಂದು ಬೆಳಗಾವಿ ನಗರದಲ್ಲಿ ವಿಹಿಂಪ ಬಜರಂಗದಳದ ವತಿಯಿಂದ ನಡೆದ ಹನುಮ ಮಾಲಾಧಾರಿಗಳ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿದ ಸಂದರ್ಭ.ಕ,ಉ ಪ್ರಾಂತ ಪ್ರಮುಖರು ಹಾಗೂ ಬೆಳಗಾವಿ ಜಿಲ್ಲಾ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಇಂದು ಚಿಕ್ಕೋಡಿಯ ತೋರಣಹಳ್ಳಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಭಾಗವಹಿಸಿದ ಸಂದರ್ಭ. ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಪೂಜ್ಯ ಸಂತರು.ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಪ್ರಮುಖರು, ಜಿಲ್ಲಾ ಪ್ರಮುಖರು ಹಾಗೂ ವಿಹಿಂಪ ಬಜರಂಗದಳದ ಕಾರ್ಯಕರ್ತರು ಮತ್ತು ಹಿಂದೂ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. VHP Karnatak Uttar

ಇಂದು ಚಿಕ್ಕೋಡಿಯ ತೋರಣಹಳ್ಳಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಭಾಗವಹಿಸಿದ ಸಂದರ್ಭ. ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ  ಪೂಜ್ಯ ಸಂತರು.ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಪ್ರಮುಖರು, ಜಿಲ್ಲಾ ಪ್ರಮುಖರು ಹಾಗೂ ವಿಹಿಂಪ ಬಜರಂಗದಳದ ಕಾರ್ಯಕರ್ತರು ಮತ್ತು ಹಿಂದೂ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
VHP Karnatak Uttar
Gopal Nagarakatte (@gopalnvhp) 's Twitter Profile Photo

ಸೊಲ್ಲಾಪುರ ಪೂಜ್ಯ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮೀಜಿಯವರ ದರ್ಶನ ಪಡೆಯಲಾಯಿತು.

ಸೊಲ್ಲಾಪುರ ಪೂಜ್ಯ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮೀಜಿಯವರ ದರ್ಶನ ಪಡೆಯಲಾಯಿತು.
Gopal Nagarakatte (@gopalnvhp) 's Twitter Profile Photo

ಇಂದು ಬಿದರ ಜಿಲ್ಲೆಯ ಚಿಟಗುಪ್ಪಾ ನಗರದಲ್ಲಿರುವ ಶ್ರೀ ನಗರೇಶ್ವರ ಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು, ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬಂತೆ ಬದುಕಿದ ಶ್ರೀ ಬಸವರಾಜ ಚಿಲ್ಲರ್ಗಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ನಮನವನ್ನು ಸಲ್ಲಿಸಲಾಯಿತು. VHP Karnatak Uttar

ಇಂದು ಬಿದರ ಜಿಲ್ಲೆಯ ಚಿಟಗುಪ್ಪಾ ನಗರದಲ್ಲಿರುವ ಶ್ರೀ ನಗರೇಶ್ವರ ಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು,
ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬಂತೆ ಬದುಕಿದ ಶ್ರೀ ಬಸವರಾಜ ಚಿಲ್ಲರ್ಗಿ
ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ನಮನವನ್ನು  ಸಲ್ಲಿಸಲಾಯಿತು. VHP Karnatak Uttar
Gopal Nagarakatte (@gopalnvhp) 's Twitter Profile Photo

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು । ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ ।। ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ । ಜಸವು ಜನಜೀವನಕೆ – ಮಂಕುತಿಮ್ಮ ।। ಹಿಂದೂ ಹೊಸವರ್ಷ ಹಾಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. #हिंदू_नववर्ष #Ugadi2023

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ।
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ ।।
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ।
ಜಸವು ಜನಜೀವನಕೆ – ಮಂಕುತಿಮ್ಮ ।।
ಹಿಂದೂ ಹೊಸವರ್ಷ ಹಾಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

#हिंदू_नववर्ष
#Ugadi2023
Gopal Nagarakatte (@gopalnvhp) 's Twitter Profile Photo

चैत्र शुक्ल वर्ष प्रतिपदा कलि युगाब्ध 5125, विक्रमी सम्वत् 2080 ' नव संवत्सर ' व ' श्रीराम राज्याभिषेक दिवस ' गुड़ी पड़वा, उगादी की अनंत मंगलकामनायें। #हिंदू_नववर्ष

चैत्र शुक्ल वर्ष प्रतिपदा कलि युगाब्ध 5125, विक्रमी सम्वत् 2080 ' नव संवत्सर ' व ' श्रीराम राज्याभिषेक दिवस ' गुड़ी पड़वा, उगादी की अनंत मंगलकामनायें।

#हिंदू_नववर्ष
Gopal Nagarakatte (@gopalnvhp) 's Twitter Profile Photo

ತಾಯಿ ಭಾರತೀಯ ಮುಕ್ತಿಗಾಗಿ ತಮ್ಮ ತನು,ಮನ,ಧನ,ಜೀವನ ಹಾಗೂ ಜೀವವನ್ನು ಬಲಿದಾನ ಮಾಡಿದ ಮಹಾತ್ಮರಿಗೆ ಗೌರವಪೂರ್ವಕ ನಮನಗಳು. VHP Karnataka VHP Karnatak Uttar #शहीद_दिवस #ShaheedDiwas

ತಾಯಿ ಭಾರತೀಯ ಮುಕ್ತಿಗಾಗಿ ತಮ್ಮ ತನು,ಮನ,ಧನ,ಜೀವನ ಹಾಗೂ ಜೀವವನ್ನು ಬಲಿದಾನ ಮಾಡಿದ ಮಹಾತ್ಮರಿಗೆ ಗೌರವಪೂರ್ವಕ ನಮನಗಳು.
VHP Karnataka
VHP Karnatak Uttar  #शहीद_दिवस #ShaheedDiwas
Gopal Nagarakatte (@gopalnvhp) 's Twitter Profile Photo

ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳ ಭಾವಚಿತ್ರಗಳು. Vishva Hindu Parishad -VHP VHP Karnataka VHP Karnatak Uttar

ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳ ಭಾವಚಿತ್ರಗಳು.
Vishva Hindu Parishad -VHP VHP Karnataka VHP Karnatak Uttar
Champat Rai (@champatraivhp) 's Twitter Profile Photo

आज उत्तरप्रदेश के मुख्यमंत्री महंत Yogi Adityanath जी ने अयोध्या में प्रभु श्री रामलला के दर्शन किये, और मंदिर निर्माण कार्य का अवलोकन किया।

आज उत्तरप्रदेश के मुख्यमंत्री महंत Yogi Adityanath जी ने अयोध्या में प्रभु श्री रामलला के दर्शन किये, और मंदिर निर्माण कार्य का अवलोकन किया।
Gopal Nagarakatte (@gopalnvhp) 's Twitter Profile Photo

ಅಯೋಧ್ಯೆಯ ಶ್ರೀ ರಾಮ ಸಹಿತ ನಾಲ್ವರು ಸಹೋದರರಿಗೆ ತೊಟ್ಟಿಲು ಕಾರ್ಯಕ್ರಮ. Sri Ram Janambhoomi mandir Ayodhya

Gopal Nagarakatte (@gopalnvhp) 's Twitter Profile Photo

ಉತ್ತರ ಪ್ರದೇಶದ ಗೊಂಡಾ ನಗರದ ರಾಮಲೀಲಾ ಮೈದಾನದಲ್ಲಿ ನಡೆದ ಶೌರ್ಯ ಜಾಗರಣ ಯಾತ್ರೆಯ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ಕ್ಷಣ. Vishva Hindu Parishad -VHP

ಉತ್ತರ ಪ್ರದೇಶದ ಗೊಂಡಾ ನಗರದ ರಾಮಲೀಲಾ ಮೈದಾನದಲ್ಲಿ ನಡೆದ ಶೌರ್ಯ ಜಾಗರಣ ಯಾತ್ರೆಯ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ಕ್ಷಣ.
Vishva Hindu Parishad -VHP