Gali Lakshmi Aruna (@glakshmiaruna) 's Twitter Profile
Gali Lakshmi Aruna

@glakshmiaruna

ID: 1621146125574242305

calendar_today02-02-2023 13:59:08

250 Tweet

458 Takipçi

3 Takip Edilen

Gali Lakshmi Aruna (@glakshmiaruna) 's Twitter Profile Photo

ಸಮಸ್ತ ಜನತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ಗಾಂಧೀಜಿಯವರ "ಸತ್ಯ ಮತ್ತು ಅಹಿಂಸೆ" ಮಾರ್ಗ ಹಾಗೂ ಶಾಸ್ತ್ರಿಜಿಯವರ "ಜೈ ಜವಾನ್, ಜೈ ಕಿಸಾನ್" ಮಂತ್ರ ದೇಶದ ಅಭಿವೃದ್ಧಿಗೆ ಶಾಶ್ವತ ತತ್ವಗಳಾಗಿವೆ. #GandhiJayanti #LalBahadurShastriJayanti

ಸಮಸ್ತ ಜನತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.

ಗಾಂಧೀಜಿಯವರ "ಸತ್ಯ ಮತ್ತು ಅಹಿಂಸೆ" ಮಾರ್ಗ ಹಾಗೂ ಶಾಸ್ತ್ರಿಜಿಯವರ "ಜೈ ಜವಾನ್, ಜೈ ಕಿಸಾನ್" ಮಂತ್ರ ದೇಶದ ಅಭಿವೃದ್ಧಿಗೆ ಶಾಶ್ವತ ತತ್ವಗಳಾಗಿವೆ.
#GandhiJayanti #LalBahadurShastriJayanti
Gali Lakshmi Aruna (@glakshmiaruna) 's Twitter Profile Photo

Deeply saddened by the passing of Padma Bhushan T. J. S. George, a stalwart of Indian journalism whose fearless voice enriched public discourse. Condolences to his family and admirers. Om Shanti

Deeply saddened by the passing of Padma Bhushan T. J. S. George, a stalwart of Indian journalism whose fearless voice enriched public discourse. Condolences to his family and admirers.

Om Shanti
Gali Lakshmi Aruna (@glakshmiaruna) 's Twitter Profile Photo

ಪೂಜ್ಯ ಮುತ್ಸದ್ದಿ ರಾಜಕಾರಣಿ, ಗೌರವಾನ್ವಿತ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಮಾರ್ಗದರ್ಶಕರು ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಶ್ರೀ Amit Shah ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ಉತ್ತಮ ಆರೋಗ್ಯ, ದೀರ್ಘ ಆಯಸ್ಸು ಮತ್ತು ಸದಾ ಯಶಸ್ಸಿನ ಆಶೀರ್ವಾದ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #HBDAmitShahJi

ಪೂಜ್ಯ ಮುತ್ಸದ್ದಿ ರಾಜಕಾರಣಿ, ಗೌರವಾನ್ವಿತ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಮಾರ್ಗದರ್ಶಕರು ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಶ್ರೀ <a href="/AmitShah/">Amit Shah</a> ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ಉತ್ತಮ ಆರೋಗ್ಯ, ದೀರ್ಘ ಆಯಸ್ಸು ಮತ್ತು ಸದಾ ಯಶಸ್ಸಿನ ಆಶೀರ್ವಾದ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#HBDAmitShahJi
Gali Lakshmi Aruna (@glakshmiaruna) 's Twitter Profile Photo

ಧೈರ್ಯ, ಶೌರ್ಯದ ಪ್ರತೀಕ, ಬ್ರಿಟೀಷರ ದೌರ್ಜನ್ಯಗಳಿಗೆ ಖಡ್ಗದ ಮೂಲಕ ದಿಟ್ಟ ಉತ್ತರ ನೀಡಿದ ಧೀರ ಮಹಿಳೆ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ಶತಕೋಟಿ ನಮನಗಳು. #kittururanichennamma

ಧೈರ್ಯ, ಶೌರ್ಯದ ಪ್ರತೀಕ, ಬ್ರಿಟೀಷರ ದೌರ್ಜನ್ಯಗಳಿಗೆ ಖಡ್ಗದ ಮೂಲಕ ದಿಟ್ಟ ಉತ್ತರ ನೀಡಿದ ಧೀರ ಮಹಿಳೆ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ಶತಕೋಟಿ ನಮನಗಳು.

#kittururanichennamma
Gali Lakshmi Aruna (@glakshmiaruna) 's Twitter Profile Photo

ಕೇಂದ್ರ ಅತಿಸಣ್ಣ, ಸಣ್ಣ ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ Shobha Karandlaje ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ತಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮಾಜ ಸೇವೆಯ ನಿಮ್ಮ ಪಯಣದಲ್ಲಿ ಮತ್ತಷ್ಟು ಮಹತ್ತರ ಯಶಸ್ಸು ದೊರೆಯಲೆಂದು ಶುಭ ಹಾರೈಸುತ್ತೇನೆ.

ಕೇಂದ್ರ ಅತಿಸಣ್ಣ, ಸಣ್ಣ ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ <a href="/ShobhaBJP/">Shobha Karandlaje</a> ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ತಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮಾಜ ಸೇವೆಯ ನಿಮ್ಮ ಪಯಣದಲ್ಲಿ ಮತ್ತಷ್ಟು ಮಹತ್ತರ ಯಶಸ್ಸು ದೊರೆಯಲೆಂದು ಶುಭ ಹಾರೈಸುತ್ತೇನೆ.
Gali Lakshmi Aruna (@glakshmiaruna) 's Twitter Profile Photo

ವಿಶ್ವ ಕಂಡ ಶ್ರೇಷ್ಠ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಪ್ರತಿಮ ಮೇಧಾವಿ, ಭಾರತರತ್ನ ಸರ್ ಸಿ.ವಿ ರಾಮನ್ ಅವರ ಜನ್ಮದಿನದಂದು, ವಿಜ್ಞಾನ ಕ್ಷೇತ್ರದಲ್ಲಿ ಇಂದಿಗೂ ಪ್ರೇರಣಾಸ್ವರೂಪರಾಗಿರುವ ಅವರಿಗೆ ನನ್ನ ಶತಶತ ಪ್ರಣಾಮಗಳು. #CVRaman

ವಿಶ್ವ ಕಂಡ ಶ್ರೇಷ್ಠ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಪ್ರತಿಮ ಮೇಧಾವಿ, ಭಾರತರತ್ನ ಸರ್ ಸಿ.ವಿ ರಾಮನ್ ಅವರ ಜನ್ಮದಿನದಂದು, ವಿಜ್ಞಾನ ಕ್ಷೇತ್ರದಲ್ಲಿ ಇಂದಿಗೂ ಪ್ರೇರಣಾಸ್ವರೂಪರಾಗಿರುವ ಅವರಿಗೆ ನನ್ನ ಶತಶತ ಪ್ರಣಾಮಗಳು.

#CVRaman
Gali Lakshmi Aruna (@glakshmiaruna) 's Twitter Profile Photo

ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. #ಒನಕೆಓಬವ್ವ #OnakeObavva

ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.

#ಒನಕೆಓಬವ್ವ #OnakeObavva
Gali Lakshmi Aruna (@glakshmiaruna) 's Twitter Profile Photo

ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕ, ಭಾರತ ರತ್ನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು. #MadanMohanMalaviya

ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕ, ಭಾರತ ರತ್ನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು.

#MadanMohanMalaviya
Gali Lakshmi Aruna (@glakshmiaruna) 's Twitter Profile Photo

ಕರ್ನಾಟಕ ರಾಜಕಾರಣ ಕಂಡ ಅಪ್ರತಿಮ ಕ್ರಿಯಾಶೀಲ ನೇತಾರ, ಖ್ಯಾತ ಸಂಸದೀಯ ಪಟು, ಶ್ರೇಷ್ಠ ಸಮಾಜ ಸೇವಕರಾಗಿದ್ದ ಶ್ರೀ ಅನಂತ್ ಕುಮಾರ್ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅವರಿಗೆ ಶತ ಶತ ನಮನಗಳು. 'ಅದಮ್ಯ ಚೇತನ' ಸಂಸ್ಥೆಯ ಮೂಲಕ ಅವರು ಮಾಡಿದ ನಿರಂತರ ಅನ್ನದಾಸೋಹ ಮತ್ತು ಪರಿಸರ ಸೇವೆ ಅನನ್ಯ. ಅವರ ಸೇವಾ ಮನೋಭಾವ ನಮ್ಮೆಲ್ಲರಿಗೂ ಪ್ರೇರಣೆ.

ಕರ್ನಾಟಕ ರಾಜಕಾರಣ ಕಂಡ ಅಪ್ರತಿಮ ಕ್ರಿಯಾಶೀಲ ನೇತಾರ, ಖ್ಯಾತ ಸಂಸದೀಯ ಪಟು, ಶ್ರೇಷ್ಠ ಸಮಾಜ ಸೇವಕರಾಗಿದ್ದ ಶ್ರೀ ಅನಂತ್ ಕುಮಾರ್ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅವರಿಗೆ ಶತ ಶತ ನಮನಗಳು. 'ಅದಮ್ಯ ಚೇತನ' ಸಂಸ್ಥೆಯ ಮೂಲಕ ಅವರು ಮಾಡಿದ ನಿರಂತರ ಅನ್ನದಾಸೋಹ ಮತ್ತು ಪರಿಸರ ಸೇವೆ ಅನನ್ಯ. ಅವರ ಸೇವಾ ಮನೋಭಾವ ನಮ್ಮೆಲ್ಲರಿಗೂ ಪ್ರೇರಣೆ.
Gali Lakshmi Aruna (@glakshmiaruna) 's Twitter Profile Photo

ಭಾರತ ಸ್ವಾತಂತ್ರ್ಯ ಹೋರಾಟದ ಅಪ್ರತಿಮ ಕ್ರಾಂತಿಕಾರಿ ಹೋರಾಟಗಾರ್ತಿ, ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ ಸಿಂಹಿಣಿ, ದುರ್ಗೆಯಂತೆ ಶತ್ರು ಸಂಹಾರ ಮಾಡಿದ ವೀರ ವನಿತೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜನ್ಮ ದಿನದಂದು ಅನಂತ ನಮನಗಳು. ಅವರ ಧೈರ್ಯ, ಶೌರ್ಯ ಮತ್ತು ದೇಶಪ್ರೇಮ ಇಂದಿನ ಸಮಾಜಕ್ಕೆ ಪ್ರೇರಣೆಯಾಗಲಿ. #JhansiRaniLakshmiBai

ಭಾರತ ಸ್ವಾತಂತ್ರ್ಯ ಹೋರಾಟದ ಅಪ್ರತಿಮ ಕ್ರಾಂತಿಕಾರಿ ಹೋರಾಟಗಾರ್ತಿ, ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ ಸಿಂಹಿಣಿ, ದುರ್ಗೆಯಂತೆ ಶತ್ರು ಸಂಹಾರ ಮಾಡಿದ ವೀರ ವನಿತೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜನ್ಮ ದಿನದಂದು ಅನಂತ ನಮನಗಳು. ಅವರ ಧೈರ್ಯ, ಶೌರ್ಯ ಮತ್ತು ದೇಶಪ್ರೇಮ ಇಂದಿನ ಸಮಾಜಕ್ಕೆ ಪ್ರೇರಣೆಯಾಗಲಿ.

#JhansiRaniLakshmiBai
Gali Lakshmi Aruna (@glakshmiaruna) 's Twitter Profile Photo

ವಿಶ್ವ ಗೀತಾ ಪರ್ಯಾಯದ ಬೃಹತ್‌ ಗೀತೋತ್ಸವ "ಲಕ್ಷ ಕಂಠ ಗೀತಾ ಪಾರಾಯಣ" ಕಾರ್ಯಕ್ರಮಕ್ಕೆ ಉಡುಪಿಗೆ ಆಗಮಿಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ಅವರಿಗೆ ಹೃತ್ಪೂರ್ವಕ ಸ್ವಾಗತ. #Vishwa_Gita_Paryaya

ವಿಶ್ವ ಗೀತಾ ಪರ್ಯಾಯದ ಬೃಹತ್‌ ಗೀತೋತ್ಸವ "ಲಕ್ಷ ಕಂಠ ಗೀತಾ ಪಾರಾಯಣ" ಕಾರ್ಯಕ್ರಮಕ್ಕೆ ಉಡುಪಿಗೆ ಆಗಮಿಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ <a href="/narendramodi/">Narendra Modi</a> ಜೀ ಅವರಿಗೆ ಹೃತ್ಪೂರ್ವಕ ಸ್ವಾಗತ. 

#Vishwa_Gita_Paryaya
Gali Lakshmi Aruna (@glakshmiaruna) 's Twitter Profile Photo

ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ | ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ || ನಾಡಿನ ಸಮಸ್ತ ಜನತೆಗೆ ಶ್ರೀಗುರು ದತ್ತ ಜಯಂತಿಯ ಹಾರ್ದಿಕ ಶುಭಾಶಯಗಳು. ತ್ರಿಮೂರ್ತಿರೂಪ ಶ್ರೀಗುರು ದತ್ತರ ಅನುಗ್ರಹ ಸಕಲ ಜೀವರಾಶಿಯ ಮೇಲಿರಲಿ. #ದತ್ತಜಯಂತಿ #dattajayanthi

ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ |
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ||

ನಾಡಿನ ಸಮಸ್ತ ಜನತೆಗೆ ಶ್ರೀಗುರು ದತ್ತ ಜಯಂತಿಯ ಹಾರ್ದಿಕ ಶುಭಾಶಯಗಳು. ತ್ರಿಮೂರ್ತಿರೂಪ ಶ್ರೀಗುರು ದತ್ತರ ಅನುಗ್ರಹ ಸಕಲ ಜೀವರಾಶಿಯ ಮೇಲಿರಲಿ.

#ದತ್ತಜಯಂತಿ 
#dattajayanthi
Gali Lakshmi Aruna (@glakshmiaruna) 's Twitter Profile Photo

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರು, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಶ್ರೀ ದೊಡ್ಡನಗೌಡ ಎಚ್ ಪಾಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ, ತಮ್ಮ ರಾಜಕೀಯ ಜೀವನ ಮತ್ತಷ್ಟು ಉನ್ನತ ಮಟ್ಟಕ್ಕೆ ತಲುಪಲಿ ಎಂದು ಶುಭ ಹಾರೈಸುತ್ತೇನೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರು, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಶ್ರೀ ದೊಡ್ಡನಗೌಡ ಎಚ್ ಪಾಟೀಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 

ದೇವರು ತಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ, ತಮ್ಮ ರಾಜಕೀಯ ಜೀವನ ಮತ್ತಷ್ಟು ಉನ್ನತ ಮಟ್ಟಕ್ಕೆ ತಲುಪಲಿ ಎಂದು ಶುಭ ಹಾರೈಸುತ್ತೇನೆ.
Gali Lakshmi Aruna (@glakshmiaruna) 's Twitter Profile Photo

ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಡಾ. ಬಿ.ಆರ್ ಅಂಬೇಡ್ಕರ್ ಅವರ 'ಮಹಾ ಪರಿನಿರ್ವಾಣ ದಿನ'ದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ದಮನಿತರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರ ಹೋರಾಟದ ಹಾದಿ ಅವಿಸ್ಮರಣೀಯ. #MahaparinirvanaDiwas

ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಡಾ. ಬಿ.ಆರ್ ಅಂಬೇಡ್ಕರ್ ಅವರ 'ಮಹಾ ಪರಿನಿರ್ವಾಣ ದಿನ'ದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ದಮನಿತರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರ ಹೋರಾಟದ ಹಾದಿ ಅವಿಸ್ಮರಣೀಯ.

#MahaparinirvanaDiwas
Gali Lakshmi Aruna (@glakshmiaruna) 's Twitter Profile Photo

ಸ್ವಾತಂತ್ರ‍್ಯ ಹೋರಾಟಗಾರರು, ಸರಳ, ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ, ರಾಜಕೀಯ ಮುತ್ಸದ್ದಿ, ಕರ್ನಾಟಕ ರತ್ನ, ಮಾಜಿ ಮುಖ್ಯಮಂತ್ರಿ ದಿ.ಎಸ್. ನಿಜಲಿಂಗಪ್ಪನವರ ಜನ್ಮದಿನವಾದ ಇಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತಾ, ಅವರಿಗೆ ಶತ ಶತ ನಮನಗಳನ್ನು ಸಲ್ಲಿಸುತ್ತೇನೆ. #SNijalingappa

ಸ್ವಾತಂತ್ರ‍್ಯ ಹೋರಾಟಗಾರರು, ಸರಳ, ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ, ರಾಜಕೀಯ ಮುತ್ಸದ್ದಿ, ಕರ್ನಾಟಕ ರತ್ನ, ಮಾಜಿ ಮುಖ್ಯಮಂತ್ರಿ ದಿ.ಎಸ್. ನಿಜಲಿಂಗಪ್ಪನವರ ಜನ್ಮದಿನವಾದ ಇಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತಾ, ಅವರಿಗೆ ಶತ ಶತ ನಮನಗಳನ್ನು ಸಲ್ಲಿಸುತ್ತೇನೆ.

#SNijalingappa
Gali Lakshmi Aruna (@glakshmiaruna) 's Twitter Profile Photo

ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣ ಅವರ ಪುಣ್ಯತಿಥಿಯ ಗೌರವಪೂರ್ವಕ ನಮನಗಳು. ಬೆಂಗಳೂರನ್ನು ಜಾಗತಿಕ ಟೆಕ್ ಹಬ್ ಆಗಿ ರೂಪಿಸಿದ ಅವರ ದೂರದೃಷ್ಟಿ, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಮಾಡಿದ ಸಾಧನೆಗಳು. ವಿದೇಶಾಂಗ ಸಚಿವರಾಗಿ, ಮುಖ್ಯಮಂತ್ರಿಗಳಾಗಿ ನಾಡಿಗೆ ಅವರ ಕೊಡುಗೆ ಅನನ್ಯ.

ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣ ಅವರ ಪುಣ್ಯತಿಥಿಯ ಗೌರವಪೂರ್ವಕ ನಮನಗಳು. 

ಬೆಂಗಳೂರನ್ನು ಜಾಗತಿಕ ಟೆಕ್ ಹಬ್ ಆಗಿ ರೂಪಿಸಿದ ಅವರ ದೂರದೃಷ್ಟಿ, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಮಾಡಿದ ಸಾಧನೆಗಳು. ವಿದೇಶಾಂಗ ಸಚಿವರಾಗಿ, ಮುಖ್ಯಮಂತ್ರಿಗಳಾಗಿ ನಾಡಿಗೆ ಅವರ ಕೊಡುಗೆ ಅನನ್ಯ.
Gali Lakshmi Aruna (@glakshmiaruna) 's Twitter Profile Photo

Historic win! Congratulations to India's Men's Junior Hockey Team for securing their first-ever Bronze at the FIH Junior World Cup 2025. An inspiring achievement for the nation! #HockeyIndia

Historic win! Congratulations to India's Men's Junior Hockey Team for securing their first-ever Bronze at the FIH Junior World Cup 2025. An inspiring achievement for the nation!

#HockeyIndia
Gali Lakshmi Aruna (@glakshmiaruna) 's Twitter Profile Photo

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರು ಹಾಗೂ ಯುವ ನಾಯಕ ಶ್ರೀ Nikhil Kumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ಸಾಹಿ ಹಾಗೂ ಕ್ರಿಯಾಶೀಲ ಯುವ ಸಂಘಟಕರಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ದಯಪಾಲಿಸಲೆಂದು ಹಾರೈಸುತ್ತೇನೆ.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರು ಹಾಗೂ ಯುವ ನಾಯಕ ಶ್ರೀ <a href="/Nikhil_Kumar_k/">Nikhil Kumar</a> ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ಸಾಹಿ ಹಾಗೂ ಕ್ರಿಯಾಶೀಲ ಯುವ ಸಂಘಟಕರಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ದಯಪಾಲಿಸಲೆಂದು ಹಾರೈಸುತ್ತೇನೆ.
Gali Lakshmi Aruna (@glakshmiaruna) 's Twitter Profile Photo

Live 🟥: ನವದೆಹಲಿಯಲ್ಲಿ ನಾರಿ ಶಕ್ತಿ ವಂದನಾ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಿ ಶ್ರೀ Narendra Modi ಜಿ ಮಾತುಗಳು. #NariShaktiVandan