Ganesh K S
@ganeshupadhya2
ID: 4323270193
22-11-2015 13:01:19
874 Tweet
468 Takipçi
199 Takip Edilen
ಶ್ರೀರಾಮಚಂದ್ರಾಪುರಮಠದ ಶ್ರೀಗಳು ಪ್ರತಿ ವರ್ಷ ಒಂದು ವಿಶಿಷ್ಟ ಯೋಜನೆಯನ್ನು ಕೇಂದ್ರೀಕರಿಸಿ ಚಾತುರ್ಮಾಸ್ಯ ವ್ರತವನ್ನಾಚರಿಸುತ್ತಾರೆ. ಶುಭಕೃತ್ ಸಂವತ್ಸರ ವಿಶೇಷ: ಪರಮಪೂಜ್ಯ Jagadguru Shankaracharya Raghaveshwara Bharati Sri ದವರು ತಮ್ಮ 29 ನೇ ಚಾತುರ್ಮಾಸ್ಯವನ್ನು "ಗುರುಕುಲ ಚಾತುರ್ಮಾಸ್ಯ" ಎಂಬ ಅಭಿದಾನದಿಂದ ಸಂಕಲ್ಪಿಸಿದ್ದಾರೆ.
ಗುರುಕುಲದಲ್ಲಿ ಕುಲಗುರು ಸನ್ನಿಧಿ! ಪರಮಪೂಜ್ಯ Jagadguru Shankaracharya Raghaveshwara Bharati Sri ದವರ "ಗುರುಕುಲ ಚಾತುರ್ಮಾಸ್ಯ"ವು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಪರಿಸರದಲ್ಲಿ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯವರೆಗೆ ದಿ. 13/07/22 ರಿಂದ 10/09/22 ರವರೆಗೆ ನೆರವೇರಲಿದೆ. Sri RamachandrapuraMatha 🕉️ #Chaturmasya
The Divine Presence of "Guru" in Gurukula! "Gurukula Chaturmasya" of Paramapoojya Jagadguru Shankaracharya Raghaveshwara Bharati Sri will be held from Ashada Purnima to Bhadrapada Purnima of Shubhakruth Samvatsara(13/07/22 - 10/09/22) in the premises of #VVV Gurukulas, Ashoke, Gokarna. Sri RamachandrapuraMatha 🕉️ #Chaturmasya
I am facing serious issue with Jio mobile Network, I have given enough complaint, No use. I stay in heart of the Bangalore, Pin code 560001, and 560003. No outgoing and incoming, No SMS Tina Ambani Reliance Jio Mukesh Ambani #jionetworkisbad
we need high-tech multi speciality hospital in NorthaKanara, Karnataka #WeNeedEmergencyHospitalInUK #nohospitalnovote Narendra Modi Shivaram Hebbar Basavaraj S Bommai
A big district in Karnataka does not proper hospital,, even for the small issue also we have to go to other district for treatment. #Weneedmulti-specialityhospital. #nohospitalnovite Narendra Modi PMO India Shivaram Hebbar Kota Shrinivas Poojari Basavaraj S Bommai
Min 100 KM travelling is must if any one fell sick for the treatment. NorthKanara need multy specifically hospital immediately. No false commitment #weneedEmergencyhospitalinuttarkannada #NoHospitalNoVote Narendra Modi PMO India Basavaraj S Bommai Away promo code first order 2025 Kota Shrinivas Poojari
Recently we lost 4 lives just because we don't have proper hospital in NorthKanara.We get only commitment, no execution #weneedEmergencyhospitalinuttarkannada #NoHospitalNoVote PMO India Narendra Modi Away promo code first order 2025 Shivaram Hebbar
ವಿಶ್ವದ ಏಕೈಕ ಅವಿಚ್ಛಿನ್ನ ಪರಂಪರೆಯ ಜಗದ್ಗುರು ಶಂಕರಾಚಾರ್ಯ ಪೀಠವಾದ ಶ್ರೀರಾಮಚಂದ್ರಾಪುರಮಠದ 36 ನೇ ಯತಿವರೇಣ್ಯರಾಗಿ 1994 ರಲ್ಲಿ Jagadguru Shankaracharya Raghaveshwara Bharati Sri ಅವರು ಸನ್ಯಾಸ ದೀಕ್ಷೆಯನ್ನು ಪಡೆದಂತಹ ಶುಭ ದಿನ ಇಂದು. Sri RamachandrapuraMatha 🕉️ #SriRamachandrapuraMatha #ಸನ್ಯಾಸಗ್ರಹಣದಿನ #ದೀಕ್ಷಾದಿನ
ಶ್ರೀಸಂಸ್ಥಾನದವರ ಸಂನ್ಯಾಸಗ್ರಹಣದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ- #ಜೀವನದಾನ ದ ಈ ಬಾರಿಯ ಫಲಾನುಭವಿಗಳು: ಹೊಸನಗರದ ಪುರಪ್ಪೆಮನೆಯ ವನಜಾಕ್ಷಿಯವರು. Jagadguru Shankaracharya Raghaveshwara Bharati Sri Sri RamachandrapuraMatha 🕉️ #SriRamachandrapuraMatha #ಸನ್ಯಾಸಗ್ರಹಣದಿನ #ದೀಕ್ಷಾದಿನ
ಪ್ರತಿವರ್ಷವೂ ಈ ಶುಭ ದಿನದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಒಂದು ಕುಟುಂಬವನ್ನು ಆಯ್ಕೆ ಮಾಡಿ, ಆ ಕುಟುಂಬಕ್ಕೆ ಶ್ರೀಮಠದಿಂದ ಎಲ್ಲ ರೀತಿಯ ಸಹಕಾರವನ್ನು ಕೊಡುವಂತಹ ಒಂದು ವಿಶಿಷ್ಟ "ಜೀವನ ದಾನ" ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ. Sri RamachandrapuraMatha 🕉️ #SriRamachandrapuraMatha #ಸನ್ಯಾಸಗ್ರಹಣದಿನ #ದೀಕ್ಷಾದಿನ