profile-img
PULAKESHINAGAR TRAFFIC BTP

@ftowntrfps

Official twitter account of Pulakeshinagar Traffic Police Station (080-22942924). Dial Namma-112 in case of emergency. @blrcitytraffic

calendar_today19-02-2015 08:52:20

4,2K Tweets

2,9K Followers

69 Following

PULAKESHINAGAR TRAFFIC BTP(@ftowntrfps) 's Twitter Profile Photo



'ಸಂಪೂರ್ಣ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ'
ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವಂತೆ ಮತ್ತು ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness 'ಸಂಪೂರ್ಣ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ' ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವಂತೆ ಮತ್ತು ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
account_circle