PULAKESHINAGAR TRAFFIC BTP(@ftowntrfps) 's Twitter Profileg
PULAKESHINAGAR TRAFFIC BTP

@ftowntrfps

Official twitter account of Pulakeshinagar Traffic Police Station (080-22942924). Dial Namma-112 in case of emergency. @blrcitytraffic

ID:3029186970

linkhttps://btp.gov.in/ calendar_today19-02-2015 08:52:20

4,0K Tweets

2,9K Followers

68 Following

ಬೆಂಗಳೂರು ನಗರ ಪೊಲೀಸ್‌ BengaluruCityPolice(@BlrCityPolice) 's Twitter Profile Photo

Think before you type! Cyberbullying is a crime that can have serious consequences. If you or someone you know is being targeted online, reach out to us immediately at or your nearest police station. Let's make the internet a safer place for everyone

account_circle
DCP West Bengaluru(@DCPWestBCP) 's Twitter Profile Photo

ಚುನಾವಣಾ ಪರ್ವ, ದೇಶದ ಗರ್ವ🇮🇳

ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸ್ಥಳೀಯ ಪೊಲೀಸರು ಅರೆಸೇನಾ ಪಡೆಗಳೊಂದಿಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಥಸಂಚಲನ ನಡೆಸಿದರು ಬೆಂಗಳೂರು ನಗರ ಪೊಲೀಸ್‌ BengaluruCityPolice



Nothing Like Voting

ಚುನಾವಣಾ ಪರ್ವ, ದೇಶದ ಗರ್ವ🇮🇳 #ಕೆಪಿಅಗ್ರಹಾರ #ಜ್ಞಾನಭಾರತಿ #ಬ್ಯಾಡರಹಳ್ಳಿ #ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸ್ಥಳೀಯ ಪೊಲೀಸರು ಅರೆಸೇನಾ ಪಡೆಗಳೊಂದಿಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಥಸಂಚಲನ ನಡೆಸಿದರು @BlrCityPolice #LokaSabhaElection2024 #RouteMarch Nothing Like Voting #VoteForSure
account_circle
PULAKESHINAGAR TRAFFIC BTP(@ftowntrfps) 's Twitter Profile Photo



ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ರವರು ಠಾಣಾ ಸರಹದ್ದಿನ ಥಾಮ್ಸ್ ಕೆಫೆ ಜಂಕ್ಷನ್ನಲ್ಲಿ ವಾಹನ ಚಾಲಕ/ಸವಾರರುಗಳಿಗೆ ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ರವರು ಠಾಣಾ ಸರಹದ್ದಿನ ಥಾಮ್ಸ್ ಕೆಫೆ ಜಂಕ್ಷನ್ನಲ್ಲಿ ವಾಹನ ಚಾಲಕ/ಸವಾರರುಗಳಿಗೆ #StopLine #ZeebraCrossing ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
account_circle
PULAKESHINAGAR TRAFFIC BTP(@ftowntrfps) 's Twitter Profile Photo



ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ರವರು ಠಾಣಾ ಸರಹದ್ದಿನ ಕೋಲ್ಸ್ ಪಾರ್ಕ್ ಜಂಕ್ಷನ್ನಲ್ಲಿ ವಾಹನ ಚಾಲಕ/ಸವಾರರುಗಳಿಗೆ ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ರವರು ಠಾಣಾ ಸರಹದ್ದಿನ ಕೋಲ್ಸ್ ಪಾರ್ಕ್ ಜಂಕ್ಷನ್ನಲ್ಲಿ ವಾಹನ ಚಾಲಕ/ಸವಾರರುಗಳಿಗೆ #StopLine #ZeebraCrossing ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
account_circle
ಬೆಂಗಳೂರು ನಗರ ಪೊಲೀಸ್‌ BengaluruCityPolice(@BlrCityPolice) 's Twitter Profile Photo

Celebrating the timeless wisdom and devotion of Hanuman Jayanthi! Let's remember the lessons of humility, strength, and service that Hanumanji embodies. Warm wishes to all from Bengaluru City Police!



ವಿನಯತೆ, ಶಕ್ತಿ ಹಾಗೂ

Celebrating the timeless wisdom and devotion of Hanuman Jayanthi! Let's remember the lessons of humility, strength, and service that Hanumanji embodies. Warm wishes to all from Bengaluru City Police! #HanumanJayanthi #hanumanjanmotsav #WeServeWeProtect ವಿನಯತೆ, ಶಕ್ತಿ ಹಾಗೂ
account_circle
PULAKESHINAGAR TRAFFIC BTP(@ftowntrfps) 's Twitter Profile Photo

ಶುಭೋದಯ ಬೆಂಗಳೂರು💐
' ಸಂಚಾರ ನಿಯಮಗಳನ್ನು ಅನುಸರಿಸಿ,
ಸುಗಮ ಸಂಚಾರಕ್ಕೆ ನಮ್ಮೊಂದಿಗೆ ಸಹಕರಿಸಿ'.

ಶುಭೋದಯ ಬೆಂಗಳೂರು💐 ' ಸಂಚಾರ ನಿಯಮಗಳನ್ನು ಅನುಸರಿಸಿ, ಸುಗಮ ಸಂಚಾರಕ್ಕೆ ನಮ್ಮೊಂದಿಗೆ ಸಹಕರಿಸಿ'.
account_circle
DCP West Bengaluru(@DCPWestBCP) 's Twitter Profile Photo



@AbleChickpetBCP & @ACPVijayanagar ಉಪ-ವಿಭಾಗಗಳ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ಪೊಲೀಸರು ಅರೆಸೇನಾ ಪಡೆಗಳೊಂದಿಗೆ ಪಥಸಂಚಲನ ನಡೆಸಿದರು ಬೆಂಗಳೂರು ನಗರ ಪೊಲೀಸ್‌ BengaluruCityPolice.

ಚುನಾವಣಾ ಪರ್ವ, ದೇಶದ ಗರ್ವ 🇮🇳

#LokaSabhaElection2024 #RouteMarch @AbleChickpetBCP & @ACPVijayanagar ಉಪ-ವಿಭಾಗಗಳ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ಪೊಲೀಸರು ಅರೆಸೇನಾ ಪಡೆಗಳೊಂದಿಗೆ ಪಥಸಂಚಲನ ನಡೆಸಿದರು @BlrCityPolice. #YourVoteYourVoice ಚುನಾವಣಾ ಪರ್ವ, ದೇಶದ ಗರ್ವ 🇮🇳
account_circle
Bengaluru Paw Patrol(@BLRK9Cops) 's Twitter Profile Photo

Woof woof! 🐶 Don't fur-get, there are countless tail-wagging buddies waiting for their forever homes in shelters. Be a hero, be a lifesaver - opt for adoption and give a stray dog the chance to become your paw-some companion

Woof woof! 🐶 Don't fur-get, there are countless tail-wagging buddies waiting for their forever homes in shelters. Be a hero, be a lifesaver - opt for adoption and give a stray dog the chance to become your paw-some companion #PawsOnDuty #BengaluruK9Heroes
account_circle
PULAKESHINAGAR TRAFFIC BTP(@ftowntrfps) 's Twitter Profile Photo



'ಸಂಪೂರ್ಣ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ'
ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವಂತೆ ಮತ್ತು ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness 'ಸಂಪೂರ್ಣ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ' ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವಂತೆ ಮತ್ತು ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
account_circle
PULAKESHINAGAR TRAFFIC BTP(@ftowntrfps) 's Twitter Profile Photo



ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ರವರು ಠಾಣಾ ಸರಹದ್ದಿನಲ್ಲಿ ಸಾರ್ವಜನಿಕರಿಗೆ ರಸ್ತೆ ದಾಟಲು ಉಪಯೋಗಿಸುವ ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.

#ಸಂಚಾರಜಾಗೃತಿ #TrafficAwareness ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ರವರು ಠಾಣಾ ಸರಹದ್ದಿನಲ್ಲಿ ಸಾರ್ವಜನಿಕರಿಗೆ ರಸ್ತೆ ದಾಟಲು #ZeebraCrossing ಉಪಯೋಗಿಸುವ ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.
account_circle
PULAKESHINAGAR TRAFFIC BTP(@ftowntrfps) 's Twitter Profile Photo



ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ರವರು ಠಾಣಾ ಸರಹದ್ದಿನಲ್ಲಿ ಮಹಿಳೆಯರಿಗೆ ರಸ್ತೆ ದಾಟಲು ಉಪಯೋಗಿಸುವ ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.

#ಸಂಚಾರಜಾಗೃತಿ #TrafficAwareness ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ರವರು ಠಾಣಾ ಸರಹದ್ದಿನಲ್ಲಿ ಮಹಿಳೆಯರಿಗೆ ರಸ್ತೆ ದಾಟಲು #ZeebraCrossing ಉಪಯೋಗಿಸುವ ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.
account_circle
PULAKESHINAGAR TRAFFIC BTP(@ftowntrfps) 's Twitter Profile Photo



ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ರವರು ಠಾಣಾ ಸರಹದ್ದಿನ ಸಿಂಧಿ ಕಾಲೋನಿ ಜಂಕ್ಷನ್ನಲ್ಲಿ ವಾಹನ ಚಾಲಕ/ಸವಾರರುಗಳಿಗೆ ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness ಈ ದಿನ ನಮ್ಮ ಠಾಣೆಯ ಅಧಿಕಾರಿಗಳು ರವರು ಠಾಣಾ ಸರಹದ್ದಿನ ಸಿಂಧಿ ಕಾಲೋನಿ ಜಂಕ್ಷನ್ನಲ್ಲಿ ವಾಹನ ಚಾಲಕ/ಸವಾರರುಗಳಿಗೆ #StopLine #ZeebraCrossing ಬಗ್ಗೆ ಮತ್ತು ಇತರೆ ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
account_circle
PULAKESHINAGAR TRAFFIC BTP(@ftowntrfps) 's Twitter Profile Photo



'ಸಂಪೂರ್ಣ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ'
ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವಂತೆ ಮತ್ತು ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness 'ಸಂಪೂರ್ಣ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ' ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವಂತೆ ಮತ್ತು ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
account_circle
PULAKESHINAGAR TRAFFIC BTP(@ftowntrfps) 's Twitter Profile Photo



'ಸಂಪೂರ್ಣ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ'
ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವಂತೆ ಮತ್ತು ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness 'ಸಂಪೂರ್ಣ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ' ಈ ದಿನ ನಮ್ಮ ಠಾಣೆ ಅಧಿಕಾರಿಯವರು ಠಾಣಾ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವಂತೆ ಮತ್ತು ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು.
account_circle
PULAKESHINAGAR TRAFFIC BTP(@ftowntrfps) 's Twitter Profile Photo



ಈ ದಿನ ನಮ್ಮ ಠಾಣೆಯ ಅಧಿಕಾರಿಯವರು ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕರಿಗೆ ಕರೆದಲ್ಲಿಗೆ ಬರದೇ ಇರುವುದು,ಹೆಚ್ಚಿನ ಹಣ ಕೇಳುವುದು& ಅನುಮತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕೂರಿಸಿಕೊಳ್ಳುವುದು ಮಾಡಿದಲ್ಲಿ IMV ಕಾಯ್ದೆಯಡಿ ಕೇಸು ದಾಖಲಿಸುವುದಾಗಿ ತಿಳಿಸಿ ಸಂಚಾರ ನಿಯಮ ಪಾಲಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness ಈ ದಿನ ನಮ್ಮ ಠಾಣೆಯ ಅಧಿಕಾರಿಯವರು ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕರಿಗೆ ಕರೆದಲ್ಲಿಗೆ ಬರದೇ ಇರುವುದು,ಹೆಚ್ಚಿನ ಹಣ ಕೇಳುವುದು& ಅನುಮತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕೂರಿಸಿಕೊಳ್ಳುವುದು ಮಾಡಿದಲ್ಲಿ IMV ಕಾಯ್ದೆಯಡಿ ಕೇಸು ದಾಖಲಿಸುವುದಾಗಿ ತಿಳಿಸಿ ಸಂಚಾರ ನಿಯಮ ಪಾಲಿಸುವಂತೆ ತಿಳಿಸಿದರು.
account_circle