KG HALLI TRAFFIC BTP(@kghallitrfps) 's Twitter Profileg
KG HALLI TRAFFIC BTP

@kghallitrfps

Official twitter account of KG Halli Traffic Police Station (080-22942969). Dial Namma-112 in case of emergency. @blrcitytraffic

ID:978253095850319872

linkhttps://btp.gov.in/ calendar_today26-03-2018 12:51:27

1,9K Tweets

700 Followers

59 Following

ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ನಿರಂತರ ಓದು ಮತ್ತು ಸತತ ಪ್ರಯತ್ನದಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ ಎಂಬುದಕ್ಕೆ ಇವರೇ ಸಾಕ್ಷಿ.


ನಿರಂತರ ಓದು ಮತ್ತು ಸತತ ಪ್ರಯತ್ನದಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ ಎಂಬುದಕ್ಕೆ ಇವರೇ ಸಾಕ್ಷಿ. #Congratulations #upscresult
account_circle
ಬೆಂಗಳೂರು ನಗರ ಪೊಲೀಸ್‌ BengaluruCityPolice(@BlrCityPolice) 's Twitter Profile Photo

From serving the city to excelling on a national stage, Shantappa Kurubara, PSI 's journey is one of perseverance and determination. Bengaluru City Police is proud to celebrate his success in clearing the 2023 UPSC exam. Well done!



ನಗರದ ಸೇವೆಯಿಂದ ರಾಷ್ಟ್ರ ಮಟ್ಟದ…

From serving the city to excelling on a national stage, Shantappa Kurubara, PSI 's journey is one of perseverance and determination. Bengaluru City Police is proud to celebrate his success in clearing the 2023 UPSC exam. Well done! #WeServeWeProtect ನಗರದ ಸೇವೆಯಿಂದ ರಾಷ್ಟ್ರ ಮಟ್ಟದ…
account_circle
KG HALLI TRAFFIC BTP(@kghallitrfps) 's Twitter Profile Photo


ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ Q spiders j spiders software ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು

#ಸಂಚಾರಜಾಗೃತಿ ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ Q spiders j spiders software ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು
account_circle
KG HALLI TRAFFIC BTP(@kghallitrfps) 's Twitter Profile Photo


ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ Dr B R ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಜಂಕ್ಷನ್ ಹತ್ತಿರ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

#ಸಂಚಾರಜಾಗೃತಿ ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ Dr B R ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಜಂಕ್ಷನ್ ಹತ್ತಿರ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
account_circle
KG HALLI TRAFFIC BTP(@kghallitrfps) 's Twitter Profile Photo


ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ JMJ hospital ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

#ಸಂಚಾರಜಾಗೃತಿ ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ JMJ hospital ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
account_circle
KG HALLI TRAFFIC BTP(@kghallitrfps) 's Twitter Profile Photo


ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ HKBK degree College ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

#ಸಂಚಾರಜಾಗೃತಿ ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ HKBK degree College ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
account_circle
ಬೆಂಗಳೂರು ನಗರ ಪೊಲೀಸ್‌ BengaluruCityPolice(@BlrCityPolice) 's Twitter Profile Photo

In today's weekly press briefing, CP Bengaluru ಪೊಲೀಸ್ ಆಯುಕ್ತ ಬೆಂಗಳೂರು spoke about the arrest of an interstate drug peddler by the Narcotics Wing of CCB on 13/04/2024 within Beguru PS limits, who was working as a swimming coach in a sports club. The officers seized 5.5 kg of ganja valued at ₹10,000 alongside…

In today's weekly press briefing, @CPBlr spoke about the arrest of an interstate drug peddler by the Narcotics Wing of CCB on 13/04/2024 within Beguru PS limits, who was working as a swimming coach in a sports club. The officers seized 5.5 kg of ganja valued at ₹10,000 alongside…
account_circle
ಬೆಂಗಳೂರು ನಗರ ಪೊಲೀಸ್‌ BengaluruCityPolice(@BlrCityPolice) 's Twitter Profile Photo

The Commissioner of Police highlighted the various diversions imposed regarding the flow of traffic at Hebbal flyover in view of the proposed works being undertaken by BDA to expand the flyover lanes.

To know more on the traffic arrangements, please watch the video here:…

The Commissioner of Police highlighted the various diversions imposed regarding the flow of traffic at Hebbal flyover in view of the proposed works being undertaken by BDA to expand the flyover lanes. To know more on the traffic arrangements, please watch the video here:…
account_circle
ಬೆಂಗಳೂರು ನಗರ ಪೊಲೀಸ್‌ BengaluruCityPolice(@BlrCityPolice) 's Twitter Profile Photo

Bengaluru's heritage is not just in its monuments but also in its people, traditions, and stories. On , let's honor the essence of our city's heritage and strive to protect it with pride and passion.



ಬೆಂಗಳೂರಿನ ಪರಂಪರೆ ಎಂದರೆ ಕೇವಲ ಸ್ಮಾರಕಗಳಲ್ಲ.…

Bengaluru's heritage is not just in its monuments but also in its people, traditions, and stories. On #WorldHeritageDay, let's honor the essence of our city's heritage and strive to protect it with pride and passion. #WeServeWeProtect ಬೆಂಗಳೂರಿನ ಪರಂಪರೆ ಎಂದರೆ ಕೇವಲ ಸ್ಮಾರಕಗಳಲ್ಲ.…
account_circle
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice(@blrcitytraffic) 's Twitter Profile Photo

ಈ ದಿನ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಬಿಎಂಟಿಸಿ ಚಾಲಕರಿಗೆ ಪೊಲೀಸ್ ಇನ್ಸ್ ಪೆಕ್ಟರ್, ಸಂಚಾರ ಯೋಜನೆ ರವರು ಸುರಕ್ಷಿತ ಚಾಲನೆ ಮತ್ತು ರಸ್ತೆ ಸುರಕ್ಷತೆಗಳ ಬಗ್ಗೆ ಉಪನ್ಯಾಸವನ್ನು ನೀಡಿರುತ್ತಾರೆ.

ಈ ದಿನ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಬಿಎಂಟಿಸಿ ಚಾಲಕರಿಗೆ ಪೊಲೀಸ್ ಇನ್ಸ್ ಪೆಕ್ಟರ್, ಸಂಚಾರ ಯೋಜನೆ ರವರು ಸುರಕ್ಷಿತ ಚಾಲನೆ ಮತ್ತು ರಸ್ತೆ ಸುರಕ್ಷತೆಗಳ ಬಗ್ಗೆ ಉಪನ್ಯಾಸವನ್ನು ನೀಡಿರುತ್ತಾರೆ. #BengaluruCityTrafficPolice #BTP #bengaluru
account_circle
KG HALLI TRAFFIC BTP(@kghallitrfps) 's Twitter Profile Photo

ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಿದ್ದ 56 ವಾಹನಗಳಲ್ಲಿ 53 ವಾಹನಗಳ ಮಾಲೀಕರನ್ನು ಪತ್ತೆಮಾಡಿ IMV ಕಾಯ್ದೆಯಡಿ ಪ್ರಕರಣದಾಖಲಿಸಿ ತಿಳುವಳಿಕೆ ನೀಡಿ ತೆರವುಗೊಳಿಸಲಾಯಿತು. ವಾರಸುದಾರರು ಪತ್ತೆಯಾಗದ ವಾಹನಗಳಿಗೆ IPC ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುತ್ತದೆ
Joint CP, Traffic, Bengaluru DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ

ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಿದ್ದ 56 ವಾಹನಗಳಲ್ಲಿ 53 ವಾಹನಗಳ ಮಾಲೀಕರನ್ನು ಪತ್ತೆಮಾಡಿ IMV ಕಾಯ್ದೆಯಡಿ ಪ್ರಕರಣದಾಖಲಿಸಿ ತಿಳುವಳಿಕೆ ನೀಡಿ ತೆರವುಗೊಳಿಸಲಾಯಿತು. ವಾರಸುದಾರರು ಪತ್ತೆಯಾಗದ ವಾಹನಗಳಿಗೆ IPC ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುತ್ತದೆ @Jointcptraffic @DCPTrEastBCP
account_circle
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice(@blrcitytraffic) 's Twitter Profile Photo

Here is a traffic advisory from Joint CP, Traffic, Bengaluru on the road infrastructure work initiated by Bengaluru Development Authority to add two new additional tracks to the Hebbal flyover, beginning from April 17, 2024

account_circle
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ(@DCPTrEastBCP) 's Twitter Profile Photo

ದಿನಾಂಕ: 16.04.2024 ರಂದು ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಸಂಚಾರ ಪೂರ್ವ ವಿಭಾಗದ ಹಲಸೂರು ಹಳೆ ಮದ್ರಾಸ್ ರಸ್ತೆ ಹಾಗೂ ಮಹದೇವಪುರ ನಾಗೊಂಡನಹಳ್ಳಿ ಮುಖ್ಯ ರಸ್ತೆ ಬಳಿ ಮಾಡಿಕೊಂಡಿದ್ದ ವಾಹನ ತಪಾಸಣಾ ಚೆಕ್ ಪೋಸ್ಟ್ ಗಳನ್ನು ಪರಿಶೀಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು & ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಲಾಯಿತು.

ದಿನಾಂಕ: 16.04.2024 ರಂದು ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಸಂಚಾರ ಪೂರ್ವ ವಿಭಾಗದ ಹಲಸೂರು ಹಳೆ ಮದ್ರಾಸ್ ರಸ್ತೆ ಹಾಗೂ ಮಹದೇವಪುರ ನಾಗೊಂಡನಹಳ್ಳಿ ಮುಖ್ಯ ರಸ್ತೆ ಬಳಿ ಮಾಡಿಕೊಂಡಿದ್ದ ವಾಹನ ತಪಾಸಣಾ ಚೆಕ್ ಪೋಸ್ಟ್ ಗಳನ್ನು ಪರಿಶೀಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು & ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಲಾಯಿತು.
account_circle
ಬೆಂಗಳೂರು ನಗರ ಪೊಲೀಸ್‌ BengaluruCityPolice(@BlrCityPolice) 's Twitter Profile Photo

ರಾಮ ನವಮಿ ಹಬ್ಬದ ಪ್ರಯುಕ್ತ ಪ್ರತಿಯೊಬ್ಬರಿಗೂ ಬೆಂಗಳೂರು ನಗರ ಪೊಲೀಸ್ ವತಿಯಿಂದ ಶುಭಾಶಯಗಳು. ನಾವೆಲ್ಲರೂ ಏಕತೆ, ಸಹಾನುಭೂತಿ ಮತ್ತು ಸೌಹಾರ್ದತೆ ತುಂಬಿದ ಜೀವನ ನಡೆಸಲು ಈ ದಿನ ಸ್ಫೂರ್ತಿಯಾಗಲಿ. ಸುರಕ್ಷಿತವಾಗಿರಿ ಹಾಗೂ ಜವಾಬ್ದಾರಿಯುತವಾಗಿ ಹಬ್ಬ ಆಚರಿಸಿ ಸಂತೋಷವಾಗಿರಿ.

ರಾಮ ನವಮಿ ಹಬ್ಬದ ಪ್ರಯುಕ್ತ ಪ್ರತಿಯೊಬ್ಬರಿಗೂ ಬೆಂಗಳೂರು ನಗರ ಪೊಲೀಸ್ ವತಿಯಿಂದ ಶುಭಾಶಯಗಳು. ನಾವೆಲ್ಲರೂ ಏಕತೆ, ಸಹಾನುಭೂತಿ ಮತ್ತು ಸೌಹಾರ್ದತೆ ತುಂಬಿದ ಜೀವನ ನಡೆಸಲು ಈ ದಿನ ಸ್ಫೂರ್ತಿಯಾಗಲಿ. ಸುರಕ್ಷಿತವಾಗಿರಿ ಹಾಗೂ ಜವಾಬ್ದಾರಿಯುತವಾಗಿ ಹಬ್ಬ ಆಚರಿಸಿ ಸಂತೋಷವಾಗಿರಿ. #RamNavami #WeServeWeProtect
account_circle
DCP West Bengaluru(@DCPWestBCP) 's Twitter Profile Photo

ಹಿನ್ನಲೆಯಲ್ಲಿ ಎಲ್ಲೆಡೆ ಸೂಕ್ತ ಬಂದೋಬಸ್ತ್‌ ಮಾಡಿದ್ದು, ಸ್ಥಳೀಯ ಪೊಲೀಸರು ಅರೆಸೇನಾ ಪಡೆಗಳೊಂದಿಗೆ ಇಂದು ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಪಥಸಂಚಲನ ನಡೆಸಿದರು ಬೆಂಗಳೂರು ನಗರ ಪೊಲೀಸ್‌ BengaluruCityPolice.

ಚುನಾವಣಾ ಪರ್ವ, ದೇಶದ ಗರ್ವ.

#LokasabhaElection2024 ಹಿನ್ನಲೆಯಲ್ಲಿ ಎಲ್ಲೆಡೆ ಸೂಕ್ತ ಬಂದೋಬಸ್ತ್‌ ಮಾಡಿದ್ದು, ಸ್ಥಳೀಯ ಪೊಲೀಸರು ಅರೆಸೇನಾ ಪಡೆಗಳೊಂದಿಗೆ ಇಂದು #ಬಸವೇಶ್ವರನಗರ #ಕಾಮಾಕ್ಷಿಪಾಳ್ಯ #ಮಾಗಡಿರಸ್ತೆ #ಅನ್ನಪೂರ್ಣೇಶ್ವರಿನಗರ #ಬ್ಯಾಡರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಪಥಸಂಚಲನ ನಡೆಸಿದರು @BlrCityPolice. ಚುನಾವಣಾ ಪರ್ವ, ದೇಶದ ಗರ್ವ.
account_circle
KG HALLI TRAFFIC BTP(@kghallitrfps) 's Twitter Profile Photo


ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ aster HBR ಲೇಔಟ್ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

#ಸಂಚಾರಜಾಗೃತಿ ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ aster HBR ಲೇಔಟ್ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
account_circle
KG HALLI TRAFFIC BTP(@kghallitrfps) 's Twitter Profile Photo


ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಾವಲ್ ಬೈರಸಂದ್ರ ಬಿ.ಎಂ.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಚಾಲಕರು ಹಾಗೂ ನಿರ್ವಾಹಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

#ಸಂಚಾರಜಾಗೃತಿ ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಾವಲ್ ಬೈರಸಂದ್ರ ಬಿ.ಎಂ.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಚಾಲಕರು ಹಾಗೂ ನಿರ್ವಾಹಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
account_circle
KG HALLI TRAFFIC BTP(@kghallitrfps) 's Twitter Profile Photo


ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ವೀರಣ್ಣ ಪಾಳ್ಯ ಜಂಕ್ಷನ್ ಹತ್ತಿರ ಇರುವ indian oil ಪೆಟ್ರೋಲ್ ಬಂಕ್ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

#ಸಂಚಾರಜಾಗೃತಿ ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ವೀರಣ್ಣ ಪಾಳ್ಯ ಜಂಕ್ಷನ್ ಹತ್ತಿರ ಇರುವ indian oil ಪೆಟ್ರೋಲ್ ಬಂಕ್ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
account_circle