Fidelitus Gallery (@fidelitusg) 's Twitter Profile
Fidelitus Gallery

@fidelitusg

Fidelitus Gallery is a contemporary new-generation art gallery in Bangalore where paintings are displayed and sold.

ID: 872349989955145728

linkhttp://fidelitusgallery.com calendar_today07-06-2017 07:10:20

549 Tweet

147 Followers

1,1K Following

Fidelitus Gallery (@fidelitusg) 's Twitter Profile Photo

ಸತ್ಯ ಶಾಮಲೆಯ ತವರೂರು, ಅನ್ನಪೂರ್ಣೆಯ ನೆಲೆವೀಡು, ಶಿಲ್ಪ ಕಲೆಗಳ ಸಿರಿನಾಡು ಜೀವ ನದಿಗಳು ನಲಿದಾಡುವ ನೆಲೆ, ನಿಸರ್ಗ ಚೆಲುವಿನ ಅದ್ಭುತ ಸೆಲೆ ನಮ್ಮ ಕರುನಾಡು ಮನದೊಳಗೂ ಕನ್ನಡ, ಮನಸ್ಸೊಳಗೂ ಕನ್ನಡ, ಕನ್ನಡವೇ ಎಲ್ಲಾ, ಕನ್ನಡವಿಲ್ಲದೇ ಬೇರೇನೂ ಇಲ್ಲ.. ಸಮಸ್ತರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು #Fidelitusgallery #Kannada

ಸತ್ಯ ಶಾಮಲೆಯ ತವರೂರು, ಅನ್ನಪೂರ್ಣೆಯ ನೆಲೆವೀಡು, ಶಿಲ್ಪ ಕಲೆಗಳ ಸಿರಿನಾಡು
ಜೀವ ನದಿಗಳು ನಲಿದಾಡುವ ನೆಲೆ, ನಿಸರ್ಗ ಚೆಲುವಿನ ಅದ್ಭುತ ಸೆಲೆ ನಮ್ಮ ಕರುನಾಡು
ಮನದೊಳಗೂ ಕನ್ನಡ, ಮನಸ್ಸೊಳಗೂ ಕನ್ನಡ,
ಕನ್ನಡವೇ ಎಲ್ಲಾ, ಕನ್ನಡವಿಲ್ಲದೇ ಬೇರೇನೂ ಇಲ್ಲ..

ಸಮಸ್ತರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

#Fidelitusgallery #Kannada